Sunday, 18th February 2018  

Vijayavani

ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಕೇಸ್ - ಪ್ರಕರಣ ಸಂಬಂಧ ಐವರು ಅರೆಸ್ಟ್ - ಮಹಮ್ಮದ್‌ ಬಂಧನ ಯಾವಾಗ?        ಮಕ್ಕಳಂದ್ರೆ ಹಿಂಗೆ ಬೆಳಸ್ಪೇಕು ನೋಡಿ - ಹ್ಯಾರಿಸ್‌ ಪುತ್ರನನ್ನು ಹೊಗಳಿದ್ದ ಪ್ರಕಾಶ್ ರೈ - ಘಟನೆ ಬಳಿಕ ಉಲ್ಟಾ ಹೊಡೆದ ನಟ.        ವಿಂದ್ಯಗಿರಿಯಲ್ಲಿ ಮಹಾಮಸ್ತಕಾಭಿಷೇಕ ಸಂಭ್ರಮ - ನಾಳೆ ಮೋದಿಯಿಂದ ಜೈನಮುನಿಗಳಿಗೆ ನಮನ - ಶ್ರವಣಬೆಳಗೊಳದಲ್ಲಿ ಬಿಗಿ ಬಂದೋಬಸ್ತ್.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.       
Breaking News
ಮಟ್ಕಾ ಚೀಟಿ ಬರೆಯುತ್ತಿದ್ದ ಇಬ್ಬರ ಬಂಧನ

ಮಟ್ಕಾ ಚೀಟಿ ಬರೆಯುತ್ತಿದ್ದ ಇಬ್ಬರ ಬಂಧನ  Bhilhongl, arrest, two, men, arrested, Matka, ಬೈಲಹೊಂಗಲ: ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮಟ್ಕಾ...

15.69 ಲಕ್ಷ ರೂ.ಮೌಲ್ಯದ ಅಕ್ರಮ ತೈಲ ವಶ

54 ಬ್ಯಾರಲ್​ಗಳಲ್ಲಿ ಸಂಗ್ರಹಿಸಿಟ್ಟಿದ್ದ ಸೀಮೆ ಎಣ್ಣೆ, ರಿಫೈನ್ಡ್ ಆಯಿಲ್– ಪೊಲೀಸರ ದಾಳಿ– ಇಬ್ಬರು ವಶಕ್ಕೆ ಕುಲಗೋಡ ಮೂಡಲಗಿ: ತಾಲೂಕಿನ ಲಕ್ಷೆ್ಮೕಶ್ವರ...

ಮದ್ಯ ಮಾರಾಟಗಾರನಿಗೆ ವರ್ಷ ಜೈಲು ಶಿಕ್ಷೆ

ಕೊಕಟನೂರ: ನವಲಿಹಾಳ ಗ್ರಾಮದ ಆರೋಪಿ ಜ್ಯೋತಿಬಾ ಜಯವಂತ ಠೋಣ್ಣೆ ಎಂಬಾತ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಡಿ ದೋಷಿ ಎಂದು ಪರಿಗಣಿಸಿ 1 ವರ್ಷ ಶಿಕ್ಷೆ ಮತ್ತು 10 ಸಾವಿರ ರೂ. ಫೆ.2ರಂದು ಅಥಣಿ 4ನೇ...

ಟ್ರಾಕ್ಟರ್​ಗೆ ಬೈಕ್ ಡಿಕ್ಕಿ, ಸವಾರ ಸಾವು Sambargi, Bike, tractor, rider’s, death, ಸಂಬರಗಿ: ಕಬ್ಬು ಸಾಗಿಸುತ್ತಿದ್ದ ಟ್ರಾ್ಯಕ್ಟರ್​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಕಲ್ಲೋತ್ತಿ ಗ್ರಾಮದ...

ಅಪಘಾತದಲ್ಲಿ ಬೈಕ್ ಸವಾರ ಸಾವು

ಮಾಂಜರಿ: ಯಕ್ಸಂಬಾ–ಕಲ್ಲೋಳ ರಸ್ತೆಯ ಮಧ್ಯದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಬೈಕ್​ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸಾವರನೋರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾನೆ. ಚಂದೂರ ಟೆಕ್ ಗ್ರಾಮದ ಶಶಿಕಾಂತ ಲಕ್ಷ್ಮಣ ಪಾಟೀಲ...

ಬಾಲಕಿ ಜತೆ ಸಪ್ತಪದಿ ತುಳಿದರು ಅಂದರ್

ಬೆಳಗಾವಿ: 15 ವರ್ಷದ ಬಾಲಕಿ ಜತೆ ಸಪ್ತಪದಿ ತುಳಿದ ನಾಲ್ವರು ಆರೋಪಿಗಳು ಹಾಗೂ ಪ್ರಕರಣಕ್ಕೆ ಸಂಬಂಧ ನಾಲ್ಕು ಜನ ಸೇರಿ ಒಟ್ಟು 8 ಮಂದಿಯನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ. ತಂದೆ-ತಾಯಿಯ ಹಣದಾಸೆಗಾಗಿ ಬಾಲಕಿಯನ್ನು ನಾಲ್ವರೊಂದಿಗೆ...

Back To Top