Sunday, 21st January 2018  

Vijayavani

ಬಳ್ಳಾರಿಯಲ್ಲಿ ಮನೆಗೆ ಬಂದ ಜಾಂಬವಂತ- ಚಿರತೆ ಭಯದಿಂದ ತುಮಕೂರಲ್ಲಿ ಮನೆ ಬಿಟ್ಟ ಕುಟುಂಬ- ರಾಜ್ಯದಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ        ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ- ಮಾದಪ್ಪನ ಬೆಟ್ಟದಲ್ಲಿ ಬಿಎಸ್​ವೈ ವಿಶೇಷ ಪೂಜೆ - ಫ್ಲೆಕ್ಸ್​​ ವಿಚಾರವಾಗಿ ಕಾರ್ಯಕರ್ತರ ಗಲಾಟೆ        ಹೆಲ್ಮೆಟ್​ ಧರಿಸಿ ಬಂದ ಕದೀಮ- ನರ್ಸ್​ ಇರುವಾಗಲೇ ಕ್ಯಾಶ್ ಎಗರಿಸಿದ- ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಹಗಲು ದರೋಡೆ        ದೆಹಲಿ ಅಗ್ನಿ ಅವಘಡದಲ್ಲಿ 17 ಮಂದಿ ಸಜೀವದಹನ- ಪಟಾಕಿ ಕಾರ್ಖಾನೆ ಮಾಲೀಕನ ಬಂಧನ- ಮೃತರಿಗೆ 5 ಲಕ್ಷ ಪರಿಹಾರ (ಕಾರ್ಖಾನೆ ಮಾಲೀಕನ ಬಂಧನ)        ಲಾಲ್​​ಬಾಗ್​ನಲ್ಲಿ ಪುಷ್ಪ ಪ್ರದರ್ಶನ- ಸಸ್ಯಕಾಶಿಗೆ ಹರಿದು ಬಂದ ಜನ- ಲಾಲ್​ಬಾಗ್​ ಸುತ್ತಮುತ್ತ ಭಾರಿ ಟ್ರಾಫಿಕ್​       
Breaking News :
ತುಂಗಭದ್ರಾ ಜಲಾಶಯದ ಹೂಳಿಗೆ ರೈತರಿಂದಲೇ ಮುಕ್ತಿ

ಹೊಸಪೇಟೆ (ಬಳ್ಳಾರಿ): ಸರ್ಕಾರ ಅಸಾಧ್ಯವಾಗಿದ್ದು, ರೈತರಿಗೆ ಸಾಧ್ಯವಾಗಿದೆ! ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತಲು ಆಗುವುದಿಲ್ಲ ಎಂದಿದ್ದ ಸರ್ಕಾರಕ್ಕೆ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ...

ಹೂಳೆತ್ತಲು ಮುಂದಾದ ರೈತರು

| ಅಶೋಕ ನೀಮಕರ್ ಬಳ್ಳಾರಿ: ತುಂಗಭದ್ರಾ ಅಣೆಕಟ್ಟೆ ಇಂದು, ಮೇ 18ರಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ದಶಕಗಳ ಸಮಸ್ಯೆಯಾಗಿರುವ ಹೂಳು...

ಹಳಿ ತಪ್ಪಿದ ಬೆಂಗಳೂರು-ಹೊಸಪೇಟೆ ಪ್ಯಾಸೆಂಜರ್ ರೈಲು

ಚಿತ್ರದುರ್ಗ: ಬೆಂಗಳೂರು-ಹೊಸಪೇಟೆ ಪ್ಯಾಸೆಂಜರ್ ರೈಲು ಚಿತ್ರದುರ್ಗದ ಎನ್​ಎಚ್ 13ರಲ್ಲಿರುವ ಮೇಲ್ಸೇತುವೆಯಲ್ಲಿ ಬುಧವಾರ ಬೆಳಗಿನ ಜಾವ ಹಳಿ ತಪ್ಪಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಬೆಂಗಳೂರಿನಿಂದ ಹೊಸಪೇಟೆಗೆ ಈ ರೈಲು ಹೊರಟಿತ್ತು. ಚಿತ್ರದುರ್ಗದ ಮೇಲ್ಸೇತುವೆ ಬಳಿ ಹಳಿ...

ಜೂನ್​ನಲ್ಲಿ 2 ಉಪಗ್ರಹ ಬಾಹ್ಯಾಕಾಶಕ್ಕೆ

ಕೊಟ್ಟೂರು(ಬಳ್ಳಾರಿ):  ಭಾರತೀಯ ಬಾಹ್ಯಾಕಾಶ ಸಂಸ್ಥೆಯಿಂದ ಮುಂದಿನ ತಿಂಗಳಲ್ಲಿ ಜಿಎಸ್​ಎಲ್​ವಿ ಮಾರ್ಕ್-2 (ಎರಡು ಟನ್ ಸಾಮರ್ಥ್ಯ) ಮತ್ತು ಮಾರ್ಕ್-3 ಉಪಗ್ರಹ (ಮೂರು ಟನ್ ಸಾಮರ್ಥ್ಯ) ಗಳು ಉಡಾವಣೆಗೊಳ್ಳಲಿವೆ ಎಂದು ಇಸ್ರೋ ಸಂಸ್ಥೆ ಅಧ್ಯಕ್ಷ ಪ್ರೊ.ಎ.ಎಸ್.ಕಿರಣ್ ಕುಮಾರ್...

ರಂಭಾಪುರಿ ಶ್ರೀಗಳಿಗೆ ವಿಎಸ್​ಕೆ ಗೌರವ ಡಾಕ್ಟರೇಟ್

ಬಳ್ಳಾರಿ: ಬಾಳೆಹೊನ್ನೂರಿನ ಶ್ರೀರಂಭಾಪುರಿ ವೀರ ಸಿಂಹಾಸನ ಪೀಠದ ಶ್ರೀ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ (ವಿಎಸ್​ಕೆ ವಿವಿ)ದ ಗೌರವ ಡಾಕ್ಟರೇಟ್​ಗೆ ಭಾಜನರಾಗಿದ್ದಾರೆ. ನಗರದ ಜೋಳದರಾಶಿ ದೊಡ್ಡನಗೌಡ...

ಒಟ್ಟಿಗೆ ಪಾಸಾದ ಪಿಡಿಒ ದಂಪತಿ

ಬೆಳಗಾವಿ: ಬೆಳಗಾವಿ ತಾಲೂಕಿನ ಬಡಸ ಕೆ.ಎಚ್. ಗ್ರಾಮದ ಪಿಡಿಒ ಅಶೋಕ ಮಿರ್ಜಿ ಹಾಗೂ ಅವರ ಪತ್ನಿ ಮಚ್ಛೆ ಪಿಡಿಒ ಭಾವನಾ ನಾಯಕ್ 2104ರ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಥಣಿ ತಾಲೂಕಿನ ಐಗಳಿ ಗ್ರಾಮದ ಅಶೋಕ...

Back To Top