Thursday, 27th July 2017  

Vijayavani

1. ಮಾಜಿ ಸಿಎಂ ಧರ್ಮಸಿಂಗ್ ವಿಧಿವಶ- ಎಂ.ಎಸ್​​​.ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರು- ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ 2. ಆಸ್ಪತ್ರೆಯಿಂದ ಸ್ವಗೃಹಕ್ಕೆ ಮೃತದೇಹ ಶಿಪ್ಟ್​- ಸದಾಶಿವನಗರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ- ಆತ್ಮೀಯ ಸ್ನೇಹಿತನ ಸಾವಿಗೆ ಕಂಬನಿ ಮಿಡಿದ ಖರ್ಗೆ 3. ಕಲಬುರಗಿಯಲ್ಲಿ ಮಡುಗಟ್ಟಿದ ಮೌನ- ಅಭಿಮಾನಿಗಳು, ಬೆಂಬಲಿಗರ ಆಕ್ರಂದನ- ಜೇವರ್ಗಿಯ ಸ್ವಗ್ರಾಮದಲ್ಲಿ ಜನರ ಕಂಬನಿ 4. ಧರ್ಮ ಸಿಂಗ್​ ನಿಧನ ಹಿನ್ನೆಲೆ ಇಂದು ಅರ್ಧ ದಿನ ಸರ್ಕಾರಿ ರಜೆ ಘೋಷಣೆ- ರಾಜ್ಯಾದ್ಯಂತ ಮೂರು ದಿನ ಶೋಕಾಚರಣೆ 5. 6ನೇ ಬಾರಿಗೆ ಬಿಹಾರದಲ್ಲಿ ನಿತೀಶ್​ ರಾಜ್ಯಭಾರ- ಬುದ್ಧನ ನಾಡಲ್ಲಿ ಎನ್​​​​​​​​​​​ಡಿಎ-ಜೆಡಿಯು ಹೊಸ ಸರ್ಕಾರ- ರಾಜೀನಾಮೆ ಕೊಟ್ಟ 15 ಗಂಟೆಯೊಳಗೆ ಮತ್ತೆ ಅಧಿಕಾರ
Breaking News :
ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದ ಬಳ್ಳಾರಿ ಕಾಂಗ್ರೆಸ್​ ಶಾಸಕರು

ಬಳ್ಳಾರಿ: ರಾಜಕೀಯ ಕೇಂದ್ರ ಬಿಂದುಗಳಲ್ಲಿ ಒಂದೆನಿಸಿಕೊಂಡಿರುವ ಬಳ್ಳಾರಿಯಲ್ಲಿ ವರ್ಷಕ್ಕೂ ಮುಂಚೆ ಚುನಾವಣಾ ಚಟುವಟಿಕೆ ರಂಗೇರಿದೆ. ಈ ಬಾರಿ ಬಳ್ಳಾರಿ ಇಬ್ಬರು...

ಮೂಡಬಿದರೆ: ವಿಜಯವಾಣಿ ಪತ್ರಕರ್ತನ ಮೇಲೆ ಬಳ್ಳಾರಿ ಪೊಲೀಸರ ದೌರ್ಜನ್ಯ

ಮಂಗಳೂರು: ವಿಜಯವಾಣಿ ಪತ್ರಕರ್ತನ ಮೇಲೆ ಬಳ್ಳಾರಿ ಪೊಲೀಸರು ದೌರ್ಜನ್ಯ ನಡೆಸಿರುವ ಘಟನೆ ಮೂಡಬಿದರೆಯಲ್ಲಿ ಶುಕ್ರವಾರ ನಡೆದಿದೆ. ಆರ್.ಬಿ. ಜಗದೀಶ್ ಹಲ್ಲೆಗೊಳಗಾದ...

ಇದೆಂಥಾ ದುರ್ವಿಧಿ! ಜ್ವರದಿಂದ ಮೃತಪಟ್ಟ ಯೋಧನ ಮದುವೆ ನಾಳೆ ನಡೆಯಬೇಕಿತ್ತು

ಬಳ್ಳಾರಿ: ಮದುವೆಯ ಸುಮಧುರ ಕನಸುಹೊತ್ತು ರಜೆ ಮೇಲೆ ತವರಿಗೆ ಆಗಮಿಸಿದ್ದ ಯೋಧನೋರ್ವ ತೀವ್ರ ಜ್ವರದಿಂದ ಸಾವನ್ನಪ್ಪಿರುವ ಘಟನೆ ಹೂವಿನಹಡಗಲಿಯ ಬಸರಳ್ಳಿ ಗ್ರಾಮದಲ್ಲಿ ನಡೆದಿದೆ. ಹನುಮಂತಪ್ಪ ಕೊಯಿಲಾರಗಟ್ಟಿ (30) ಮೃತಪಟ್ಟ ಯೋಧ. ಮೃತ ಹನುಮಂತಗೆ ಜುಲೈ...

ಪತ್ನಿ, ಮಗುವಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ಪತಿ

ಬಳ್ಳಾರಿ: ಕೌಟುಂಬಿಕ ಕಲಹದಿಂದ ಬೆಸತ್ತ ಪತಿ ತನ್ನ ಪತ್ನಿ ಹಾಗೂ ಮಗುವಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಹೊರವಲಯದಲ್ಲಿ ಬುಧವಾರ ನಡೆದಿದೆ. ಮುತ್ತುರಾಜ್‌ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ...

ತುಂಗಭದ್ರಾ ಹೂಳಿನ ಕ್ರಾಂತಿ ಸಮಾರೋಪ

ಹೊಸಪೇಟೆ(ಬಳ್ಳಾರಿ): 25 ದಿನಗಳಿಂದ ನಡೆಯುತ್ತಿದ್ದ ತುಂಗಭದ್ರಾ ಜಲಾಶಯದ ಹೂಳೆತ್ತುವ ಕಾರ್ಯಕ್ಕೆ ಭಾನುವಾರ ತೆರೆ ಬಿದ್ದಿತು. ಜಲಾಶಯ ಆವರಣದಲ್ಲೇ ನಡೆದ ಹೂಳಿನ ಜಾತ್ರೆಯ ಸಮಾರೋಪದಲ್ಲಿ ಭಾಗವಹಿಸಿದ್ದ ಜಾನಕೂಟದ ಸಿದ್ಧಲಿಂಗ ಕೊಟ್ಟೂರು ಸ್ವಾಮೀಜಿ ಮಾತನಾಡಿ, ಹೂಳು ತೆರವು ಅಸಾಧ್ಯ...

ರಾಜ್ಯವನ್ನು ಕಾಡಲಿದೆ ಕತ್ತಲು

ಬಳ್ಳಾರಿ:  ನೀರಿನ ಕೊರತೆಯಿಂದಾಗಿ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೂರು ಘಟಕಗಳು ಸ್ಥಗಿತಗೊಂಡಿವೆ. ಇದರಿಂದಾಗಿ ರಾಜ್ಯ ಜಾಲಕ್ಕೆ ಒಟ್ಟು 1700 ಮೆಗಾವಾಟ್ ವಿದ್ಯುತ್ ಖೋತಾ ಆಗಿದೆ. ಬೇಸಿಗೆ ಆರಂಭದಿಂದಲೇ ಬಿಟಿಪಿಎಸ್​ಗೆ ನೀರಿನ ಸಮಸ್ಯೆ ಎದುರಾಗಿತ್ತು....

Back To Top
error: Right Click is Prohibited !!