Saturday, 21st October 2017  

Vijayavani

1. ತೀವ್ರಗೊಂಡ ಟಿಪ್ಪು ಜಯಂತಿ ಆಚರಣೆ ವಿವಾದ – ಅನಂತ ಹೆಗಡೆ ನಿಲುವಿಗೆ ಪ್ರತಾಪ್ ಸಿಂಹ ಸಹಮತ – ಇದೇ ಕೊನೆ ಆಚರಣೆ ಅಂತಾ ಕಿಡಿ 2. ಗೌರಿ ಲಂಕೇಶ್​ ಹಂತಕರ ರೇಖಾಚಿತ್ರ ವಿವಾದ – ಹಿಂದೂಗಳ ಮೇಲೆ ಎಸ್‌ಐಟಿಯಿಂದ ಷಡ್ಯಂತ್ರ – ಬಾಗಲಕೋಟೆಯಲ್ಲಿ ಪ್ರಮೋದ್ ಮುತಾಲಿಕ್ ಆರೋಪ 3. ಬೆಂಗಳೂರಿನಲ್ಲಿ ಧನದಾಹಿ ಆಸ್ಪತ್ರೆ ಅಟ್ಟಹಾಸ – ಬಿಲ್‌ ಪಾವತಿಸದ ತಾಯಿಗೆ ಮಕ್ಕಳನ್ನ ತೋರಿಸದ ಸಿಬ್ಬಂದಿ – ಚಿಕಿತ್ಸೆಗಾಗಿ ನೊಂದ ಪೋಷಕರ ಪರದಾಟ 4. ಮೆರ್ಸಲ್ ಚಿತ್ರದ ಬೆಂಬಲಕ್ಕೆ ನಿಂತ ಕಮಲ್ – ಮೋದಿಗೆ ಪರೋಕ್ಷ ಟಾಂಗ್ ನೀಡಿದ ರಾಹುಲ್ – ವಿವಾದದ ಸುಳಿಯಲ್ಲಿ ಒದ್ದಾಡ್ತಿದೆ ತಮಿಳು ಚಿತ್ರ ಮೆರ್ಸಲ್ 5. ಹೆಣ್ಣು ಉಡಕ್ಕಾಗಿ ಗಂಡು ಉಡಗಳ ಕಾದಾಟ – ಕೆಸರಿನಲ್ಲಿ ನಡೀತು ಭಾರಿ ಕಾಳಗ – ಮಂಗಳೂರಿನಲ್ಲಿ ರೋಚಕ ಫೈಟ್​
Breaking News :
ಮೋದಿ ವಿರುದ್ಧ ಶಾಸಕ ಕಾಶಪ್ಪನವರ್ ಏಕವಚನದಲ್ಲಿ ವಾಗ್ದಾಳಿ

ಬಾಗಲಕೋಟೆ: ಅವನಿಗೆ ತಾಕತ್ತಿದ್ರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ ಅಂತಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶಾಸಕ ಕಾಶಪ್ಪನವರ್ ಏಕವಚನದಲ್ಲಿ...

ಬಾರ್ಕೂರು ಮಹಾ ಸಂಸ್ಥಾನದಲ್ಲಿ ನ್ಯಾಯದ ಗಂಟೆ ಬಾರಿಸಿದ ಹೆಚ್.ವೈ.ಮೇಟಿ

ಉಡುಪಿ: ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನದಿಂದ ರಾಜೀನಾಮೆ ನೀಡಿದ್ದ ಮಾಜಿ ಸಚಿವ ಹೆಚ್​.ವೈ.ಮೇಟಿ ಅವರು ನ್ಯಾಯಕ್ಕಾಗಿ ಕುಂಡೋದರ ದೈವದ...

ಎಂಬಿಗೆ ವಿನಾಶಕಾಲೇ ಬುದ್ಧಿ, ರಾಗಾಗೆ ಕಾಮನಸೆನ್ಸೂ ಇಲ್ಲ ಅಂದ್ರು ಬಿಎಸ್ವೈ

ಬಾಗಲಕೋಟೆ: ತಮ್ಮ ರಾಜಕೀಯ ಲಾಭಕ್ಕಾಗಿ ಅಮೆರಿಕದಲ್ಲಿ ವಿದ್ಯಾರ್ಥಿಗಳೆದುರು ಭಾರತದ ಮಾನವನ್ನು ಹರಾಜು ಹಾಕಿದ ಕಾಂಗ್ರೆಸ್​ ಯುವ ನಾಯಕ ರಾಹುಲ್​​ ಗಾಂಧಿ ಅವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ತರಾಟೆಗೆ ತೆಗೆದುಕೊಂಡಿದ್ದಾರೆ....

ಆನ್​ಲೈನ್​ನಲ್ಲಿ ಇಳಕಲ್ಲ ಸೀರೆ

ಬಾಗಲಕೋಟೆ: ನಾರಿಯರ ಮನಗೆದ್ದಿರುವ ಇಳಕಲ್ಲ ಸೀರೆ ಖರೀದಿಗೆ ಗ್ರಾಹಕರು ಇನ್ಮುಂದೆ ಜವಳಿ ಅಂಗಡಿಗೇ ಹೋಗಬೇಕಿಲ್ಲ. ಗ್ರಾಹಕರಿದ್ದಲ್ಲಿಗೆ ಉತ್ಪನ್ನ ತಲುಪಿಸುವ ಆನ್​ಲೈನ್ ಮಾರುಕಟ್ಟೆಗೂ ಇಳಕಲ್ಲ ಸೀರೆ ಲಗ್ಗೆ ಇಟ್ಟಿದೆ. ಜಿಲ್ಲೆಯ ಇಳಕಲ್ಲ ನಗರದ ಜವಳಿ ಉದ್ಯಮಿ...

ಸಾರಿಗೆ ಬಸ್-ಕ್ರೂಸರ್ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 6 ಜನ ಸಾವು

ಬಾಗಲಕೋಟೆ: ಕೆಎಸ್​ಆರ್​ಟಿಸಿ ಬಸ್​ ಹಾಗೂ ಕ್ರೂಸರ್​ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ 6 ಜನ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಕೊರ್ತಿ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ. ವಿಜಯಪುರದಿಂದ...

ಮನೆಮಂದಿಗೆಲ್ಲಾ ಬೆಂಕಿ ಹಚ್ಚಿ ತಾನೇ ಸತ್ತ!

ಬಾಗಲಕೋಟೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನೆಯ ಯಜಮಾನ ತಾನೂ ಸೀಮೆಎಣ್ಣೆ ಸುರಿದುಕೊಂಡು ಮನೆಮಂದಿಗೂ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ಕುಕೃತ್ಯವೆಸಗಿದ ವ್ಯಕ್ತಿ ಸಾವಿಗೀಡಾಗಿದ್ದು, ಉಳಿದವರು ಸಾವು ಬದುಕಿನ ನಡುವೆ ಹೋರಾಟ...

Back To Top