Sunday, 28th May 2017  

Vijayavani

1. ಪ್ರಧಾನಿಯನ್ನು ಭೇಟಿ ಮಾಡಿದ ಬಿಹಾರ ಸಿಎಂ- ಔತಣಕೂಟದಲ್ಲಿ ಮೋದಿ ಜೊತೆ ಭಾಗಿ- ಮತ್ತೆ ಎನ್‌ಡಿಎ ತೆಕ್ಕೆಗೆ ಸೇರ್ತಾರಾ ನಿತೀಶ್‌ ಕುಮಾರ್‌ 2. ರಾಹುಲ್‌ಗಾಂಧಿ ಪೊಲಿಟಿಕಲ್‌ ಸ್ಟಂಟ್‌ ಮತ್ತೆ ಶುರು- ವಿರೋಧದ ನಡುವೆ ಸಹರಾನ್‌ಪುರಕ್ಕೆ ಭೇಟಿ- ಡಿಸಿ ಆದೇಶದ ಬಳಿಕ ದೆಹಲಿಗೆ ವಾಪಾಸ್‌ 3. ಮೃತಪಟ್ಟ ಮಹಿಳೆ ಕೊಲೆ ಶಂಕೆ – ಹೆತ್ತವರ ದೂರಿನ ಮೇಲೆ ಡೆಡ್‌ಬಾಡಿ ಹೊರಕ್ಕೆ – ಕೇಸ್‌ ಆಗ್ತಿದ್ದಂತೆ ಗಂಡನ ಮನೆಯವ್ರು ಪರಾರಿ 4. ಕಂಪ್ಯೂಟರ್ ಆಪರೇಟರ್ ಮೇಲೆ ವಿಚ್ಛೇದಿತ ಗಂಡನಿಂದ ಹಲ್ಲೆ- ಗ್ರಾಮ ಪಂಚಾಯತ್‌ಗೆ ನುಗ್ಗಿ ಲಾಂಗ್‌ನಿಂದ ದಾಳಿ- ಶ್ರೀರಂಗಪಟ್ಟಣದ ಹುಲಿಕೆರೆಯಲ್ಲಿ ಭೀಬತ್ಸ ಕೃತ್ಯ 5. ಮದುವೆಯಾಗಲು ಹೋದ ಯುವತಿಯನ್ನ ಪೋಷಕರು ಕರೆದೊಯ್ದರು- ಮದುವೆ ಮಾಡಲು ಬಂದವರು ಸಿಕ್ಕಾಕಿಕೊಂಡ್ರು – ಹೈಡ್ರಾಮ ನೋಡಿ ವರ ಪರಾರಿ
Breaking News :
ರಾಜ್ಯದ ನಾಲ್ವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

ಬೆಂಗಳೂರು: 2016ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ಘೊಷಿಸಲಾಗಿದ್ದು, ರಾಜ್ಯದ ನಾಲ್ವರು ಕಲಾವಿದರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೇ...

ನಾಳೆಯಿಂದ ಮೂರು ದಿನ ಮೆಟ್ರೋ ರೈಲು ಸಂಚಾರ ಸ್ಥಗಿತ

ಬೆಂಗಳೂರು: ಸಂಪಿಗೆ ರಸ್ತೆ-ಯಲಚೇನಹಳ್ಳಿ ನಡುವಿನ ನೂತನ ಮೆಟ್ರೋ ಮಾರ್ಗವನ್ನು ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದ ತಂಡ ಪರಿಶೀಲನೆ ನಡೆಸಲಿರುವ ಹಿನ್ನೆಲೆಯಲ್ಲಿ ಮೇ...

ಕಾಂಗ್ರೆಸ್​ನಿಂದ ಕರಿಯಣ್ಣ ಸಂಗಟಿ ಉಚ್ಚಾಟನೆ

ಬೆಂಗಳೂರು: ಎಐಸಿಸಿ ಕಾರ್ಯದರ್ಶಿ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಿದ್ದ ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ಅವರನ್ನು ಕೆಪಿಸಿಸಿ ಉಚ್ಚಾಟನೆ ಮಾಡಿದೆ. ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು,...

ಇಂದು ಎಟಿಆರ್ ಲೋಕಾರ್ಪಣೆ

ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವೈಮಾನಿಕ ಪರೀಕ್ಷಾ ತಾಣ (ಎಟಿಆರ್) ಇಂದು (ಮೇ 28) ಲೋಕಾರ್ಪಣೆಗೊಳ್ಳಲಿದೆ. ತಾಲೂಕಿನ ವರವು ಕಾವಲು-ಕುದಾಪುರದ ಒಟ್ಟು 4290 ಎಕರೆಯಲ್ಲಿ ಎಟಿಆರ್ ನಿರ್ವಣವಾಗಿದ್ದು, ಕೇಂದ್ರ ಹಣಕಾಸು, ರಕ್ಷಣಾ ಸಚಿವ...

ಮಳೆಗೆ ಮಹಿಳೆ ಬಲಿ

ಬೆಂಗಳೂರು: ರಾಜ್ಯಾದ್ಯಂತ ಮಳೆಯಬ್ಬರ ದಿನೇ ದಿನೆ ಹೆಚ್ಚುತ್ತಲೇ ಇದೆ. ಶನಿವಾರ ಮಹಿಳೆಯೊಬ್ಬಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ನಿರ್ಮಾಣ ಹಂತದ ಸೇತುವೆ ಕುಸಿದು ಇಂಜಿನಿಯರ್ ಸೇರಿ ನಾಲ್ವರು ಕಾರ್ವಿುಕರು ಗಾಯಗೊಂಡಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊಣಕೆರೆ...

ಕೇಂದ್ರ ಸರ್ಕಾರ ಸಾಲಮನ್ನಾಕ್ಕೆ ಮುಂದಾದರೆ ರಾಜ್ಯವೂ ಸಿದ್ಧ

ಕೊರಟಗೆರೆ: ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿರುವ ರೈತರ 30 ಸಾವಿರ ಕೋಟಿ ರೂ. ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದರೆ, ರಾಜ್ಯ ಸರ್ಕಾರ ಇತರೆ ಬ್ಯಾಂಕ್​ಗಳಲ್ಲಿರುವ 10 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ಸಿದ್ಧವಿದೆ ಎಂದು...

Back To Top