Monday, 23rd October 2017  

Vijayavani

1. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 2. ಟಿಪ್ಪು ಜಯಂತಿ ವಿರುದ್ಧ ಹೋರಾಟ ತೀವ್ರ – ಮಂಡ್ಯದಲ್ಲಿ ಆಚರಣೆ ವಿರೋಧಿಗಳಿಂದ ರಕ್ತದಲ್ಲಿ ಪತ್ರ – ಬೆಂಗಳೂರಲ್ಲಿ ಸಿಎಂಗೆ ಮಾಸ್‌ ಕಿಲ್ಲರ್‌ ಪಟ್ಟ 3. ಸಾಲದ ಬೆಂಕಿಯಲ್ಲಿ ಬೆಂದ ರೈತ ಕುಟುಂಬ – ಡಿಸಿ ಕಚೇರಿ ಎದುರೇ ಐವರು ಅಗ್ನಿಗಾಹುತಿ – ಮೈಸೂರಿನಲ್ಲೂ ಬ್ಯಾಂಕ್‌ ಕಾಟಕ್ಕೆ ರೈತ ಆತ್ಮಹತ್ಯೆ ಯತ್ನ 4. ರಸ್ತೆಯಲ್ಲೇ ಕುಡುಕನ ನೀಚ ಕೃತ್ಯ – ಹಾಡಹಗಲೇ ಬುದ್ಧಿಮಾಂಧ್ಯೆ ಮೇಲೆ ಅತ್ಯಾಚಾರ – ರಸ್ತೆಬದಿ ನೋಡುತ್ತಾ ನಿಂತ ಜನಸಮೂಹ 5. ಗೋದಾಮಿನಲ್ಲಿ ಕೊಳೆಯುತ್ತಿದ್ದ ಗೋಧಿಗೆ ಮುಕ್ತಿ – ದಿಗ್ವಿಜಯ ನ್ಯೂಸ್‌ ವರದಿಗೆ ಎಚ್ಚೆತ್ತ ಅಧಿಕಾರಿಗಳು – ಶಿರಸಿ ಸಹಕಾರ ಗೋಡೌನ್‌ಗೆ ದೌಡು
Breaking News :
ಸೋಲು ತಪ್ಪಿಸಲು ರಾಜ್ಯದ ಹೋರಾಟ

ಪಾಲಂ (ದೆಹಲಿ): ಪ್ರಸಕ್ತ ರಣಜಿ ಟ್ರೋಫಿಯಲ್ಲಿ ಅಜೇಯ ದಾಖಲೆ ಹೊಂದಿರುವ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಮೊದಲ ಬಾರಿಗೆ...

ಭಾರತಕ್ಕೆ ಭರ್ಜರಿ ವಿಜಯ

ವಿಶಾಖಪಟ್ಟಣ: ರಾಜ್ಕೋಟ್ ಟೆಸ್ಟ್ನಲ್ಲಿ ಸೋಲಿನಿಂದ ಪಾರಾದ ಟೀಮ್ ಇಂಡಿಯಾ ದ್ವಿತೀಯ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಪ್ರಚಂಡ ಸ್ಪಿನ್...

ವಿಶಾಖಪಟ್ಟಣದಲ್ಲಿ ಕೊಹ್ಲಿ ಪಡೆಗೆ ಭಾರಿ ಗೆಲುವು

ವಿಶಾಖಪಟ್ಟಣ: ಜಯಂತ್ ಯಾದವ್ (30ಕ್ಕೆ3), ಆರ್ ಅಶ್ವಿನ್ (52ಕ್ಕೆ3) ಸೇರಿದಂತೆ ಬೌಲರ್ಗಳ ಸಂಘಟನಾತ್ಮಕ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 246 ರನ್ಗಳಿಂದ ಗೆಲುವು...

ಕರ್ನಾಟಕಕ್ಕೆ ಒಡಿಶಾ ಸವಾಲು

ನವದೆಹಲಿ: ಸತತ ನಾಲ್ಕು ಗೆಲುವಿನೊಂದಿಗೆ ಭರ್ಜರಿ ಫಾಮರ್್ನಲ್ಲಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ಟೂರ್ನಿಯ 7ನೇ ಸುತ್ತಿನ ತನ್ನ 6ನೇ ಲೀಗ್ ಪಂದ್ಯದಲ್ಲಿ ಸೋಮವಾರದಿಂದ ಒಡಿಶಾ ತಂಡವನ್ನು ಎದುರಿಸಲಿದೆ. ಈಗಾಗಲೇ ಕ್ವಾರ್ಟರ್ಫೈನಲ್ ಸ್ಥಾನ ಖಚಿತಪಡಿಸಿಕೊಂಡಿರುವ...

ಜಯಕ್ಕೆ ಭಾರತದ ಆಟ, ಇಂಗ್ಲೆಂಡ್ ಡ್ರಾ ಹೋರಾಟ

ವಿಶಾಖಪಟ್ಟಣ: ಅಗ್ರ ಬ್ಯಾಟ್ಸ್ಮನ್ಗಳ ಕಳಪೆ ಬ್ಯಾಟಿಂಗ್ನಿಂದ ದ್ವಿತೀಯ ಇನಿಂಗ್ಸ್ನಲ್ಲಿ ನಾಟಕೀಯ ಕುಸಿತ ಕಂಡ ನಡುವೆಯೂ ಭಾರತ ತಂಡ 2ನೇ ಟೆಸ್ಟ್ ಪಂದ್ಯದ 4ನೇ ದಿನದ ಅಂತಿಮ ಅವಧಿ ಯಲ್ಲಿ ಜಾಣ್ಮೆಯ ಬೌಲಿಂಗ್ ನಿರ್ವಹಣೆ ತೋರುವ...

ವಿರಾಟ್ ಟೀಮ್ ಹಿಡಿತದಲ್ಲಿ ವಿಶಾಖಪಟ್ಟಣ ಟೆಸ್ಟ್

ವಿಶಾಖಪಟ್ಟಣ: ರಾಜ್ಕೋಟ್ನಲ್ಲಿ ನೀರಸ ಎನಿಸಿದ್ದ ವಿಶ್ವ ನಂ.1 ಬೌಲರ್ ಆರ್ ಅಶ್ವಿನ್(67ಕ್ಕೆ 5) ಎರಡನೇ ಟೆಸ್ಟ್ ಪಂದ್ಯದಲ್ಲಿ ಮಾರಕ ಸ್ಪಿನ್ ದಾಳಿಯೊಂದಿಗೆ ಪ್ರವಾಸಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿಯುವ ಮೂಲಕ ಲಯ ಕಂಡುಕೊಂಡಿದ್ದಾರೆ....

Back To Top