Saturday, 16th December 2017  

Vijayavani

1. ಭಯೋತ್ಪಾದನೆಗೆ ಒತ್ತಡ ಆರೋಪ ವಿಚಾರ- ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ- ಬಾಗಲಕೋಟೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ 2. ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್​​​ ಅಧಿಕಾರ- ದೆಹಲಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ- ರಾಹುಲ್​​​​ ಮುಂದಿದೆ ನೂರಾರು ಸವಾಲು 3. ಸುನಿಲ್​​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ- ಇಂದು ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ- ಇತ್ತ ಜಯದೇವದಲ್ಲಿ ಮುಂದುವರಿದ ಚಿಕಿತ್ಸೆ 4. ಕಲಬುರಗಿಯತ್ತ ಸಾಗಿದ ಸಿಎಂ ಸಾಧನ ಸಂಭ್ರಮ- ಜೇವರ್ಗಿಯಲ್ಲಿ ಹಲವು ಕಾಮಗಾರಿಗೆ ಚಾಲನೆ- ಸಿಎಂಗೆ ಹಲವು ಸಚಿವರಿಂದ ಸಾಥ್​​​ 5. ಸನ್ನಿ ನೈಟ್​​ಗೆ ಸರ್ಕಾರದ ಬ್ರೇಕ್​- ನಿರ್ಧಾರದ ವಿರುದ್ಧ ಪರ-ವಿರುದ್ಧ ಚರ್ಚೆ- ಸಚಿವರ ಕ್ರಮಕ್ಕೆ ಕೆಂಡಕಾರಿದ ಅಭಿಮಾನಿಗಳು
Breaking News :
ದಕ್ಷಿಣ ವಲಯ ಗೆಲ್ಲಿಸಿದ ಮಯಾಂಕ್

ಮುಂಬೈ: ಅಮೋಘ ಫಾಮರ್್​ನಲ್ಲಿರುವ ಕರ್ನಾಟಕದ ಸ್ಪೋಟಕ ಬ್ಯಾಟ್ಸ್​ಮನ್ ಮಯಾಂಕ್ ಅಗರ್ವಾಲ್(70 ರನ್, 46 ಎಸೆತ, 9 ಬೌಂಡರಿ, 2 ಸಿಕ್ಸರ್)...

ಭಾರತದ ಕಿರಿಯರು ಸೋಲಿನಿಂದ ಪಾರು

ನಾಗ್ಪುರ: ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಸುರೇಶ್ ಲೋಕೇಶ್ವರ್ (92* ರನ್, 125 ಎಸೆತ, 14 ಬೌಂಡರಿ) ಸಾಹಸದ ಬ್ಯಾಟಿಂಗ್ ನೆರವಿ ನಿಂದ...

ಇಂದಿನಿಂದ ಆಸೀಸ್ ಅಭ್ಯಾಸ

ಮುಂಬೈ: ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ವಿರುದ್ಧದ 4 ಪಂದ್ಯಗಳ ಮಹತ್ವದ ಟೆಸ್ಟ್ ಸರಣಿಗೆ ಪೂರ್ವ ಸಿದ್ಧತೆ ನಡೆಸಲು ಆಸ್ಟ್ರೇಲಿಯಾ ತಂಡ ಶುಕ್ರವಾರದಿಂದ ಭಾರತ ಎ ತಂಡದ ವಿರುದ್ಧ ತ್ರಿದಿನ ಅಭ್ಯಾಸ ಪಂದ್ಯ...

ಆರ್​ಸಿಬಿ-ಸನ್​ರೈಸರ್ಸ್ ಉದ್ಘಾಟನಾ ಫೈಟ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಪ್ರಕಟಿಸಿದೆ. ಏಪ್ರಿಲ್ 5ರಂದು ಹೈದರಾಬಾದ್​ನಲ್ಲಿ ಹಾಲಿ ಚಾಂಪಿಯನ್ ಸನ್​ರೈಸರ್ಸ್ ಮತ್ತು ರನ್ನರ್​ಅಪ್ ರಾಯಲ್ ಚಾಲೆಂಜರ್ಸ್...

ಕೋರ್ಟ್​ಗೆ ಕ್ಷಮೆ ಕೇಳಿದ ಅನುರಾಗ್ ಠಾಕೂರ್

ನವದೆಹಲಿ: ಸುಳ್ಳು ಸಾಕ್ಷ್ಯ ಪ್ರಕರಣ ಕುರಿತು ನೋಟಿಸ್ ಪಡೆದಿದ್ದ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್, ಬುಧವಾರ ತಮ್ಮ ತಪ್ಪಿಗೆ ಸುಪ್ರೀಂ ಕೋರ್ಟ್ ಎದá-ರು ಬೇಷರತ್ ಕ್ಷಮೆ ಯಾಚಿಸಿದ್ದಾರೆ. 2016ರ ಜುಲೈ 18ರಂದು ಲೋಧಾ...

ಮಹಿಳಾ ವಿಶ್ವಕಪ್ ಅರ್ಹತೆ ಸನಿಹ ಭಾರತ

ಕೊಲಂಬೊ: ಭಾರತ ಮಹಿಳಾ ತಂಡ ಐಸಿಸಿ ವಿಶ್ವಕಪ್​ನ ಅರ್ಹತಾ ಟೂರ್ನಿಯ ಸೂಪರ್ ಸಿಕ್ಸ್ ಹಂತದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ಮಿಥಾಲಿ ರಾಜ್ ಸಾರಥ್ಯದ ತಂಡ 49 ರನ್​ಗಳಿಂದ...

Back To Top