Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :
ದ ಗ್ರೇಟ್ ಕಮ್ ಬ್ಯಾಕ್ ನಮ್ಮಿಂದಲೂ ಸಾಧ್ಯ ಅಲ್ಲವೇ..?

ಪ್ರಪಂಚವೇ ಹಾಗೇ. ಗೆದ್ದಾಗ ಎತ್ತಿಕೊಂಡು ಬಹುಪರಾಕ್ ಹಾಕುತ್ತದೆ. ಸೋತಾಗ ‘ನೀನ್ಯಾವ ಸೀಮೆ ದೊಣ್ಣೆನಾಯಕ’ ಎಂದು ಮೂದಲಿಸುತ್ತದೆ. ‘ಜೋ ಜೀತಾ ವಹಿ...

ಗದ್ದೆಯಲ್ಲಿ ಬೆಳೆಯಷ್ಟೇ ಅಲ್ಲ ಕನಸನ್ನೂ ಬೆಳೆದಾಕೆ!

ಹೆಣ್ಣು ವಿನೂತನ ಸಾಹಸಕ್ಕೆ ಮುಂದಾದರೆ ಅದರಲ್ಲೂ ಕೃಷಿಯಲ್ಲಿ ತೊಡಗಲು ಮುಂದಾದರೆ ಸಮಾಜದ ಪ್ರತಿಕ್ರಿಯೆ ನೇತ್ಯಾತ್ಮಕವಾಗಿರುತ್ತದೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ಕೃಷಿಗೆ...

ಕೃಷಿಗೆ ಯುವಮನಸುಗಳನ್ನು ಬೆಸೆಯುತ್ತಿರುವ ಹುಡುಗರು!

ಕೃಷಿ ಕ್ಷೇತ್ರ ನಷ್ಟದ ಬಾಬತ್ತು ಎಂಬ ಮಾತನ್ನು ಸುಳ್ಳು ಮಾಡಿರುವ ಈ ಐಐಟಿ ಯುವಕರು, ಬಿಹಾರದ ಕೃಷಿಕ್ಷೇತ್ರದಲ್ಲಿ ಬೆರಗು ಮೂಡಿಸುವಂಥ ಸಾಧನೆ ಮಾಡಿದ್ದಾರೆ. ಇವರ ಸಾಧನೆಯ ಮೋಡಿಗೆ ಮತ್ತಷ್ಟು ಯಂಗ್​ವೆುೖಂಡ್​ಗಳು ನೇಗಿಲಿನೊಂದಿಗೆ ಗದ್ದೆಗಿಳಿಯುತ್ತಿವೆ ಎಂಬುದು ಗಮನಾರ್ಹ....

ನೀವೂ ಮತ್ತೊಬ್ಬರ ಬದುಕು ಬದಲಿಸಬಹುದು!

ದೃಷ್ಟಿಹೀನರು,ಸೆರೆೆಬ್ರಲ್ ಪಾಲ್ಸಿ ಪೀಡಿತರು, ಕೈ ಇಲ್ಲದವರು ಹೀಗೆ ವಿವಿಧ ಅಂಗವೈಕಲ್ಯಗಳನ್ನು ಎದುರಿಸುತ್ತಿರುವವರಿಗೆ ಪರೀಕ್ಷೆ ಬರೆಯಲು ಸಹಾಯಕರ ಸಹಕಾರ ಬೇಕು. ನಿರೀಕ್ಷಿತ ಸಂಖ್ಯೆಯಲ್ಲಿ ಸ್ಕ್ರೈಬ್​ಗಳು ಸಿಗುತ್ತಿಲ್ಲ ಎಂಬ ಅಳಲು ಒಂದೆಡೆಯಾದರೆ, ‘ನಾವು ಸಹಾಯ ಮಾಡಲು ಸಿದ್ಧ....

ಮೆಕ್ಸಿಕೋ ಗೋಡೆ ಚಿಂತೆಬಿಟ್ಟು ಈ ಸ್ನೇಹದ ಗೋಡೆ ನೋಡಿ!

ನಾವಿರುವ ಭೂಮಿಯನ್ನು ಸ್ವರ್ಗವಾಗಿಸಲು ಇರುವ ಏಕೈಕ ವಿಧಾನವೆಂದರೆ ಅದು ಮಾನವೀಯತೆಯೇ. ‘ದರಿದ್ರ ನಾರಾಯಣ’ನಿಗೆ ನೆರವಾಗುವುದರಲ್ಲಿ ಇರುವ ಸಂತೋಷ ಅನನ್ಯ. ಉತ್ತರ ಭಾರತ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ‘ಸ್ನೇಹದ ಗೋಡೆ’ ಮಾನವೀಯತೆಯ ಅಪೂರ್ವ ದರ್ಶನ ಮಾಡಿಸುತ್ತಿದೆ....

ಮನೆ ಮಾರಿ, ನೌಕರಿ ಬಿಟ್ಟು ಬೆಳಗುತ್ತಿದ್ದಾನೆ ಜ್ಞಾನದ ದೀಪ!

‘ಸರ್ ನಂಗ್ ಏನಾದ್ರೂ ಒಂದು ನೌಕರಿ ಕೊಡಿಸ್ರಲ್ಲ, ನಿಮಗ್ ಪುಣ್ಯ ಬರೆôತಿ’ ಅಂತ ಹಳ್ಳಿಯ ಯುವಕನೊಬ್ಬ ಚೆನ್ನಾಗಿ ಓದಿ, ಸಾಫ್ಟ್​ವೇರ್ ಇಂಜಿನಿಯರ್ ಹುದ್ದೆಯಲ್ಲಿರುವ ವ್ಯಕ್ತಿ ಬಳಿ ಕೇಳಿಕೊಂಡ. ‘ಅಲ್ಲಪ್ಪಾ, ನಿಂಗೆ ಡಿಗ್ರಿನೂ ಇಲ್ಲ ಎಂಥದ್ದೂ...

Back To Top