Wednesday, 24th May 2017  

Vijayavani

ಪಂಥ ಯಾವುದೇ ಇರಲಿ ದೇಶಭಕ್ತಿ ಮರೆಯದಿರಲಿ

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಮಾತಾಪಿತರಿಗೆ ವಿಧೇಯನಾಗಿ, ಭ್ರಾತೃಪ್ರೇಮಕ್ಕೆ ಹೆಸರಾಗಿ, ಪ್ರಜೆಗಳ ಪ್ರೀತಿಗೆ ಪಾತ್ರನಾಗಿ, ನರ, ನಾರಿ ಮತ್ತು ವಾನರರ ಗೌರವಪಾತ್ರನಾಗಿದ್ದರಿಂದ...

ಜನರಿಕ್ ಔಷಧವಿರುವಾಗ ಬ್ರ್ಯಾಂಡೆಡ್ ಹಂಗೇಕೆ?

ತಪ್ಪು ಜೀವನಶೈಲಿಯಿಂದಾಗಿ, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತದಿಂದ ಜನ ಸಾಯುತ್ತಿದ್ದಾರೆ. ಆದರೆ, ದುರಭ್ಯಾಸದಿಂದಾಗಿ ತಂದುಕೊಂಡ ಕಾಯಿಲೆಗಳಿಗೆ ದುಬಾರಿ ಬೆಲೆಯ ಔಷಧ...

ನಮ್ಮ ವೇಷಭೂಷಣ, ಆಭೂಷಣಗಳ ಬಗ್ಗೆ ಏಕೆ ತಾತ್ಸಾರ?

ವಿಶ್ವದ ಪ್ರತಿ ದೇಶಕ್ಕೂ, ಅಷ್ಟೇ ಅಲ್ಲ, ನಮ್ಮ ದೇಶದ ಪ್ರತಿ ರಾಜ್ಯಕ್ಕೂ ತಮ್ಮದೇ ಆದ ವೇಷಭೂಷಣಗಳು ಮತ್ತು ಆಭೂಷಣಗಳಿವೆ. ಒಂದು ಕಾಲಕ್ಕೆ ‘ಜೈಸಾ ದೇಶ, ವೈಸಾ ವೇಷ’ ಅನ್ನುತ್ತಿದ್ದರು. ಆದರೆ ಇಂದು ಜಾಗತೀಕರಣದ ದುಷ್ಪರಿಣಾಮದಿಂದ...

ಯಾವುದು ಸಂಸ್ಕೃತಿ ಯಾವುದು ವಿಕೃತಿ

ಗತವೈಭವದ ಕನವರಿಕೆಯಲ್ಲೇ ಇರುವ ಭಾರತೀಯರು ತಮ್ಮ ಸಂಸ್ಕೃತಿ, ಪರಂಪರೆ, ಉದಾತ್ತ ಮೌಲ್ಯಗಳಿಗೆ ತಿಲಾಂಜಲಿಯಿತ್ತು ದುರಭ್ಯಾಸಗಳ ದಾಸರಾಗುತ್ತಿದ್ದರೆ, ಪಾಶ್ಚಾತ್ಯರು ಭಾರತದ ಅಧ್ಯಾತ್ಮ, ಯೋಗ, ಧ್ಯಾನಗಳನ್ನು ಅಳವಡಿಸಿಕೊಂಡು ಆತ್ಮೋನ್ನತಿಯತ್ತ ಹೆಜ್ಜೆಹಾಕುತ್ತಿದ್ದಾರೆ. ನಮ್ಮವರು ಎಚ್ಚೆತ್ತುಕೊಂಡು ಸುಜ್ಞಾನವಂತರಾಗುವುದು ಯಾವಾಗ?  ಭಾರತದ...

ವೈದ್ಯರು ದಾನವರೂ ಅಲ್ಲ, ದೇವರೂ ಅಲ್ಲ, ಕೇವಲ ಮಾನವರು

ಒಂದು ಕಾಲಕ್ಕೆ ವೈದ್ಯರನ್ನು ದೇವರೆಂದು ಪರಿಗಣಿಸಿ ‘‘ದೇವರಂತೆ ನಮ್ಮ ಮಗುವಿನ ಜೀವ ಉಳಿಸಿದಿರಿ; ಎಷ್ಟಿದ್ದರೂ ‘ವೈದ್ಯೋ ನಾರಾಯಣೋ ಹರಿಃ’ ಅಲ್ಲವೇ?’’ ಎಂದು ನಮಸ್ಕರಿಸುತ್ತಿದ್ದರು. ಆದರೆ ನಿಜವಾದ ಅರ್ಥದಲ್ಲಿ ವೈದ್ಯ ದೇವರಲ್ಲ! ಸಂಸ್ಕೃತ ಶ್ಲೋಕದ ಪ್ರಕಾರ-...

ಹೊಸವರ್ಷದ ನಿಜಹರ್ಷ ಯಾವುದು?

ಹ್ಯಾಪಿ ನ್ಯೂ ಇಯರ್, ಚಿಯರ್ಸ್ ಎನ್ನುವ ಕೂಗು, ಅದರೊಂದಿಗಿರುವ ಗೌಜು-ಗದ್ದಲದೊಡನೆ ನಡೆದ ಅವಾಂತರವನ್ನು ನಾವೆಲ್ಲ ಕೇಳಿದ್ದೇವೆ, ನೋಡಿದ್ದೇವೆ. ಈ ವರ್ಷ ಸರ್ಕಾರ ರಾಜ್ಯದಲ್ಲಿ 10,000 ಪೊಲೀಸರನ್ನು ಹೊಸವರ್ಷದ ಆಚರಣೆಯ ಸಂದರ್ಭದಲ್ಲಿ ನೇಮಿಸಿದ್ದು ವಿಶೇಷ. ಹರ್ಷದಿಂದ...

Back To Top