28-03-2018, 3:04 AM
07-03-2018, 3:05 AM
07-02-2018, 3:05 AM
24-01-2018, 3:03 AM
| ರಾಘವೇಂದ್ರ ಗಣಪತಿ ಲಕ್ಷ್ಮಣರೇಖೆ ಹಾಕುವುದು ಗುಲಾಮಗಿರಿ; ಗೆರೆ ದಾಟುವುದು ಸ್ವಾತಂತ್ರ್ಯ ಎಂದು ಹೇಳುವುದು ಸುಲಭ. ಆದರೆ, ಲಕ್ಷ್ಮಣ ಹಾಕಿದ...
10-01-2018, 3:03 AM
| ರಾಘವೇಂದ್ರ ಗಣಪತಿ ಕಾಲ ಬದಲಾದಂತೆ ಆದ್ಯತೆಗಳು ಬದಲಾಗುತ್ತವೆ. ಕ್ರಿಕೆಟ್ ಸರಣಿಗಳಿಗೆ ಮೊದಲೆಲ್ಲ ತಂಡಗಳು ಸಿದ್ಧವಾಗುವ ಬಗೆಯೇ ಬೇರೆ ರೀತಿ...
13-12-2017, 3:05 AM
1967ರ ಕಥೆ ಇದು. ಭಾರತ ಕ್ರಿಕೆಟ್ ತಂಡದ ಸರ್ವಶ್ರೇಷ್ಠ ನಾಯಕರಲ್ಲೊಬ್ಬರಾದ ಮನ್ಸೂರ್ ಅಲಿ ಖಾನ್ ಪಟೌಡಿ ಹಾಗೂ ಬಾಲಿವುಡ್ನ ಶ್ರೇಷ್ಠ ಅಭಿನೇತ್ರಿ ಶರ್ವಿುಳಾ ಟಾಗೋರ್ ಅವರ ಬಹುರ್ಚಚಿತ ಪ್ರೇಮ, ದಾಂಪತ್ಯದ ಇನಿಂಗ್ಸ್ನ ಹೊಸ್ತಿಲಿನಲ್ಲಿದ್ದ ಕಾಲಘಟ್ಟವದು....
15-11-2017, 3:02 AM
ಪ್ರತೀ ದಿನ ಒಂದೇ ವೇಗದಲ್ಲಿ, ಓಘದಲ್ಲಿ ಆಡಲು ಸಾಧ್ಯವಿಲ್ಲ. ಶತಕದ ಮೇಲೆ ಶತಕ ಬಾರಿಸುವಾಗ ಸೂಪರ್ಸ್ಟಾರ್ ಎನಿಸಿಕೊಳ್ಳುವ ಆಟಗಾರ, ವಯಸ್ಸಿನ ಭಾರದಿಂದ ಮಂಕಾದ ಸಂದರ್ಭದಲ್ಲಿ ಯೂಸ್ಲೆಸ್ ಎಂಬ ಟೀಕೆಗೆ ಗುರಿಯಾಗುವುದು ಕ್ರಿಕೆಟ್ಗೆ, ಸಾಧಕನಿಗೆ, ಸಾಧನೆಗೆ...
25-10-2017, 3:05 AM
ಅಪಮಾನವಾದರೆ ಒಳ್ಳೇದು ಎಂದು ಪುರಂದರ ದಾಸರು ಸುಖಾಸುಮ್ಮನೇ ಹೇಳಿದ್ದಲ್ಲ. ನಿರಾಸೆ, ಹತಾಶೆ, ಅವಮಾನ, ಅಸಹನೆಯನ್ನು ತಂದೊಡ್ಡುವ ಕೆಲವು ವಿಲಕ್ಷಣ ಕ್ಷಣಗಳೇ ಮಹೋನ್ನತ ಸಾಧನೆಗೆ ಮೆಟ್ಟಿಲುಗಳಾಗಿಬಿಡುತ್ತವೆ. ನಮ್ಮೊಳಗಿನ ಅಂತಃಶಕ್ತಿಯನ್ನು, ಸಾಧನೆಯ ತುಡಿತವನ್ನು ಬಡಿದೆಬ್ಬಿಸಿ ಹೋರಾಡುವುದಕ್ಕೆ ಬಲ...
27-09-2017, 3:02 AM
ಸದ್ಯ ರಾಜ್ಯದಲ್ಲಿ ಮೀಟರ್ ಚರ್ಚೆ ನಡೆಯುತ್ತಿದೆ. ಬಿಜೆಪಿಯವರಿಗೆ ಮೀಟರ್ ಇಲ್ಲ ಎಂದು ಕಾಂಗ್ರೆಸ್ನವರು; ಮುಖ್ಯಮಂತ್ರಿ ಸಹಿತ ಕೈ ಪಕ್ಷದವರಿಗೆ ಕಲ್ಚರ್ ಇಲ್ಲ, ರೌಡಿಗಳಂತೆ ಮೀಟರ್ ಶಬ್ದ ಬಳಸುತ್ತಾರೆ ಎಂದು ಬಿಜೆಪಿಯವರು ಟೀಕಾಪ್ರಹಾರ ನಡೆಸುತ್ತಿದ್ದಾರೆ. ಆದರೆ,...