Thursday, 22nd March 2018  

Vijayavani

ಐಟಿ ದಾಳಿ ವೇಳೆ ದಾಖಲೆ ಹರಿದ ಆರೋಪ - ಐಟಿ ಕೋರ್ಟ್‌ ತೀರ್ಪಿಗೆ ಕ್ಷಣಗಣನೆ- ಸಚಿವ ಡಿಕೆಶಿಗೆ ಸಿಗುತ್ತಾ ಜಾಮೀನು        ದೇವೇಗೌಡರಿಗೆ ವಯಸ್ಸಾಗಿದೆ ಅನ್ನೋ ಸಿಎಂ ಹೇಳಿಕೆ ವಿಚಾರ - ಸಿದ್ದರಾಮಯ್ಯಗೆ ಎಚ್‌ಡಿಡಿ ತಿರುಗೇಟು - ರಾಜಕೀಯ ಅಖಾಡಕ್ಕೆ ಆಮಂತ್ರಿಸಿದ ಮಾಜಿ ಪ್ರಧಾನಿ        ಜಲಸಂಪನ್ಮೂಲ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ - ಸಚಿವ ಎಂ.ಬಿ.ಪಾಟೀಲ್‌ಗೆ ೨೭ ಕೋಟಿ ಕಿಕ್​ಬ್ಯಾಕ್ - ಕೆಲವೊತ್ತಲ್ಲೇ ಎಂ.ಬಿ ಪಾಟೀಲರಿಂದ ಸುದ್ದಿಗೊಷ್ಟಿ        ಮನವಿಗೆ ಸ್ಪಂದಿಸದ ಕಾಂಗ್ರೆಸ್‌ ಶಾಸಕ - ಚಿಮ್ಮನಕಟ್ಟಿ ಮನೆ ಎದ್ರು ಮಹಿಳೆ ಆತ್ಮಹತ್ಯೆ - ಬದಾಮಿ ಎಂಎಲ್‌ಎಗೆ ಸಂಕಷ್ಟ        ಕಾವೇರಿ ನದಿ ನೀರು ಹಂಚಿಕೆ ವಿವಾದ - ಸುಪ್ರೀಂಕೋರ್ಟ್‌ ತೀರ್ಪು ಪ್ರಶ್ನಿಸಿ ಕೇರಳ ಅರ್ಜಿ - ತೀರ್ಪು ಮರುಪರಿಶೀಲನೆಗೆ ಮನವಿ       
Breaking News
ಸಂಸ್ಕೃತಿ ಬಿಂಬಿಸುವ ಒಂದು ಮಾದರಿ…

ಸರ್ಕಾರಿ ಇಲಾಖೆಗಳೆಂದರೆ ಬರೀ ಅಂಕಿಸಂಖ್ಯೆಗಳ ಸಮೂಹವಲ್ಲ. ಅದರಾಚೆಗೂ ಅವುಗಳಿಗೆ ಅಸ್ತಿತ್ವವಿದೆ, ಕರ್ತವ್ಯವಿದೆ. ಆಯಾ ಇಲಾಖೆಗಳು ನಾಡಿನ ಸಂಸ್ಕೃತಿಯ ಜೊತೆಗೆ ತಮ್ಮ...

ಕ್ರೀಡೋಲ್ಲಾಸ ಕ್ಷೀಣಿಸಿದ ವೈವಿಧ್ಯ, ವಸಾಹತುಶಾಹಿಯ ಪರಿಣಾಮ

ಕ್ರೀಡಾಮನೋಭಾವ ನಮ್ಮ ಬದುಕಿನಿಂದಲೇ ಕಾಣೆಯಾದಂತಿದೆ. ಕ್ರೀಡೆಯೆಂದರೆ ಮನೋಲ್ಲಾಸ ಎಂಬ ಮೂಲತತ್ವದತ್ತ ನಾವು ಹೋಗಬೇಕಾಗಿದೆ. ಆಟಕ್ಕೆ ಅಂಟಿರುವ ಉದ್ಯಮದ ಸ್ವರೂಪವನ್ನು ನಿಭಾಯಿಸುವ...

ಶ್ರೇಷ್ಠ ವಿಜ್ಞಾನಿಯೊಡನೆ ಒಂದು ಕಿರುಪಯಣ

| ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರೊಬ್ಬ ಶ್ರೇಷ್ಠ ವಿಜ್ಞಾನಿ. ಹೊರರಾಷ್ಟ್ರಗಳಲ್ಲಿ ಕೆಲಸಮಾಡಲು ಹೇರಳ ಅವಕಾಶ-ಆಹ್ವಾನಗಳಿದ್ದರೂ ಅವರು ತಮ್ಮ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡದ್ದು ಭಾರತವನ್ನು. ಬೌದ್ಧಿಕ ಜಗತ್ತಿನ ಜತೆಗೆ ನಮಗೆ ಭಾವಜಗತ್ತೂ ಇರುತ್ತದೆ; ನಮ್ಮ ಪರಿಸರ, ದೇಶ,...

ಕನ್ನಡ-ಕರ್ನಾಟಕದ ಅಭಿವೃದ್ಧಿಯ ಸಾಧ್ಯತೆಗಳು

ಸೂಕ್ತ ಸ್ಥಾನದಲ್ಲಿ ಸಮರ್ಥ ಪ್ರಾಮಾಣಿಕ ಅಧಿಕಾರಿಯಿದ್ದರೆ ಅದರಿಂದ ಲಕ್ಷಾಂತರ ನಾಗರಿಕರು ಲಾಭ ಪಡೆಯುತ್ತಾರೆ. ಜನಸಾಮಾನ್ಯರ ಬದುಕನ್ನು ಸಹನೀಯಗೊಳಿಸುವ ಅವಕಾಶ ಹಾಗೂ ಸಂಪನ್ಮೂಲ ಇವರ ಅಧಿಕಾರದ ವ್ಯಾಪ್ತಿಯಲ್ಲಿರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಷ್ಟೆ.  ಸುಮಾರು ಕಾಲು ಶತಮಾನಕ್ಕೂ...

ಮೊದಲು ಸೇವಾಕ್ಷೇತ್ರ, ಈಗ ಉದ್ಯಮದ ರೂಪ… ಪರಿಣಾಮ?

ಭಾರತಕ್ಕೆ ಅಡಿಯಿಟ್ಟ ಬ್ರಿಟಿಷರು, ಭಾರತೀಯರ ಸಾಮಾಜಿಕ ಬದುಕನ್ನು ಪ್ರಭಾವಿಸಲು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಂಥ ಪ್ರಧಾನ ವಲಯಗಳನ್ನು ಆಯ್ದುಕೊಂಡರು. ಶಿಕ್ಷಣಸಂಸ್ಥೆಗಳ ಮೂಲಕ ಎಳೆಯರನ್ನೂ, ಆಸ್ಪತ್ರೆಗಳ ಮೂಲಕ ಹಿರಿಯರನ್ನೂ ಅವರು ಸೆಳೆದಿದ್ದು ಹೀಗೆಯೇ. ಹೀಗಾಗಿ ಒಂದು...

ನಮ್ಮ ವಿಶ್ವವಿದ್ಯಾಲಯಗಳ ಸ್ಥಿತಿ-ಗತಿ

ಹಿಂದೆ ನಮ್ಮ ವಿಶ್ವವಿದ್ಯಾಲಯಗಳು ವಿದ್ವನ್ಮಣಿಗಳ ಪರಂಪರೆ ಹೊಂದಿದ್ದವು, ಹೊಸ ಪ್ರಯೋಗ ಹಾಗೂ ಗುಣಮಟ್ಟಗಳಿಗೆ ಹೆಸರಾಗಿದ್ದವು. ಆದರೆ, ಈಗ ವಿಶ್ವವಿದ್ಯಾಲಯಗಳಲ್ಲಿ ಬೋಧನೆ, ಸಂಶೋಧನೆ, ಪ್ರಸಾರಾಂಗ ಯಾವುದೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಕಳವಳದ ಸಂಗತಿ. ನಮ್ಮ ವಿಶ್ವವಿದ್ಯಾಲಯಗಳ...

Back To Top