Wednesday, 28th June 2017  

Vijayavani

1. ಜಿಎಸ್​​ಟಿ ಜಾರಿಗೆ ಸಜ್ಜಾಗ್ತಿದೆ ಕೇಂದ್ರ ಸರ್ಕಾರ- ಜೂನ್​ 30ರ ಮಧ್ಯರಾತ್ರಿ ಅಧಿವೇಶನಕ್ಕೆ ಇಂದು ರಿಹರ್ಸಲ್​- ಸಂದೇಹ ನಿವಾರಣೆಗೆ ವಾರ್​ ರೂಂ 2. ಜಗತ್ತಿನಾದ್ಯಂತ ಮತ್ತೆ ಸೈಬರ್ ದಾಳಿ- ಪೆಟ್ಯಾ ರಾನ್ಸೋಮ್ವೇರ್​ಗೆ ಯುರೋಪ್ ತತ್ತರ- ಭಾರತದ ಐಟಿ ಕಂಪನಿಗಳಿಗೂ ಶುರುವಾಯ್ತು ಭೀತಿ 3. ಆರ್​ಜೆಡಿ ನಾಯಕರ ವಿರುದ್ಧ ಹೆಚ್ಚಿದ ಭ್ರಷ್ಟಾಚಾರ ಆರೋಪ- ಲಾಲು ಮೇಲೆ ನಿತೀಶ್ ಕುಮಾರ್​ ಮುನಿಸು- ಮುರಿದು ಬೀಳುತ್ತಾ ಮಹಾಘಟಬಂಧನ 4. ತೀವ್ರ ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ- ಇಂದು ಹೈ ಕಮಾಂಡ್​ ಜತೆ ಸಿಎಂ ಮಾತುಕತೆ- ಯಾರಿಗೆ ಒಲಿಯುತ್ತೆ ಗೃಹಖಾತೆ 5. ಅವನು ಅಪ್ಪಾನಾ ಇಲ್ಲಾ ಇವನು ಅಪ್ಪಾನಾ- ತಂದೆಯ ಅವಳಿ ಸೋದರನ ಕಂಡು ಮಗು ಕನ್ಪ್ಯೂಸ್- ಕಂದನ ವಿಡಿಯೋ ಸಖತ್ ವೈರಲ್
Breaking News :
ಒಪ್ಪವಳಿಸುವ ಮುಪ್ಪನ್ನು ಒಪ್ಪುವುದೆ ಒಳಿತು

ಮುಪ್ಪು ಒಂದು ವಾಸ್ತವ. ಬಾಲ್ಯ, ಯೌವನಗಳಿಗೆ ಮಾತ್ರವಲ್ಲ, ಮುಪ್ಪಿಗೂ ಒಂದು ಚೆಲುವಿದೆ, ಘನತೆಯಿದೆ ಎಂಬುದನ್ನು ಅರಿತಾಗ ಮುಪ್ಪು ಸಹಜವಾಗಿಯೇ ಸಹನೀಯವಾಗುತ್ತದೆ....

ಜಲಜಾಗೃತಿ ಆಗದಿದ್ದಲ್ಲಿ ಅವನತಿ ತಪ್ಪಿದ್ದಲ್ಲ…

ಜಲಸಂಪನ್ಮೂಲವು ದೇಶದ ಪ್ರಗತಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಆದರೆ ಪ್ರಗತಿಯ ಹೆಸರಿನಲ್ಲಿ ನಾವು ಪ್ರಕೃತಿಯನ್ನು ನಾಶಮಾಡುತ್ತಿರುವುದರ ಪರಿಣಾಮವನ್ನು ಎದುರಿಸಬೇಕಾಗಿ ಬಂದಿದೆ....

ಪರಂಪರೆಯ ಸತ್ವ, ಆಧುನಿಕ ದೃಷ್ಟಿಕೋನ

ಸಿದ್ಧಲಿಂಗಯ್ಯ ಎಂದೂ ಸದ್ದು ಮಾಡಿದವರೇ ಅಲ್ಲ- ಕಾವ್ಯ ಬರೆದಾಗಲೂ, ವಿಮರ್ಶಕರ ಎದುರಿನಲ್ಲೂ, ಅಧಿಕಾರ ಸಿಕ್ಕಾಗಲೂ. ಅಧಿಕಾರ ಬಂದಾಗ, ಹಲ್ಲುಕಿರಿಯುವ ಅಧ್ಯಾಪಕರ ಹಿಂಡು ಕೂಡಿಸಿ ತಮ್ಮ ಕಾವ್ಯ ಹೊಗಳುವ ಹಾಗೆ ಮಾಡಲಿಲ್ಲ. ಬೇರೆಯವರಿಗೆ ಹೋಲಿಸಿದರೆ ಸಿದ್ಧಲಿಂಗಯ್ಯ...

ನಮ್ಮ ಸಂಸದರಲ್ಲಿ ಒಂದು ಮನವಿ…

ಮಾತೃಭಾಷೆಗಳ ಉಳಿವಿಗೆ ಕಾಣುತ್ತಿರುವ ಭರವಸೆಯ ದಾರಿಯೆಂದರೆ ನಮ್ಮ ಸಂವಿಧಾನಕ್ಕೆ ತಿದ್ದುಪಡಿ ತರುವುದೊಂದೇ. ಆಗ ಮಾತ್ರ ಪ್ರಾಂತೀಯ ಭಾಷೆಗಳು ಶಿಕ್ಷಣಮಾಧ್ಯಮವಾಗಲು ಅಡ್ಡಿಮಾಡುತ್ತಿರುವ ಖಾಸಗಿ ಶಾಲೆಗಳ ಬಂಡವಾಳಶಾಹಿಗಳನ್ನು ಎದುರಿಸಲು ಸಾಧ್ಯ. ಪ್ರಾಂತೀಯ ಭಾಷೆಗಳು ಶಿಕ್ಷಣಮಾಧ್ಯಮವಾಗದಿದ್ದರೆ ಸಾಮಾಜಿಕ ಬದ್ಧತೆಯ...

ಗ್ರಂಥಾಲಯಗಳ ಗತಿ, ಮುನ್ನೋಟವಿಲ್ಲದ ದುಸ್ಥಿತಿ

ಗ್ರಂಥಾಲಯಗಳು ಮಾಹಿತಿ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸಬೇಕಾಗಿದೆ. ಹಳ್ಳಿಯ ರೈತನೊಬ್ಬನಿಗೆ ಅಗತ್ಯವಾಗುವ ಮಾಹಿತಿಗಳು ಗ್ರಂಥಾಲಯಗಳಲ್ಲಿ ಸಿಗುವಂತಾದಲ್ಲಿ ಅವು ಜನಸ್ನೇಹಿಯಾಗಬಹುದು. ಬೇಸಾಯ, ಜಾನುವಾರು, ಆರೋಗ್ಯ, ಸರ್ಕಾರದ ಸವಲತ್ತುಗಳು ಇತ್ಯಾದಿ ಸಂಗತಿಗಳ ಮಾಹಿತಿ ಅಲ್ಲಿ ಸಿಕ್ಕಲ್ಲಿ ಅದರಿಂದ ಜನಶಿಕ್ಷಣವೂ ಆಗುತ್ತದೆ....

ಎಂಭತ್ತು ತುಂಬಿದ ಕಂಬಾರರು

ಕಂಬಾರರು ಭಾರತೀಯ ಕಥನ ಪರಂಪರೆಗೆ ಸೇರಿದ್ದರೂ, ಅವರ ಕಥನ ಪರಂಪರೆ ಪ್ರಧಾನ ಪರಂಪರೆಗಿಂತ ಭಿನ್ನವಾದದ್ದು. ಅವರ ಸೃಜನಶೀಲತೆಯ ಶಕ್ತಿ ಜನಸಾಮಾನ್ಯರ ಬದುಕು. ರಾಜಕೀಯ, ಧರ್ಮ ಎರಡೂ ಭ್ರಷ್ಟಗೊಂಡಿರುವ ಇಂದಿನ ಸಂದರ್ಭದಲ್ಲಿ ಸಾಮಾನ್ಯ ಜನತೆ ರೂಢಿಸಿಕೊಂಡಿರುವ...

Back To Top