Sunday, 21st January 2018  

Vijayavani

ಬಳ್ಳಾರಿಯಲ್ಲಿ ಮನೆಗೆ ಬಂದ ಜಾಂಬವಂತ- ಚಿರತೆ ಭಯದಿಂದ ತುಮಕೂರಲ್ಲಿ ಮನೆ ಬಿಟ್ಟ ಕುಟುಂಬ- ರಾಜ್ಯದಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ        ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ- ಮಾದಪ್ಪನ ಬೆಟ್ಟದಲ್ಲಿ ಬಿಎಸ್​ವೈ ವಿಶೇಷ ಪೂಜೆ - ಫ್ಲೆಕ್ಸ್​​ ವಿಚಾರವಾಗಿ ಕಾರ್ಯಕರ್ತರ ಗಲಾಟೆ        ಹೆಲ್ಮೆಟ್​ ಧರಿಸಿ ಬಂದ ಕದೀಮ- ನರ್ಸ್​ ಇರುವಾಗಲೇ ಕ್ಯಾಶ್ ಎಗರಿಸಿದ- ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಹಗಲು ದರೋಡೆ        ದೆಹಲಿ ಅಗ್ನಿ ಅವಘಡದಲ್ಲಿ 17 ಮಂದಿ ಸಜೀವದಹನ- ಪಟಾಕಿ ಕಾರ್ಖಾನೆ ಮಾಲೀಕನ ಬಂಧನ- ಮೃತರಿಗೆ 5 ಲಕ್ಷ ಪರಿಹಾರ (ಕಾರ್ಖಾನೆ ಮಾಲೀಕನ ಬಂಧನ)        ಲಾಲ್​​ಬಾಗ್​ನಲ್ಲಿ ಪುಷ್ಪ ಪ್ರದರ್ಶನ- ಸಸ್ಯಕಾಶಿಗೆ ಹರಿದು ಬಂದ ಜನ- ಲಾಲ್​ಬಾಗ್​ ಸುತ್ತಮುತ್ತ ಭಾರಿ ಟ್ರಾಫಿಕ್​       
Breaking News :
ಜೀವನದ ಅಂತ್ಯಕ್ಕೆ ‘ಆರ್​ಐಪಿ’ ಎಂದರೆ ಅಷ್ಟೇ ಸಾಕೆ?

ಸಾವಿನಲ್ಲಿ ನೋವಿದೆ, ಭರಿಸಲಾಗದ ನಿರ್ವಾತವಿದೆ ಎಂಬುದನ್ನು ಅರ್ಥಮಾಡಿಕೊಂಡರೆ ಸಾವಿನ ವೇಳೆ ಸಂದೇಶ ಕೊಡುವುದು ಸ್ವಲ್ಪವಾದರೂ ಸುಲಭವಾಗುತ್ತದೇನೋ. ಸಾವಿನ ಮನೆಯಲ್ಲಿ ಕುಳಿತು...

ಇನ್ನೂರೈವತ್ತು ಒಳನೋಟಗಳ ನಂತರದ ಹಿನ್ನೋಟ

ದಿನನಿತ್ಯದ ವ್ಯವಹಾರ, ಬದುಕು, ಬವಣೆಯನ್ನು ಮೀರಿ ಬರೆಯಬೇಕಾದರೆ- ಲೇಖಕ ನಿತ್ಯವೂ ಹೊಸ ವ್ಯಕ್ತಿಯಾಗಬೇಕು. ವೈಯಕ್ತಿಕ ಬದುಕನ್ನು ಮೀರುವ ಸಾಮರ್ಥ್ಯ ಹೊಂದಿರಬೇಕು;...

ಚಿಂತನೆಗೆ ಹಚ್ಚುವ ವಿಶಿಷ್ಟ ಚಲನಚಿತ್ರಗಳು

ಒತ್ತಡಪೂರ್ಣ ಜೀವನಶೈಲಿ, ತೀವ್ರಸ್ಪರ್ಧೆ, ಕಳಚುತ್ತಿರುವ ಸಂಬಂಧಗಳು, ಜಗಳಗಳು, ಮೈಮನಸ್ಯಗಳು, ಯುದ್ಧಗಳು, ಜತೆಜತೆಗೇ ಮನುಷ್ಯರನ್ನು ಒಟ್ಟಾಗಿಸುವ ಬದಲು ಬೇರ್ಪಡಿಸುತ್ತಿರುವ ದೇಶ, ಧರ್ಮ, ಜಾತಿ, ಸಿದ್ಧಾಂತಗಳಿಂದಾಗಿ ಮನಸ್ಸು ವಿರುದ್ಧ ದಿಕ್ಕಿನಲ್ಲಿ ಓಡುತ್ತದೆ. ಇಂಥ ಅಸಹಜ ಸ್ಥಿತಿಗಳಿಗೆ ಹೊಂದಿಕೊಳ್ಳಲಾಗದೆ...

ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಚಲನಚಿತ್ರಗಳು

ಇಂದಿನ ಜಾಗತಿಕ ಸನ್ನಿವೇಶವನ್ನೊಮ್ಮೆ ಅವಲೋಕಿಸಿದಾಗ, ಶಾಂತಿ ಸಮಾಧಾನಗಳು ಮಾಯವಾಗಿ ತಲ್ಲಣ-ತಳಮಳ, ರೋಷಾವೇಶಗಳದ್ದೇ ದರ್ಬಾರು ನಡೆಯುತ್ತಿದೆಯೇ, ಜನರ ಮಾನಸಿಕ ಸ್ಥಿಮಿತಕ್ಕೆ ಸಂಚಕಾರ ಒದಗಿದೆಯೇ ಎಂಬ ಭಾವ ಮೂಡದಿರದು. ಇಂಥ ಸ್ಪುರಣ, ಆತ್ಮಾವಲೋಕನಕ್ಕೆ ಕಾರಣವಾದ ಕೆಲ ಅಂತಾರಾಷ್ಟ್ರೀಯ...

ವ್ಯಾಲಂಟೈನ್ಸ್ ಡೇ ಗದ್ದಲ ಆರಂಭವಾಗುವ ಮುನ್ನ

ಮಾಹಿತಿಯುಗದಲ್ಲಿ ಸಂಪರ್ಕ ಅಧಿಕವಾಗಿರುವಾಗ, 365 ದಿನವೂ ಪ್ರೇಮ-ಪ್ರಣಯದ ನಿತ್ಯೋತ್ಸವವಾಗಿರುವಾಗ, ಪರಸ್ಪರ ಪ್ರೀತಿ ವ್ಯಕ್ತಪಡಿಸಲು ಮತ್ತೊಂದು ನಿಗದಿತ ದಿನ ಏಕೆ ಬೇಕು? ಬಹುಶಃ ಬೇಕಿರುವುದು ನಮ್ಮ ಯುವಪ್ರೇಮಿಗಳನ್ನು ದೂರವಿಡಲು ಅನುವುಮಾಡುವ ಒಂದೆರಡು ದಿನಗಳು! ಏಕೆಂದರೆ, ಸ್ವಸ್ಥ...

ಆರೋಗ್ಯದಿಂದಲೇ ಆಯುಷ್ಯ ಎಂದರಿಯೋಣ…

ಇಂದಿನ ಜೀವನಶೈಲಿಯಲ್ಲಿ ಐಶ್ವರ್ಯಕ್ಕಿರುವ ಪ್ರಾಮುಖ್ಯ ಆರೋಗ್ಯಕ್ಕಿಲ್ಲ. ಆರೋಗ್ಯಕ್ಕೂ ಆಯುಷ್ಯಕ್ಕೂ ನೇರ ಸಂಬಂಧವಿದೆ ಎಂದು ಗೊತ್ತಿದ್ದರೂ ನಾವು ಹಣಕ್ಕಾಗಿ ಆರೋಗ್ಯವನ್ನು ಪಣವಿಡುತ್ತೇವೆ. ಹೀಗೆ ಸಂಪಾದಿಸಿದ ಐಶ್ವರ್ಯದಿಂದ ಆರೋಗ್ಯವನ್ನು ಕೊಳ್ಳುವುದು ಅಸಾಧ್ಯ ಎಂಬುದು ಅರಿವಿದ್ದೂ ಹೀಗೆ ವರ್ತಿಸುತ್ತೇವೆ....

Back To Top