Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News
ಜನಸಂಖ್ಯಾ ಸ್ಫೋಟ ಉಪಕಾರಿಯೋ, ಅಪಕಾರಿಯೋ?

ಜನಸಂಖ್ಯಾ ಸ್ಫೋಟ ಈಚೀಚೆಗೆ ಸಾರ್ವತ್ರಿಕವಾಗಿ ಚರ್ಚೆಯಾಗುತ್ತಿರುವ ವಿಷಯ. ಹಲವೆಡೆ ಜನಸಂಖ್ಯೆ ಹೆಚ್ಚಾದರೂ ಅದನ್ನು ಸಂಪನ್ಮೂಲದಂತೆ ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ, ಕಾಲಕಾಲಕ್ಕೆ ಜನಸಂಖ್ಯೆ...

ಉತ್ತರದಾಯಿತ್ವವಿಲ್ಲದೆ ಆಧಾರ ಸಿಕ್ಕೀತೆ?

ವ್ಯಕ್ತಿಯ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ನೀಡಲಾಗಿದೆ. ಆದರೆ ಈ ವಿಷಯದಲ್ಲಿ ಏನಾದರೂ ತಪ್ಪುಗಳಾದಲ್ಲಿ,...

‘ಪ್ರಬುದ್ಧ ಜನರಲ್ಲಿ ಹೊಣೆಗಾರಿಕೆಯ ಪ್ರಜ್ಞೆ ಇರುವುದು ವಿರಳ’.

ಆಧಾರ್ ಗುರುತಿನ ಚೀಟಿ ನೀಡಿಕೆಗೆ ಸಂಬಂಧಿಸಿ ರೂಪಿಸಲಾಗಿರುವ ‘ಆಧಾರ್ ಕಾಯ್ದೆ’ಯಲ್ಲಿ ಹಲವು ಕರ್ತವ್ಯಗಳು, ಹೊಣೆಗಾರಿಕೆಗಳನ್ನು ವಿವರಿಸಲಾಗಿದೆಯಾದರೂ, ಇದರ ಉಪಬಂಧಗಳನ್ನು ಅನುಸರಿಸದಿರುವ ಸಂದರ್ಭದಲ್ಲಿ ಸಂಬಂಧಿತ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿಸುವ ನಿಟ್ಟಿನಲ್ಲಿ ಸದರಿ ಕಾಯ್ದೆ ಮೌನವಾಗಿರುವುದು ಅರ್ಥವಾಗದ ಸಂಗತಿ....

ಸುಖಾನ್ವೇಷಣೆಯ ಹಕ್ಕನ್ನು ಯಾರೂ ಕಸಿದುಕೊಳ್ಳಲಾಗದು…

ಯಾವೊಬ್ಬ ವ್ಯಕ್ತಿಯೂ ಮತ್ತೊಬ್ಬನನ್ನು ತನ್ನ ಶೈಲಿಯಲ್ಲಿ ಅಥವಾ ತನ್ನ ಪರಿಕಲ್ಪನೆಯಂತೆ ಸೌಖ್ಯವನ್ನು ಹೊಂದುವಂತೆ ಒತ್ತಾಯಿಸಲಾಗದು. ಬದಲಿಗೆ, ಪರರ ‘ಸೌಖ್ಯಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ, ತನಗೆ ಯಥೋಚಿತವೆಂದು ತೋರುವ ರೀತಿಯಲ್ಲಿ ಸುಖಾನ್ವೇಷಣೆಯಲ್ಲಿ ತೊಡಗುವುದಕ್ಕೆ ಪ್ರತಿಯೊಬ್ಬರಿಗೂ ಹಕ್ಕಿದೆ. ಇದು ಜನರನ್ನಾಳುವ...

ವೈಯಕ್ತಿಕ ಕಾನೂನನ್ನು ಸಮರ್ಪಕವಾಗಿ ಅರ್ಥೈಸಬೇಕಿದೆ

ಧರ್ಮವೆಂದರೆ ಮತ್ತೇನಲ್ಲ, ಅದು ನಾವು ಕೈಗೊಳ್ಳುವ ಎಲ್ಲ ಕಾರ್ಯಚಟುವಟಿಕೆಗಳ ವಿಧಾನ ಮತ್ತು ಮಾಧ್ಯಮ. ಹಿಂಸೆ, ಮೂಢನಂಬಿಕೆ, ದಿಕ್ಕುತಪ್ಪಿಸುವ ಸಿದ್ಧಾಂತಗಳು, ತಾರತಮ್ಯ ಈ ಎಲ್ಲ ಅಪಸವ್ಯಗಳಿಂದ ಅದು ಮುಕ್ತವಾಗಿರಬೇಕು. ಇಂಥದೊಂದು ಧರ್ಮದ ಪರಿಕಲ್ಪನೆಯನ್ನು ಪ್ರತಿಪಾದಿಸಿದ್ದು ಮಹಾತ್ಮ...

ಒಬ್ಬರ ಹಿತರಕ್ಷಣೆಗೆ ಮತ್ತೊಬ್ಬರ ತುಳಿತವೇ…?

ರಾಜಕೀಯ ಕಾರ್ಯಸೂಚಿಗಳು ಅಪರೂಪಕ್ಕೆ ವಾಸ್ತವವಾಗಿ ಬದಲಾಗುತ್ತವೆೆ. ಸ್ವಾತಂತ್ರ್ಯ ಲಭಿಸಿದಂದಿನಿಂದ ದೇಶದ ಕೈಬೆರಳೆಣಿಕೆಯಷ್ಟು ನಾಯಕರು ಮಾತ್ರ ತಮ್ಮ ಗುರಿಗಳನ್ನು ವಾಸ್ತವಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯ ಕಾರ್ಯಸೂಚಿಯೊಂದರ ವಾಸ್ತವಾಂಶ ಕುರಿತು ಅಭಿಪ್ರಾಯಗಳು ಬದಲಾಗಬಹುದು; ಕೆಲವರು ಇನ್ನೂ ಒಂದು...

Back To Top