Monday, 25th September 2017  

Vijayavani

1. ರಾಜ್ಯದೆಲ್ಲೆಡೆ ವರುಣನ ಆರ್ಭಟ- ಬೆಂಗಳೂರು, ದಾವಣೆಗೆರೆಯಲ್ಲಿ ಮಳೆ ಅವಾಂತರ- ಕೆರೆಗಳೆಲ್ಲ ಭರ್ತಿ, ಮಂಡ್ಯದಲ್ಲಿ ಜಮೀನಿಗೆ ನುಗ್ಗಿತು ನೀರು 2. ಕಲ್ಯಾಣಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು ಪ್ರಕರಣ- ಬೆಂಗಳೂರಿನ ನ್ಯಾಷನಲ್​ ಕಾಲೇಜು ವಿರುದ್ಧ ನಿರ್ಲಕ್ಷ್ಯದ ಆರೋಪ- ಸಿಬ್ಬಂದಿ ವಿರುದ್ಧ ಪೋಷಕರ ಆಕ್ರೋಶ 3. ಇಂದು ದೀನ್​ ದಯಾಳ್​​ ಜನುಮದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 4. ಜೆಮ್​ಶೆಡ್​ಪುರದಲ್ಲಿ ಭೀಕರ ಅಗ್ನಿ ಅವಘಡ- 8 ಜನ ಸಜೀವ ದಹನ, 25 ಮಂದಿಗೆ ಗಾಯ- ಪಟಾಕಿ ಕಾರ್ಖಾನೆಗೆ ಧಗಧಗಿಸಿದ ಕಿಡಿ 5. ಹುಟ್ಟಿದ ಆರೇ ನಿಮಿಷದಲ್ಲಿ ಮಗುವಿಗೆ ಆಧಾರ್- ಜನನ ಪ್ರಮಾಣಪತ್ರಕ್ಕೆ ಲಿಂಕ್​ ಮಾಡಿಸಿದ ಪೋಷಕರು- ಒಸ್ಮಾನಾಬಾದ್​ ಆಸ್ಪತ್ರೆಯಲ್ಲಿ ಭಾರಿ ಕಮಾಲ್​
Breaking News :
ಅಸಾಂವಿಧಾನಿಕ ಅಧಿಕಾರ ಚಲಾವಣೆ ಸರಿಯೇ?

ಶಾಸನಸಭೆಯ ಅಥವಾ ಅದರ ಸದಸ್ಯರ ಹಕ್ಕಿನ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ನಾಗರಿಕನೊಬ್ಬನನ್ನು ಶಿಕ್ಷಿಸುವುದಕ್ಕೆ ಶಾಸಕಾಂಗಕ್ಕೆ ಅಧಿಕಾರವಿದೆಯೇ ಇಲ್ಲವೇ ಎಂಬುದೀಗ ಚಿಂತಕರ-ಚಾವಡಿಯ ಚರ್ಚಾವಿಷಯವಾಗಿದೆ....

ಕಾನೂನು-ಭಾವನೆ ನಡುವೆ ಗೋವಿನ ಹಾಡು-ಪಾಡು

ಗೋಹತ್ಯೆ ಕುರಿತಾಗಿ ದೇಶದಲ್ಲೀಗ ಜೋರು ಚರ್ಚೆ ನಡೆಯುತ್ತಿರುವುದು ಗೊತ್ತೇ ಇದೆ. ಆದರೆ ಈ ಅಬ್ಬರದ ಚರ್ಚೆಯಲ್ಲಿ ಬಹಳಷ್ಟು ತಪ್ಪುಗ್ರಹಿಕೆಯೇ ತುಂಬಿಕೊಂಡುಬಿಟ್ಟಿದೆ....

ದ್ವೇಷಭಾಷಣ ನಿಯಂತ್ರಣದ ಹೆಸರಲ್ಲಿ ವಾಕ್ ಸ್ವಾತಂತ್ರ್ಯ ಕಸಿಯಲಾಗದು

ಮಾತು ಮನೆಕೆಡಿಸಿತು ಎಂಬುದು ಗಾದೆ. ಅಳತೆತಪ್ಪಿದ ಮಾತು ಮನೆಯನ್ನಷ್ಟೇ ಅಲ್ಲ, ಸಮಾಜವನ್ನೂ ಕೆಡಿಸಬಹುದು. ಸಾರ್ವಜನಿಕವಾಗಿ ಮಾತನಾಡುವಾಗ ಅದರ ಪರಿಣಾಮದ ಬಗ್ಗೆ ವಿವೇಚನೆ ಬಹು ಮುಖ್ಯವಾದುದು. ಇಲ್ಲವಾದಲ್ಲಿ ಮಾತುಗಳು ಸಂಘರ್ಷಕ್ಕೆ, ಅಶಾಂತಿಗೆ ಕಾರಣವಾಗುತ್ತವೆ ಎಂಬುದನ್ನು ಮರೆಯಬಾರದು....

ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸವಲತ್ತು ನಿರಾಕರಿಸಬಹುದೆ?

ಜನಸಂಖ್ಯಾ ನಿಯಂತ್ರಣ ಮತ್ತು ಕುಟುಂಬ ಯೋಜನೆ ಅತಿ ಗಂಭೀರ ವಿಷಯಗಳು. ಈ ಬಗ್ಗೆ ಸರ್ಕಾರ ನೀತಿನಿಯಮಗಳನ್ನು ರೂಪಿಸಬಹುದೇ, ರೂಪಿಸಿದರೆ ಅವು ಹೇಗಿರಬೇಕು ಎಂಬುದು ಮುಕ್ತ ಚರ್ಚೆಗೆ ಒಳಗಾಗಬೇಕು. ಆದರೆ, ಈ ಕ್ರಮಗಳು ಬಲಾತ್ಕಾರದ ಸಂತಾನಶಕ್ತಿ...

ಜನಸಂಖ್ಯಾ ಸ್ಫೋಟ ಉಪಕಾರಿಯೋ, ಅಪಕಾರಿಯೋ?

ಜನಸಂಖ್ಯಾ ಸ್ಫೋಟ ಈಚೀಚೆಗೆ ಸಾರ್ವತ್ರಿಕವಾಗಿ ಚರ್ಚೆಯಾಗುತ್ತಿರುವ ವಿಷಯ. ಹಲವೆಡೆ ಜನಸಂಖ್ಯೆ ಹೆಚ್ಚಾದರೂ ಅದನ್ನು ಸಂಪನ್ಮೂಲದಂತೆ ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ, ಕಾಲಕಾಲಕ್ಕೆ ಜನಸಂಖ್ಯೆ ಸಂಬಂಧಿತ ನೀತಿಗಳೂ ಬದಲಾಗುತ್ತವೆ. ಅಸ್ಸಾಂನಲ್ಲಿ ಇತ್ತೀಚೆಗೆ ಪ್ರಕಟಿಸಿದ ಜನಸಂಖ್ಯಾ ನೀತಿ ಇಂಥ ಚರ್ಚೆ...

ಉತ್ತರದಾಯಿತ್ವವಿಲ್ಲದೆ ಆಧಾರ ಸಿಕ್ಕೀತೆ?

ವ್ಯಕ್ತಿಯ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ನೀಡಲಾಗಿದೆ. ಆದರೆ ಈ ವಿಷಯದಲ್ಲಿ ಏನಾದರೂ ತಪ್ಪುಗಳಾದಲ್ಲಿ, ಪ್ರಾಧಿಕಾರವೇ ದೂರು ನೀಡದ ವಿನಾ, ಆ ತಪ್ಪು ಪರಿಗಣನೆಗೆ ಬಾರದಂತಹ ಅವಕಾಶವನ್ನೂ ಕಾನೂನಿನಲ್ಲಿ...

Back To Top