Thursday, 27th July 2017  

Vijayavani

1. ಮಾಜಿ ಸಿಎಂ ಧರ್ಮಸಿಂಗ್ ವಿಧಿವಶ- ಎಂ.ಎಸ್​​​.ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರು- ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ 2. ಆಸ್ಪತ್ರೆಯಿಂದ ಸ್ವಗೃಹಕ್ಕೆ ಮೃತದೇಹ ಶಿಪ್ಟ್​- ಸದಾಶಿವನಗರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ- ಆತ್ಮೀಯ ಸ್ನೇಹಿತನ ಸಾವಿಗೆ ಕಂಬನಿ ಮಿಡಿದ ಖರ್ಗೆ 3. ಕಲಬುರಗಿಯಲ್ಲಿ ಮಡುಗಟ್ಟಿದ ಮೌನ- ಅಭಿಮಾನಿಗಳು, ಬೆಂಬಲಿಗರ ಆಕ್ರಂದನ- ಜೇವರ್ಗಿಯ ಸ್ವಗ್ರಾಮದಲ್ಲಿ ಜನರ ಕಂಬನಿ 4. ಧರ್ಮ ಸಿಂಗ್​ ನಿಧನ ಹಿನ್ನೆಲೆ ಇಂದು ಅರ್ಧ ದಿನ ಸರ್ಕಾರಿ ರಜೆ ಘೋಷಣೆ- ರಾಜ್ಯಾದ್ಯಂತ ಮೂರು ದಿನ ಶೋಕಾಚರಣೆ 5. 6ನೇ ಬಾರಿಗೆ ಬಿಹಾರದಲ್ಲಿ ನಿತೀಶ್​ ರಾಜ್ಯಭಾರ- ಬುದ್ಧನ ನಾಡಲ್ಲಿ ಎನ್​​​​​​​​​​​ಡಿಎ-ಜೆಡಿಯು ಹೊಸ ಸರ್ಕಾರ- ರಾಜೀನಾಮೆ ಕೊಟ್ಟ 15 ಗಂಟೆಯೊಳಗೆ ಮತ್ತೆ ಅಧಿಕಾರ
Breaking News :
ಹೂಗಳ ಮೇಲೆ ಉಯ್ಯಾಲೆಯಾಡುವ ಚಿಟ್ಟೆಗಳಲ್ಲಿ ಎಷ್ಟು ವಿಧ!!

ಸ್ವಾಭಾವಿಕವಾಗಿ ರೂಪುಗೊಳ್ಳಬೇಕಾದ ಕೆರೆ-ಕಟ್ಟೆ, ನದಿ, ಜಲಪಾತ, ಸರೋವರಗಳನ್ನು, ಅಷ್ಟೇಕೆ ಒಂದಿಡೀ ಊರನ್ನು ಮನುಷ್ಯ ಕಟ್ಟಲು ಹೋದರೆ, ಅನಿವಾರ್ಯವೆಂಬಂತೆ ಏಕರೂಪತೆ ಆವರಿಸಿಬಿಡುತ್ತದೆಯೇ...

ಇನ್ನು ಮುಂದೆ ಇಂಥ ಸುದ್ದಿಗೆ ಎದೆ ಝುಗ್ ಅನ್ನುವುದಿಲ್ಲ!

‘ಝುಗ್’ ಅಂತು ಎದೆ! ಪತ್ರಿಕೆಯಲ್ಲಿ ಎಂತೆಂಥವೋ ಸಾವಿರ ಬಗೆ ಸುದ್ದಿ ಓದ್ತೀವಿ. ಯಾರೋ ಹೊಡೆದಾಡಿದ್ರು, ಇನ್ಯಾರೋ ಬಡಿದಾಡಿದ್ರು, ಅಲ್ಲ್ಯಾರೋ ಸತ್ತರು,...

ನಾವು ಎಳೆಯರು, ನಾವು ಗೆಳೆಯರು…..

ಮಕ್ಕಳದು ಹಸಿ ಜೇಡಿಮಣ್ಣಿನಂಥ ಮನಸ್ಸು. ಆದರೆ ಈ ಮುಗ್ಧಮಕ್ಕಳು ಓದಬೇಕಾದ ಪಠ್ಯಪುಸ್ತಕಗಳಲ್ಲಿ ಬೇರೆ ಬೇರೆ ಬುದ್ಧಿವಂತರ ಅನಪೇಕ್ಷಿತ ಹಿತಾಸಕ್ತಿಗಳು, ಕಾರ್ಯಸೂಚಿಗಳು ತುಂಬಿಕೊಳ್ಳುತ್ತಿರುವುದು ವಿಷಾದನೀಯ. ನಾಡಪ್ರೀತಿ, ದೇಶಭಕ್ತಿ, ಭಾಷಾಭಿಮಾನದಂಥ ವಿಷಯಗಳನ್ನು ಇಂಥವರು ಹಿಡಿದುಕೊಂಡು ರಾಡಿ ಎಬ್ಬಿಸಿರುವ...

ಮಾಡಬಲ್ಲವರು ಮಾಡುತ್ತಾರೆ, ಆಗದವರು ಬೋಧಿಸುತ್ತಾರೆ!

ನಮ್ಮ ಹೊರಜಗತ್ತಿನಲ್ಲೊಂದು ಲಾಭಬಡುಕ ಮನಸ್ಸು ಕೆಲಸಮಾಡುತ್ತಿದೆ. ರಾಜಕಾರಣಿ, ಡಾಕ್ಟರು, ಇಂಜಿನಿಯರು, ಕಂಟ್ರಾಕ್ಟರು, ಮೇಷ್ಟ್ರು ಇತ್ಯಾದಿ ಕೆಲಸ ಮಾಡುತ್ತಿರುವ ಬಹುಸಂಖ್ಯಾತರು ತಮ್ಮ ಪ್ರತಿ ಕೆಲಸದಲ್ಲೂ ಲಾಭ-ನಷ್ಟದ ಲೆಕ್ಕವನ್ನೇ ಹಾಕುತ್ತಿರುತ್ತಾರೆ. ಸೇವೆ ಮಾಡುತ್ತೇವೆ ಎಂದು ವೋಟು ಪಡೆವವರು,...

ಕಾಪಿ ಮಾಡಿದ ಹುಡುಗನನ್ನು ಡಿಬಾರು ಮಾಡಿಬಿಟ್ಟರೆ ಮುಗೀತಾ?

ಇಂದಿನ ಪರೀಕ್ಷಾ ಪದ್ಧತಿಯೇ ವಿಚಿತ್ರವಾಗಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಕಳ್ಳರು-ತಪ್ಪಿತಸ್ಥರು ಎಂಬ ಭಾವನೆಯಿಂದಲೇ ನೋಡಲಾಗುತ್ತಿದೆ. ಕಟ್ಟುನಿಟ್ಟಿನ ಹೆಸರಲ್ಲಿ ಮಾಡಬಾರದ್ದನ್ನು ಮಾಡಲಾಗುತ್ತಿದೆ. ಇಂಥ ಘಟನೆಗಳನ್ನು ತಡೆಯಬೇಕಾದರೆ ಪರೀಕ್ಷಾ ಪದ್ಧತಿಯನ್ನು ಉಗ್ರ ಸ್ವರೂಪದಿಂದ ಸೌಮ್ಯ ಸ್ವರೂಪಕ್ಕೆ ತರುವ ಕೆಲಸ ವ್ಯವಸ್ಥೆಯಿಂದ...

ಥಾಯ್ಲೆಂಡ್​ಗೆ ಬೇರೊಂದು ಮುಖವೂ ಇದೆ

ಸಾಮಾಜಿಕ ಅಂತಸ್ತು, ಸಂಪತ್ತು ಸಂಗ್ರಹವೇ ಬಹುತೇಕರ ಕನಸಾಗಿರುವ ಇಂದಿನ ದಿನಮಾನದಲ್ಲಿ, ಥಾಯ್ಲೆಂಡಿನ ಜನ ಈ ಬಾಬತ್ತುಗಳ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಸಂಪತ್ತು ಸಂಗ್ರಹದ ಹಪಹಪಿಯಲ್ಲಿ ಬದುಕಿನ ಸಂತೋಷ ಮುಕ್ಕಾಗಬಾರದು ಎಂಬುದು ಅವರ ಆಶಯ. ಇಂದು ಧನಿಕನಾಗಿದ್ದಾತ...

Back To Top
error: Right Click is Prohibited !!