Monday, 23rd April 2018  

Vijayavani

ಬಾದಾಮಿ ಕಾಂಗ್ರಸ್​​​​​ನಲ್ಲಿ ಭಿನ್ನಮತ- ಚಿಮ್ಮನಕಟ್ಟಿ, ದೇವರಾಜ್​​ ಪಾಟೀಲ್​​ ಕೋಲ್ಡ್​ವಾರ್​- ಪ್ರತ್ಯೇಕ ಸಭೆಗೆ ದೇವರಾಜ್​​ ಪಾಟೀಲ್ ನಿರ್ಧಾರ        ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ- ನಾನು ಬರದಿದ್ರೆ ನಿಂಗೇನು ತೊಂದರೆ- ಕಾರ್ಯಕರ್ತರ ಕೋರಿಕೆಗೆ ಸಂತೋಷ್​​ ಲಾಡ್​​ ದರ್ಪ        ಇಂದು ಬೆಂಗಳೂರಲ್ಲಿ ಅಂಬಿ ಸುದ್ದಿಗೋಷ್ಠಿ- ಚುನಾವಣಾ ಕಣದಿಂದ ಹಿಂದೆ ಸರಿದ ಅಂಬರೀಷ್​​​​- ಹೈಕಮಾಂಡ್​ಗೆ ಅಂಬಿ ಮಾಹಿತಿ        ಅಖಾಡದಲ್ಲಿ ಮತ್ತೆ ಒಂದಾದ ರೆಡ್ಡಿ ಬ್ರದರ್ಸ್​- ಕರುಣಾಕರರೆಡ್ಡಿಗೆ ಜನಾರ್ದನ ರೆಡ್ಡಿ ಸಾಥ್​- ಶಮನವಾಯ್ತು ಮುನಿಷು        ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರ- ಇಂದು ಹೈಕೋರ್ಟ್​​​ನಲ್ಲಿ ವಿಚಾರಣೆ- ಸಿಎಟಿ ವಿರುದ್ಧ ಕೋರ್ಟ್​​ ಮೆಟ್ಟಿಲೇರಿರೋ ಜಿಲ್ಲಾಧಿಕಾರಿ        ಸಿಜೆಐ ವಿರುದ್ಧ ಮಹಾಭಿಯೋಗ ಪ್ರಸ್ತಾಪ- ಉಪರಾಷ್ಟ್ರಪತಿಯಿಂದ ವಿಪಕ್ಷಗಳ ನಿರ್ಣಯ ತಿರಸ್ಕಾರ- ಕಾಂಗ್ರೆಸ್​ಗೆ ಮತ್ತೆ ಮುಖಭಂಗ       
Breaking News
ಅಪೂರ್ವ ಕ್ರಾಂತಿ ಸಂಘಟಕ ಪುಲಿನ್​ಬಿಹಾರಿ ದಾಸ್

ಬ್ರಿಟಿಷರ ವಿರುದ್ಧ ಸಿಡಿದೆದ್ದು, ಸಶಸ್ತ್ರ ಹೋರಾಟದಲ್ಲಿ ತೊಡಗಿಸಿಕೊಂಡು ಇತರ ದೇಶಭಕ್ತರನ್ನೂ ಈ ನಿಟ್ಟಿನಲ್ಲಿ ಪ್ರೇರೇಪಿಸಿದ ಧೀಮಂತ ಪುಲಿನ್​ಬಿಹಾರಿ ದಾಸ್. ಢಾಕಾ...

ಅರವಿಂದರ ಸೋದರ, ಕ್ರಾಂತಿಯೋಧ ಬಾರೀಂದ್ರ ಘೋಷ್

ಬಾರೀಂದ್ರ ಹಾಗೂ ಅವನಂಥ ಕ್ರಾಂತಿಕಾರಿಗಳಿಗೆ ಸ್ವಂತಜೀವನದ ಬಗೆ ಲಕ್ಷ್ಯೇ ಇಲ್ಲ. ದೇಶಮುಕ್ತಿಯತ್ತಲೇ ಅವರ ಗಮನ. ಹೀಗಾಗಿ ಅತಂತ್ರ ಜೀವನ, ಕಷ್ಟಪರಂಪರೆಗಳನ್ನು...

ಕ್ರಾಂತಿಕಾರಿಯಾಗಿದ್ದ ವಿವೇಕಾನಂದರ ತಮ್ಮ!

ಸ್ವಾಮಿ ವಿವೇಕಾನಂದರ ಸೋದರ ಭೂಪೇಂದ್ರನಾಥ, ‘ಯುಗಾಂತರ’ ಪತ್ರಿಕೆಯಲ್ಲಿನ ತನ್ನ ಪ್ರಖರ ಲೇಖನಗಳಿಂದ ದೇಶಭಕ್ತಿ ಮತ್ತು ಸ್ವಾಭಿಮಾನದ ಸೆಲೆ ಚಿಮ್ಮಿಸಿದ ಕ್ರಾಂತಿಕಾರಿ. ಬ್ರಿಟಿಷ್ ಅಧಿಕಾರಿಗಳ ಗೊಡ್ಡು ಬೆದರಿಕೆಗೂ ಜಗ್ಗದೆ ಮುನ್ನಡೆದ ಈತ, ಭಾರತೀಯರಲ್ಲಿ ಸ್ವಾತಂತ್ರ್ಯ ಪ್ರಜ್ಞೆಯು...

ಗೀತೆ ಹಿಡಿದು ಗಲ್ಲಿಗೇರಿದ ಸೋದರರು!

ಭಾರತದ ಸ್ವಾತಂತ್ರ್ಯ ಸಮರದಲ್ಲಿ ಚಾಪೇಕರ ಸಹೋದರರ ಸಾಹಸ ಒಂದು ಉಜ್ವಲ ಅಧ್ಯಾಯ. ಇವರ ಕಾರಣದಿಂದಾಗಿ ಬ್ರಿಟಿಷರು ಕಂಗಾಲಾಗಿದ್ದರು. ಒಡಹುಟ್ಟಿದ ಮೂವರು ದೇಶಕಾರ್ಯಕ್ಕಾಗಿ ನೇಣಿನ ಕುಣಿಕೆಗೆ ಕೊರಳೊಡ್ಡಿದ ಅಸಾಮಾನ್ಯ ತ್ಯಾಗದ ನಿದರ್ಶನ ಜಾಗತಿಕ ಇತಿಹಾಸದಲ್ಲಿ ಮತ್ತೆಲ್ಲೂ...

ರ್ಯಾಂಡ್ ಎಂಬ ರಕ್ಕಸನ ಸಂಹಾರ

ಭಾರತೀಯರೆಂದರೆ ತಿರಸ್ಕಾರದಿಂದ ನೋಡುತ್ತಿದ್ದ ರ್ಯಾಂಡ್ ಎಂಬ ಬ್ರಿಟಿಷ್ ಅಧಿಕಾರಿ, ಸರ್ವಾಧಿಕಾರಿಯಂತೆ ಮೆರೆಯುತ್ತ ಮಿಲಿಟರಿ ಅಧಿಕಾರಿಗಳ ಸಹಾಯದಿಂದ ಜನರ ಮೇಲೆ ದೌರ್ಜನ್ಯ ವೆಸಗುತ್ತಾನೆ, ಧಾರ್ವಿುಕ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತಾನೆ. ನಿಷ್ಠಾವಂತ ಧರ್ವಿುಷ್ಠರೆನಿಸಿದ್ದ ಚಾಪೇಕರ್ ಸೋದರರು ಇದರಿಂದ ಕೆರಳಿ...

ಬ್ರಿಟಿಷರ ಜಂಘಾಬಲ ಉಡುಗಿಸಿದ ಚಾಪೇಕರ್ ಸೋದರರು

ಸ್ವಾತಂತ್ರ್ಯಸ್ವಾಭಿಮಾನಗಳ ಸಂಕೇತವಾಗಿದ್ದ ತಿಲಕರನ್ನು ಗುರುವಿನಂತೆ ಕಾಣುತ್ತಿದ್ದ ಚಾಪೇಕರ್ ಸೋದರರು, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಮುಗ್ಧರಿಗೆ ಆಮಿಷಗಳನ್ನೊಡ್ಡಿ ಮತಾಂತರಿಸುತ್ತಿದ್ದ ಕ್ರೖೆಸ್ತಮಿಷನರಿಗಳಿಗೆ ಪಾಠ ಕಲಿಸುತ್ತಿದ್ದರು. ಸನಾತನ ಧರ್ಮದಲ್ಲಿ ಅತೀವ ಶ್ರದ್ಧೆ, ಧರ್ಮಕ್ಕಾಗಿ ಹೋರಾಡಿದ ವೀರರ ಕುರಿತು ಹೆಮ್ಮೆ ಇವರಲ್ಲಿದ್ದ...

Back To Top