Wednesday, 24th May 2017  

Vijayavani

ದೇಶಪ್ರೇಮ, ಸ್ವಾಭಿಮಾನ ಚಿಲುಮೆ ವಿಷ್ಣುಶಾಸ್ತ್ರಿ ಚಿಪ್ಲುಣ್​ಕರ್

ಲೇಖನ ಕೃಷಿಯ ಮೂಲಕ ಸಾರ್ವಜನಿಕರ ಚಿಂತನೆಗಳನ್ನು ಪೋಷಿಸಿ ರಾಷ್ಟ್ರಹಿತ ದೃಷ್ಟಿಯತ್ತಲೂ ಪರಕೀಯ ಪ್ರಭುತ್ವದ ವಿರುದ್ಧವೂ ತಿರುಗಿಸುವಲ್ಲಿ ಕಟಿಬದ್ಧರಾದ ಚಿಪ್ಲುಣ್​ಕರ್, ಬ್ರಿಟಿಷರ...

ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕೆಂದು ಗರ್ಜಿಸಿದ ಕೇಸರಿ

ಭಾರತದ ಸ್ವಾತಂತ್ರ್ಯ ಹಾಗೂ ಜನಜಾಗೃತಿಗೆಂದು ಕೊನೆಯ ಉಸಿರಿರುವವರೆಗೂ ದುಡಿದ ತಿಲಕರು, ಅಂಜುಕುಳಿಯಂತೆ ವರ್ತಿಸುತ್ತಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸನ್ನು ತೀವ್ರಗಾಮಿ ಯಾಗಿಸಿದ...

ಸ್ವರಾಜ್ಯ ಸಾಧನೆ ಹೋರಾಟದಿಂದ ಮಾತ್ರ!

ಭಾರತ ವಿಶ್ವಗುರು ಆಗಬೇಕೆಂಬ ಮಹದಾಶಯ ಹೊತ್ತಿದ್ದ ಧೀಮಂತ ಲಾಲಾ ಲಜಪತ್​ರಾಯ್. ಭಾರತ ಬ್ರಿಟಿಷರ ಅಡಿಯಾಳಾಗಿದ್ದುದರ ಬಗ್ಗೆ ಅವರಿಗೆ ಖೇದವಿತ್ತು. ಭಾರತೀಯರ ಅಂತಃಸತ್ವವನ್ನು ಬಡಿದೆಬ್ಬಿಸಿ ಹೋರಾಟಕ್ಕೆ ಹುರುಪು ತುಂಬುವವರೆಗೂ, ಈ ಸಂಕೋಲೆಯಿಂದ ಬಿಡುಗಡೆ ಅಸಾಧ್ಯ ಎಂಬ...

ಸ್ವರಾಜ್ಯ ಬೇಡಿ ಪಡೆಯುವುದಲ್ಲ…

ಸಾರ್ವಜನಿಕ ಜೀವನದಲ್ಲಿ ಕ್ರಿಯಾಶೀಲರಾಗಿದ್ದ ಬಿಪಿನ್​ಚಂದ್ರರು ತಮ್ಮ ತರ್ಕಬದ್ಧ, ಜನರನ್ನು ಬಡಿದೆಬ್ಬಿಸುವ ಭಾಷಣಗಳಿಂದ ಜನಪ್ರಿಯರಾದರು. ಗುಲಾಮಗಿರಿಯ ಸಂಕೋಲೆಯನ್ನು ಕಡಿದುಕೊಳ್ಳಲು ಜನರನ್ನು ಪ್ರೇರೇಪಿಸಿದರು. 1881ರ ಅವಧಿಯಲ್ಲಿ ಕೆಲಕಾಲ ಬೆಂಗಳೂರಿನ ಶಾಲೆಯೊಂದರಲ್ಲಿ ಪಾಲ್ ಮುಖ್ಯಾಧ್ಯಾಪಕರಾಗಿದ್ದರೆಂಬುದು ವಿಶೇಷ. ಬೆಂಗಳೂರಿನ ಅಲಸೂರು...

ಸ್ವರಾಜ್ಯ ಘೋಷಣೆ ಮೊಳಗಿಸಿದ ಪಿತಾಮಹ

ಭಾರತದ ಕುರಿತು ಬ್ರಿಟಿಷರಿಗಿದ್ದ ಪೂರ್ವಗ್ರಹ ಹಾಗೂ ಭಾರತೀಯರು ಅನಾಗರಿಕರೆಂಬ ಅವರ ಅಭಿಪ್ರಾಯದ ಬಗ್ಗೆ ದಾದಾಭಾಯ್ ಕುಪಿತರಾಗುತ್ತಿದ್ದರು. ಅವರಿಗೆ ಸರಿಯಾದ ತಿಳಿವಳಿಕೆ ನೀಡಲು ಹತ್ತು ಹಲವು ಚಳವಳಿಗಳ ಮೂಲಕ ಜನಜಾಗೃತಿ ಹಾಗೂ ಬ್ರಿಟಿಷರಿಗೆ ಭಾರತೀಯರ ಸಂದೇಶದ...

ಬಂಗಾಳದ ಅನಭಿಷಿಕ್ತ ಸಾಮ್ರಾಟ ಸರೆಂಡರ್ ನಾಟ್ ಬ್ಯಾನರ್ಜಿ

ಬಂಗಾಳದಲ್ಲಿ ಸ್ವದೇಶಿ ಚಳವಳಿ ಹುಟ್ಟುಹಾಕಿದವರಲ್ಲಿ ಆದ್ಯರು ಸುರೇಂದ್ರನಾಥ ಬ್ಯಾನರ್ಜಿ. ಅವರು ಮಂದಗಾಮಿ ಗುಂಪಿನ ನೇತಾರರಾಗಿದ್ದರೂ ಸಂವೈಧಾನಿಕವಾಗಿ ಭಾರತ ಸ್ವಯಮಾಡಳಿತವನ್ನು ಸಾಧಿಸಿಕೊಳ್ಳಬೇಕು ಎಂಬ ವಿಚಾರದಲ್ಲಿ ನಂಬಿಕೆ ಇಟ್ಟವರಾಗಿದ್ದರು. ಏಕೀಕೃತ ಭಾರತ, ಸ್ವದೇಶಿ ಆಂದೋಲನ, ಪಾನನಿರೋಧದಂಥ ಉದಾತ್ತ...

Back To Top