Thursday, 27th July 2017  

Vijayavani

1. ಮಾಜಿ ಸಿಎಂ ಧರ್ಮಸಿಂಗ್ ವಿಧಿವಶ- ಎಂ.ಎಸ್​​​.ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರು- ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ 2. ಆಸ್ಪತ್ರೆಯಿಂದ ಸ್ವಗೃಹಕ್ಕೆ ಮೃತದೇಹ ಶಿಪ್ಟ್​- ಸದಾಶಿವನಗರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ- ಆತ್ಮೀಯ ಸ್ನೇಹಿತನ ಸಾವಿಗೆ ಕಂಬನಿ ಮಿಡಿದ ಖರ್ಗೆ 3. ಕಲಬುರಗಿಯಲ್ಲಿ ಮಡುಗಟ್ಟಿದ ಮೌನ- ಅಭಿಮಾನಿಗಳು, ಬೆಂಬಲಿಗರ ಆಕ್ರಂದನ- ಜೇವರ್ಗಿಯ ಸ್ವಗ್ರಾಮದಲ್ಲಿ ಜನರ ಕಂಬನಿ 4. ಧರ್ಮ ಸಿಂಗ್​ ನಿಧನ ಹಿನ್ನೆಲೆ ಇಂದು ಅರ್ಧ ದಿನ ಸರ್ಕಾರಿ ರಜೆ ಘೋಷಣೆ- ರಾಜ್ಯಾದ್ಯಂತ ಮೂರು ದಿನ ಶೋಕಾಚರಣೆ 5. 6ನೇ ಬಾರಿಗೆ ಬಿಹಾರದಲ್ಲಿ ನಿತೀಶ್​ ರಾಜ್ಯಭಾರ- ಬುದ್ಧನ ನಾಡಲ್ಲಿ ಎನ್​​​​​​​​​​​ಡಿಎ-ಜೆಡಿಯು ಹೊಸ ಸರ್ಕಾರ- ರಾಜೀನಾಮೆ ಕೊಟ್ಟ 15 ಗಂಟೆಯೊಳಗೆ ಮತ್ತೆ ಅಧಿಕಾರ
Breaking News :
ಸ್ಥಾವರಕ್ಕೆ ಹೃದಯ ಜೋಡಿಸಿದ ಜಂಗಮ…

ಹಾಕಿರುವ ಅಂಗಿಗೆ ಇಸ್ತ್ರಿಯೇ ಇಲ್ಲದಿದ್ದರೆ, ಗುಂಡಿ ಕಳಚಿದ್ದರೆ, ಮೆಟ್ಟಿರುವ ಚಪ್ಪಲಿ ಸವೆದು ಸವೆದು ಅದರ ಭಾರ ಕಿತ್ತಿದ್ದರೆ, ಕಿಸೆಯಲ್ಲಿದ್ದ ಪೆನ್ನು...

ಮತ್ತೆ ತಲೆಯೆತ್ತಿದೆ ಕಸ್ತೂರಿ ರಂಗನ್ ವರದಿಯ ಗುಮ್ಮ

ಕಸ್ತೂರಿ ರಂಗನ್ ವರದಿ ಭಾರಿ ಅಪಾಯವೇನೂ ಅಲ್ಲ. ಅದು ಕಾಡೊಳಗೆ ಹುಟ್ಟಿಕೊಳ್ಳಬಹುದಾದ ಕಾರ್ಖಾನೆಗಳು, ರಸ್ತೆಗಳಂಥ ನವನಾಗರಿಕ ಸ್ಥಾವರಗಳಿಗೆ ಅಡ್ಡಿ ಒಡ್ಡುತ್ತಿದೆಯಷ್ಟೇ....

ಅನ್ನದ ಒಂದೊಂದು ಅಗುಳೂ ಜೀವದ್ರವ್ಯವೇ

ತಿನ್ನುವ ಅನ್ನದ ಮೂಲ ಗೊತ್ತಿಲ್ಲದೆ ಅದನ್ನು ಅನುಭವಿಸುವುದು, ಅದನ್ನು ಮಾರುಕಟ್ಟೆಯ ಚೌಕಟ್ಟಿನಲ್ಲಷ್ಟೇ ಪರಿಭಾವಿಸುವುದು ಇದೆಯಲ್ಲ ಇದು ಆಹಾರದ ಬಹುತ್ವಕ್ಕೆ ತುಂಬಾ ಅಪಾಯಕಾರಿ. ತಿನ್ನುವ ಯಾವುದೇ ಖಾದ್ಯ-ಪಾನೀಯವಿರಲಿ ಅದನ್ನು ಭೂಮಿಸಂಬಂಧದಿಂದಲೇ ನೋಡಬೇಕು. ಅದಕ್ಕಾಗಿ ರೈತ ಹರಿಸಿದ...

ಗದ್ದೆ-ಕೃಷಿ ಉಳಿದಾಗ ಕಂಬಳವೂ ಉಳಿಯುತ್ತದೆ!

ಎಷ್ಟೋ ಕಾಲ ಬೇಸಾಯವೇ ಇಲ್ಲದ ಒಣಗದ್ದೆಯ ಮೇಲೆಯೇ ಪೆಂಡಾಲ್ ಹಾಕಿ ದೈವಾರಾಧನೆಗಳು ನಡೆಯುತ್ತವೆ. ನೇಮಕ್ಕೆ ಮೂರುದಿನ ಮುಂಚಿತವಾಗಿ ಮುಂಬಯಿಯೋ, ಡೆಲ್ಲಿಯೋ, ದುಬಾಯಿಯಿಂದಲೋ ಬಂದು ಗುತ್ತಿನ ಮನೆ, ಭೂತದ ಚಾವಡಿಯನ್ನು ಗುಡಿಸಿ, ಅಂಗಳಕ್ಕೆ ಸಗಣಿ ಸಾರಿಸಿ...

ಸಿಹಿ ಇರುವುದೆಲ್ಲಾ ಅಮೃತವಲ್ಲ!

ಯಾವತ್ತೋ ಓದಿದ ಕತೆಯಿದು. ಕಥಾನಾಯಕನ ಶಾಲಾಚೀಲದಲ್ಲಿ ಆಗ ಇದ್ದುದು ಇಂಕ್​ಪೆನ್. ಅದು ಸದಾ ಕಾರುವ ಶಾಯಿಪೆನ್ನು. ಐದಾರು ನಿಮಿಷ ಬೆರಳ ನಡುವೆ ಇಟ್ಟು ಬರೆದರೆ ಸಾಕು, ಬೆರಳು-ಅಂಗೈ ತುಂಬಾ ನೀಲಿಶಾಯಿ. ಕತೆಯ ನಾಯಕ ಸಂಜೆ...

ಕಾಡು-ನಾಡಿನ ಧರ್ಮಸಂಕಟವಾಗಿರುವ ಕಾಡಾಡಿಗಳು

ಕಾಡುಪ್ರಾಣಿಗಳ ಸಮಸ್ಯೆಯನ್ನು ರೈತರು ಪರಿಗಣಿಸುವ ಬಗೆಗೂ, ಪರಿಸರವಾದಿಯೊಬ್ಬ ಪರಿಗಣಿಸುವ ರೀತಿಗೂ ವ್ಯತ್ಯಾಸವಿದೆ. ದುರಂತವೆಂದರೆ, ಕರ್ನಾಟಕದ ಅನೇಕ ಪರಿಸರವಾದಿಗಳಿಗೆ ಕೃಷಿ ಇಲ್ಲ. ಕಾಡುಪ್ರಾಣಿಗಳ ಉಪಟಳ ಅನುಭವಿಸದೆಯೇ, ಈ ಬಗೆಯ ಕೃಷಿ ಸಮಸ್ಯೆಯಲ್ಲಿ ಭಾಗಿಗಳಾಗದೆಯೇ ಇರುವವರು ಪ್ರಾಣಿಗಳ...

Back To Top
error: Right Click is Prohibited !!