Monday, 11th December 2017  

Vijayavani

1. ಮತ್ತಷ್ಟು ಹದಗೆಟ್ಟ ರವಿ ಬೆಳಗೆರೆ ಆರೋಗ್ಯ – ಕಾಲು ನೋವು, ನಿಶ್ಯಕ್ತಿಯಿಂದ ಪತ್ರಕರ್ತನ ನರಳಾಟ – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ 2. ಮಧ್ಯಾಹ್ನ 12ಕ್ಕೆ ಕೋರ್ಟ್​ಗೆ ಹಾಜರ್ – ರವಿ ಬೆಳಗೆರೆ ವಿರುದ್ಧ ಮತ್ತೊಂದು ಕೇಸ್‌ – ಪತ್ರಕರ್ತನಿಗೆ ಜೈಲಾ..? ಬೇಲಾ..? 3. ಬಳ್ಳಾರಿಯಲ್ಲಿ ಗಣಿಗಾರಿಕೆ ವಿರುದ್ಧ ಕೂಗು – ಕುಮಾರಸ್ವಾಮಿ ಬೆಟ್ಟ ಉಳಿವಿಗೆ ಸಂಡೂರು ಬಂದ್ – ಅಂಗಡಿ, ಮುಂಗಟ್ಟುಗಳಿಗೆ ಬೀಗ, ಶಾಲಾ-ಕಾಲೇಜಿಗೆ ರಜೆ 4. ರಾಜ್ಯ ಸರ್ಕಾರದಿಂದ ಬಿಜೆಪಿ ಹತ್ತಿಕ್ಕುವ ಕೆಲಸ – ರ‍್ಯಾಲಿಯಲ್ಲಿ ಭಾಗಿಯಾದವ್ರ ವಿರುದ್ಧ ಟ್ರಾಫಿಕ್‌ ಪೊಲೀಸ್‌ ಕೇಸ್ – ಕಲಬುರಗಿಯಲ್ಲಿ ಖಾಕಿ, ಕೇಸರಿ ಕದನ 5. ಪ್ರಧಾನಿ ಮೋದಿ ರ‍್ಯಾಲಿಗೆ ಅವಕಾಶವಿಲ್ಲ – ಮೆಗಾ ರೋಡ್​ ಶೋಗೆ ಅನುಮತಿ ನಿರಾಕರಣೆ – ರಾಹುಲ್ ಸಮಾವೇಶಕ್ಕೂ ಗುಜರಾತ್ ಪೊಲೀಸರ ತಡೆ
Breaking News :
ವಿಶ್ವದ ಸರ್ವಾಧಿಕ ಭಾಷೆಗಳಿರೋದು ನಮ್ಮ ದೇಶದಲ್ಲೇ…

ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತ ಎಂಬ ಮಾತು ಧರ್ಮ ಸಮುದಾಯಗಳಿಗೆ ಮಾತ್ರ ಸೀಮಿತವಾದುದಲ್ಲ. ಅದು ನಮ್ಮಲ್ಲಿರುವ ಭಾಷೆಗಳಿಗೂ ಅನ್ವಯಿಸುತ್ತದೆ....

ಪಾಕಿಸ್ತಾನವನ್ನು ಆ ರಾಷ್ಟ್ರೀಯರೇ ಇಷ್ಟಪಡುತ್ತಿಲ್ಲ, ಗೊತ್ತಾ…

ರಾಷ್ಟ್ರವೆಂದು ಕರೆಸಿಕೊಳ್ಳುವ ಅರ್ಹತೆಯನ್ನೂ ಪಾಕಿಸ್ತಾನ ಕಳೆದುಕೊಂಡಿದೆ. ಅದು ಕೃತಕವಾಗಿ ನಿರ್ವಿುಸಲ್ಪಟ್ಟ ದೇಶ. ಹಾಗಾಗಿಯೇ, ವೇಗವಾಗಿ ಕುಸಿಯುತ್ತ ಸಾಗಿದೆ. ಪಾಕ್​ನೊಳಗೆ ಬಂಡಾಯದ...

ವಿಭಜನೆಯ ದುರಂತ ಕಥೆ ಹೇಳುತಿದೆ ಈ ಸಂಗ್ರಹಾಲಯ

ಪಂಜಾಬ್​ನ ರಾಜಧಾನಿ ಅಮೃತಸರದಲ್ಲಿ ವಿಶಿಷ್ಟವಾದ ಸಂಗ್ರಹಾಲಯ ಲೋಕಾರ್ಪಣೆಗೊಂಡಿದೆ. ಭಾರತ ವಿಭಜನೆ ಸಂದರ್ಭದಲ್ಲಿನ ದಾರುಣ ಚಿತ್ರಣದ ಜತೆಗೆ ವಿಭಜನೆ ತರುವ ಸಂಕಟ, ತಲ್ಲಣಗಳನ್ನೂ ಈ ಸಂಗ್ರಹಾಲಯ ಪರಿಣಾಮಕಾರಿಯಾಗಿ ಬಿಂಬಿಸಿದೆ. ಯಾವ ಆಳುಗನೂ ಮತ್ತೆ ದೇಶ ವಿಭಜನೆಗೆ...

ಸುಧಾರಣೆಯ ಹಾದಿಯಲ್ಲಿ ಹೊಸ ಪಯಣ

ದೇಶದಲ್ಲಿ ಗೋವುಗಳ ಸಂಖ್ಯೆ ಕ್ಷೀಣಿಸಿದರೆ ಅದರಿಂದ ಎಲ್ಲರಿಗೂ ಆಪತ್ತು. ಆ ಸಂಕಟದ ಬಿಸಿ ಹಿಂದುಗಳಿಗೂ ತಾಗುತ್ತದೆ, ಮುಸಲ್ಮಾನರಿಗೂ ತಾಗುತ್ತದೆ. ಆದ್ದರಿಂದ, ರಾಷ್ಟ್ರಹಿತಕ್ಕೆ ಪೂರಕವಾದ ವಿಷಯಗಳನ್ನಾದರೂ ಮತ-ಪಂಥದ ಕನ್ನಡಕದಿಂದ ನೋಡುವುದನ್ನು ಬಿಡಬೇಕು. ಆಗಲೇ ನಿಜವಾದ ಬದಲಾವಣೆಯತ್ತ...

ಮಧ್ಯಪ್ರಾಚ್ಯದಲ್ಲಿ ಕೊನೆಗೊಳ್ಳದ ಧರ್ಮಯುದ್ಧ

ಮಧ್ಯಪ್ರಾಚ್ಯದಲ್ಲಿ ಸಂಘರ್ಷಗಳು ಮುಗಿಯುವ ಲಕ್ಷಣಗಳೇ ಇಲ್ಲ. ಮೂರು ಪ್ರಮುಖ ಧರ್ಮಗಳು ಉದಯಿಸಿದ ಈ ಭೂಮಿಯಲ್ಲಿ ಶಾಂತಿ ಮರೀಚಿಕೆಯಾಗಿಯೇ ಉಳಿದಿರುವುದು ದುರ್ದೈವದ ಸಂಗತಿ. ಮನುಷ್ಯರ ಈ ಅಸಹನೆ, ಅಸಮಾಧಾನಕ್ಕೆ ಕೊನೆ ಯಾವಾಗ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ...

ಕೌಟುಂಬಿಕ ಮೌಲ್ಯಗಳ ಅನುಷ್ಠಾನದಲ್ಲಿದೆ ತಲಾಕ್​ಗೆ ಪರಿಹಾರ

ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬ ವ್ಯವಸ್ಥೆಗೆ, ಅದರ ಮೌಲ್ಯಗಳಿಗೆ ತುಂಬ ಮಹತ್ವವಿದೆ. ಈ ಕಾರಣದಿಂದಲೇ ಕುಟುಂಬ ಮತ್ತು ಸಮಾಜ ಗಟ್ಟಿ ಹಾಗೂ ಸತ್ವಯುತವಾಗಿರಲು ಸಾಧ್ಯವಾಗಿದೆ. ಮುಸ್ಲಿಂ ಸಮುದಾಯದಲ್ಲಿ ಈ ಮೌಲ್ಯಗಳ ಕೊರತೆಯ ಪರಿಣಾಮ ತಲಾಕ್​ನಂಥ ಹಲವು...

Back To Top