Tuesday, 22nd August 2017  

Vijayavani

1.ಕೇಬಲ್ ವೈರ್ ಕದ್ದಿದ್ದಾರೆ ಅಂತ ಮೂವರಿಗೆ ಥಳಿಸಿದ್ರು- ಒಬ್ಬನಿಗೆ ಶಾಕ್​ ಕೊಟ್ಟು ಕೊಂದೇ ಬಿಟ್ರು- ಬೆಂಗಳೂರಿನ ಕುಂದಹಳ್ಳಿ ಬಳಿ ಬರ್ಬರ ಹತ್ಯೆ 2.ಸುಪ್ರೀಂಕೋರ್ಟ್​ನಲ್ಲಿಂದು ತಲಾಖ್​ ತೀರ್ಪು- ನ್ಯಾಯದ ನೀರಿಕ್ಷೆಯಲ್ಲಿ ಮುಸ್ಲಿಂ ಮಹಿಳೆಯರು- ಎಲ್ಲರ ಚಿತ್ತ ಫೈನಲ್​ ಜಡ್ಜ್​ಮೆಂಟ್​ನತ್ತ 3.ಎರಡೆಲೆ ಒಂದಾದ್ರೂ ನಿಂತಿಲ್ಲ ಹೈಡ್ರಾಮ- ಬಣ ವೀಲಿನಕ್ಕೆ ಚಿನ್ನಮ್ಮನ ಟೀಂ ಗರಂ – ಇಂದು18 ಶಾಸಕರಿಂದ ಗೌರ್ನರ್​ ಭೇಟಿಗೆ ಟೈಂ ಫಿಕ್ಸ್​ 4.ಕೇಂದ್ರದ ವಿರುದ್ದ ಸಿಡಿದೆದ್ದ ಬ್ಯಾಂಕರ್ಸ್- ಇಂದು ದೇಶಾದ್ಯಂತ ಬಹುತೇಕ ಬ್ಯಾಂಕ್​ ವಹಿವಾಟು ಕ್ಲೋಸ್​- ಎಟಿಎಂ ಬಳಸೋರಿಗೆ ರಿಲಾಕ್ಸ್​ 5.ಶತಮಾನದ ಸೂರ್ಯಗ್ರಹಣಕ್ಕೆ ಅಮೆರಿಕ ಸಾಕ್ಷಿ- ಖಗೋಳದಲ್ಲಿ ಬೆಳಕಿನ ವಿಸ್ಮಯ ಸೃಷ್ಟಿ – ವಜ್ರದುಂಗುರ ಕಂಡು ಬೆರಗಾದ್ರು ಟ್ರಂಪ್​
Breaking News :
ಇಂಥ ಯೋಗ ಎಲ್ಲರಿಗೂ ಸಿಗಲೆಂದು ಆಶಿಸುತ್ತ…

ಹೆಣ್ಣುಮಕ್ಕಳು ಸಾಧನೆಯ ಹೊಸ ಹೊಸ ಮಜಲುಗಳನ್ನು ಏರುತ್ತಿರುವುದು ಈಗಾಗಲೇ ಸ್ಪಷ್ಟಗೋಚರ. ಅಡೆತಡೆಗಳು, ಸವಾಲುಗಳ ಸರಪಳಿಯನ್ನು ಮುರಿದು ಮೇಲೇರುವ ಶಕ್ತಿ, ತವಕ...

ಕೈ ಹಿಡಿದು ನಡೆಸಿದರೆ ಭವಿಷ್ಯ ಕಂಡೀತು…

ಮರುಚೇತರಿಕೆಗಾಗಿ ಕಾಂಗ್ರೆಸ್ ನಾಯಕರು ಹಲವು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಮತ್ತೊಂದೆಡೆ, ಮೋದಿ ಹಾಗೂ ಷಾ ನೇತೃತ್ವದಲ್ಲಿ ದೇಶಾದ್ಯಂತ ವಿಸ್ತರಿಸುವ ಕಾರ್ಯವನ್ನು ಬಿಜೆಪಿ...

ರೈತರಿಗೆ ಆದಾಯ ತೆರಿಗೆ ವಿಧಿಸಿದರೆ ಬೊಕ್ಕಸ ತುಂಬುತ್ತಾ…

ಕೇಂದ್ರದಲ್ಲಿ ಅಧಿಕಾರಗ್ರಹಣ ಮಾಡಿ ಮೂರು ವರ್ಷ ಪೂರೈಸಿದ ಮೋದಿ ಸರ್ಕಾರದ ಬಗ್ಗೆ ಈಗ ಎಲ್ಲೆಲ್ಲೂ ಮಾತು. ಮಾಧ್ಯಮ, ಸಾರ್ವಜನಿಕ ವಲಯ, ಪಂಚಾಯ್ತಿ ಕಟ್ಟೆ ಹೀಗೆ ಕಣ್ಣು ಹಾಯಿಸಿದಲ್ಲೆಲ್ಲ ಪರ-ವಿರೋಧ ಚರ್ಚೆ, ಅಭಿಪ್ರಾಯ ಮಂಡನೆಗಳ ಭರಾಟೆ....

ಒಗ್ಗಟ್ಟಿನಲ್ಲಿ ಬಲವಿದೆ ನಿಜ, ಆದರೆ…

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಎದುರಾಗಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು, ಆ ಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಓಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಿಹರ್ಸಲ್ ನಡೆಸಬೇಕೆಂಬ ಲೆಕ್ಕಾಚಾರ ಬಿಜೆಪಿಯೇತರ ಪಕ್ಷಗಳಲ್ಲಿ ನಡೆಯುತ್ತಿದೆ. ಇದು...

ಪ್ರತಿ ಭಾರತೀಯನೂ ವಿಐಪಿಯೇ!

ಈಗ ಎಲ್ಲೆಲ್ಲೂ ಕೆಂಪುದೀಪದ್ದೇ ಮಾತು. ಅದಿನ್ನು ನಂದುತ್ತದೆಂದು ಕೆಲವರಿಗೆ ಖುಷಿಯಾದರೆ, ಕೆಲವರಿಗೆ ಆ ನೋವಿನಲ್ಲೇ ಮುಖ ಕೆಂಪೇರಿದೆ! ಮತ್ತೆ ಆಗದೆ ಇರುತ್ತದೆಯೆ? ಪಾಪ, ರಸ್ತೆಯಲ್ಲಿ ಕೆಂಪುದೀಪದ ವಾಹನದ ಮೇಲೆ ದಿವಿನಾಗಿ ಕೂತು, ನೋಡುಗರ ಹುಬ್ಬು...

ಇದು ಬರೀ ಹೊಗಳಿಕೆಯ ಮಾತು ಎನ್ನಲಾದೀತಾ…

ಸೇನಾನಾಯಕ ಯುದ್ಧರಂಗದ ಮುಂಚೂಣಿಯಲ್ಲಿ ನಿಂತು ತನ್ನ ಸೈನಿಕರನ್ನು ಹುರಿದುಂಬಿಸಬಹುದು. ಆದರೆ ಒಬ್ಬನೇ ಸಮರ ಜಯಿಸಲಾಗದು. ಅದೊಂದು ಸಾಮೂಹಿಕ ಹೋರಾಟ-ಪ್ರಯತ್ನ. ಈ ಮಾತು ಸರ್ಕಾರ ಅಥವಾ ಯಾವುದೇ ಸಂಸ್ಥೆಯ ಕಾರ್ಯಕ್ಕೂ ಅನ್ವಯ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನೇತೃತ್ವದ...

Back To Top