Tuesday, 20th February 2018  

Vijayavani

ಸದನದಲ್ಲಿ ಶಾಸಕರಿಲ್ಲದೆ ಬಣಬಣ - ಇಂದಿನ ಕಲಾಪಕ್ಕೆ ಬರೀ 22 ಮಂದಿ ಹಾಜರ್​ - ಬಜೆಟ್​ ಅಧಿವೇಶನವೂ 3 ದಿನ ಮೊಟಕು.        ಒಬ್ಬರಿಗಿಂತ ಮತ್ತೊಬ್ಬ ಖತರ್ನಾಕ್​​ - ಎಂಎಲ್​ಎ ಪುತ್ರನ ಟೀಂನಲ್ಲಿ 8 ಮಂದಿ - ಇದು ನಲಪಾಡ್​​​​​ ಗ್ಯಾಂಗ್​ನ ಕಂಪ್ಲೀಟ್​ ಕಹಾನಿ.        ವಿದ್ವತ್​ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ - ಮೂಗಿನ ಮೂಳೆ‌ ಕಟ್​​​, ಮೂಖ ಊದಿಕೊಂಡಿದೆ - ಐಸಿಯುನಲ್ಲೇ ಚಿಕಿತ್ಸೆ ಅಂದ್ರು ಮಲ್ಯ ಆಸ್ಪತ್ರೆ ವೈದ್ಯರು.        ವಿದ್ವತ್​​​​​​​​​​ ಬಿಜೆಪಿ ಕಾರ್ಯಕರ್ತ ವಿಚಾರ - ವಿವಾದದ ಬಳಿಕ ತಪ್ಪು ಸರಿಪಡಿಸಿಕೊಂಡ ಬಿಜೆಪಿ - ಅವ್ರು ನಮ್ಮ ಕಾರ್ಯಕರ್ತನಲ್ಲ ಅಂತಾ ಅಮಿತ್ ಷಾ ಸ್ಪಷ್ಟನೆ.        ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ - ಚಲಿಸುತ್ತಿದ್ದ ಲಾರಿಯ ಟಯರ್ ಸ್ಫೋಟ - ಇಬ್ಬರ ದುರ್ಮರಣ, ಲಾರಿ ಚಾಲಕನ ಸ್ಥಿತಿ ಗಂಭೀರ.       
Breaking News
ಮಕ್ಕಳನ್ನು ನಿರ್ಲಕ್ಷಿಸಿ ದೇವರನ್ನು ಪೂಜಿಸಿದರೇನು ಫಲ?

| ಪಿ. ಚಿದಂಬರಂ ಮಕ್ಕಳ ಆರೋಗ್ಯ, ಅವರಿಗೆ ಸಿಗಬೇಕಾದ ಪೌಷ್ಟಿಕ ಆಹಾರ, ಅವರ ಒಟ್ಟಾರೆ ಅಭಿವೃದ್ಧಿಯನ್ನು ನಿರ್ಲಕ್ಷಿಸಿ ಉಳಿದುದಷ್ಟೇ ಮಾನವ...

ಅರ್ಥ ವ್ಯವಸ್ಥೆಯ ಕುರಿತ ಸತ್ಯ ಏನೆಂದರೆ…

ಅನುತ್ಪಾದಕ ಆಸ್ತಿ(ಎನ್​ಪಿಎ)ಗಳ ದತ್ತಾಂಶವೇ ಎಲ್ಲವನ್ನೂ ಹೇಳುತ್ತವೆ. 2013-14ರಲ್ಲಿ 2,63,372 ಕೋಟಿ ರೂ ಇದ್ದ ಎನ್​ಪಿಎ 2017ರ ಸೆ.30ರ ಹೊತ್ತಿಗೆ 7,76,087...

ಕಾಶ್ಮೀರ ಸಮಸ್ಯೆಗೆ ರಾಜಕೀಯ ಪರಿಹಾರ ಅಗತ್ಯ

| ಪಿ ಚಿದಂಬರಂ ಜಮ್ಮು ಮತ್ತು ಕಾಶ್ಮಿರದಲ್ಲಿ ಗಂಭೀರವಾದ ಸಮಸ್ಯೆ ಇರುವುದನ್ನು ಆಗಾಗ್ಗೆ ನೆನಪಿಸುವ ಹಲವು ಘಟನಾವಳಿಗಳು ಕಾಶ್ಮೀರ ಕಣಿವೆಯಲ್ಲಿ ಸಂಭವಿಸುತ್ತಲೇ ಇರುತ್ತವೆ. ಪುಲ್ವಾಮಾ ಜಿಲ್ಲೆಯ ಲೇತ್ಪುರದ ಸಿಆರ್​ಪಿಎಫ್ ತರಬೇತಿ ಶಿಬಿರದ ಮೇಲೆ ಉಗ್ರರು...

ವಿಲಕ್ಷಣ ವರ್ಷಕ್ಕೆ ವಿದಾಯ, ನಗುವಿನ ಆದಾಯ!

ಪಿ. ಚಿದಂಬರಂ  ಪ್ರತಿ ದೇಶಕ್ಕೂ ನಗುವುದಕ್ಕೆಂದೇ ಒಂದು ದಿನ ಇರಬೇಕು. ಇದು ನನ್ನ ಅನಿಸಿಕೆ. ಭಾರತದ ಮಟ್ಟಿಗೆ ಹೇಳುವುದಾದರೆ ನಗುವುದಕ್ಕೆ ಒಂದು ದಿನ ಎಲ್ಲಿಗೂ ಸಾಲದು. ಆದರೆ ನಾವಿದನ್ನು ಆರಂಭ ಎಂದೇ ಭಾವಿಸೋಣ. ಕೆಲವು...

ಕುಂಟುತ್ತಿರುವ ಆರ್ಥಿಕತೆಗೆ ಕುಂಟುನೆಪವೇಕೆ?

 | ಪಿ. ಚಿದಂಬರಂ ಗುಜರಾತ್ ಚುನಾವಣೆ ಫಲಿತಾಂಶ ಬಂದಿದೆ. ನಿಜವಾದ ಗೆಲುವು ಯಾರದ್ದು ಎಂಬ ವಿಚಾರ ಚರ್ಚೆಗೀಡಾಗಿರುವಂಥದ್ದು ವಾಸ್ತವ. ಬಿಜೆಪಿಗೆ ಸಿಕ್ಕಿದ್ದು ಜನಾದೇಶದ ಗೆಲುವು. ಕಾಂಗ್ರೆಸ್​ಗೆ ದಕ್ಕಿದ್ದು ರಾಜಕೀಯ ಗೆಲುವು. ಆದರೂ, ದೇಶದ ಅರ್ಥ...

ಮಾತಾಡಿದ್ದು ಸಾಕು, ಇನ್ನಾದರೂ ಆಡಳಿತ ನಡೆಸಿ…

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ಹಿಂದಿನ ಸರ್ಕಾರದಿಂದ ಬ್ಯಾಂಕಿಂಗ್ ವ್ಯವಸ್ಥೆಯ ವ್ಯವಸ್ಥಿತ ಲೂಟಿಯಾಗಿದೆ’ ಎಂದು ಆರೋಪಿಸಿದ್ದಾರೆ. ಒಂದೊಮ್ಮೆ ಇದು ನಿಜವೇ ಆಗಿದ್ದಲ್ಲಿ, ಬಾಕಿದಾರರಿಂದ ಮರುಪಾವತಿಯಾಗಬೇಕಿದ್ದ 1,88,287 ಕೋಟಿ ರೂ.ನಷ್ಟು ಸಾಲಗಳನ್ನು 2014-15ರಿಂದ 2016-17ರವರೆಗಿನ ಅವಧಿಯಲ್ಲಿ...

Back To Top