Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :
ಗಟ್ಟಹಳ್ಳಿ ಪರಮಹಂಸ ಆಂಜನಪ್ಪ ಸ್ವಾಮಿಗಳು

ಅವಧೂತರಂತೆ ಬದುಕಿದವರು ಆಂಜನಪ್ಪ ಸ್ವಾಮಿಗಳು. ಇವರ ಅಧ್ಯಾತ್ಮ ಜೀವನ ತುಂಬಾ ಸರಳವಾದುದು. ಬದುಕು ಸರಳವಾಗಿರಬೇಕು. ಅಲ್ಲಿ ಶುಭ್ರಶ್ವೇತವು ಕೋರೈಸುತ್ತಿರಬೇಕು. ಒಳ-ಹೊರಗೆ...

ಆಧುನಿಕ ಋಷಿ, ಸಾಮಾಜಿಕ ಸಂತ ಬೆಳಗೆರೆ ಕೃಷ್ಣಶಾಸ್ತ್ರೀ

ಬೆಳಗೆರೆ ಕೃಷ್ಣಶಾಸ್ತ್ರಿಯವರು ಸಮಾಜೋ-ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಋಷಿಕಲ್ಪರು. ಸರಳ ಬದುಕಿನಲ್ಲಿ ವಿಶಾಲ ಭಾವನೆ ಅರಳುತ್ತದೆಂಬುದನ್ನು ಸಾಕ್ಷಾತ್ತಾಗಿ ತೋರಿಸಿದ...

ಶಿಶುನಾಳದ ಮಹಾಸಂತ ಶಿವಯೋಗಿ ಶರೀಫ

ಮಹಮ್ಮದ್ ಶರೀಫರು ಶಿವಯೋಗಿ ಶರೀಫರಾಗಿ ಹಿಂದೂ-ಮುಸ್ಲಿಂ ಸಾಮರಸ್ಯ ಸಾರಿದ ಮಹಾಸಂತ. ನಾಡಿನ ಶ್ರೇಷ್ಠ ತತ್ತ್ವಪದಕಾರರಲ್ಲಿ ಒಬ್ಬರು. ಲೋಕಸಂಚಾರಗೈದ ಅವರು, ಜನರ ಆಡುಭಾಷೆಯಲ್ಲೇ ಗಹನವಾದ ತತ್ತ್ವಗಳನ್ನು ಮನವರಿಕೆ ಮಾಡಿಕೊಟ್ಟರು. ಸರಳತೆಯೇ ದೈವೀಭಾವಗಳನ್ನು ತಂದುಕೊಡುತ್ತದೆಂದೂ ಬ್ರಹ್ಮಾನಂದಕ್ಕೆ ಇದು ಮೆಟ್ಟಿಲೆಂದೂ...

ವಿಶ್ವಮಾನವ ಬ್ರಹ್ಮರ್ಷಿ ನಾರಾಯಣ ಗುರು

ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು- ಇದು ನಾರಾಯಣ ಗುರು ಬೋಧಿಸಿದ ಬೀಜಮಂತ್ರ. ತಳವರ್ಗದ ಜನರಲ್ಲಿ ಆಧ್ಯಾತ್ಮಿಕತೆಯ ರುಚಿಹತ್ತಿಸಿದ ಅವರು, ಜಾತಿಧರ್ಮದ ವಿರುದ್ಧ ದನಿಯೆತ್ತಲು ಹೋಗದೆ ಆಧ್ಯಾತ್ಮಿಕ ಕ್ರಾಂತಿ ಮಾಡಿದರು. ಸಮಾನತೆಯ ಸಂದೇಶ...

ದತ್ತಾದ್ವೈತೋಪಾಸಕ ಶ್ರೀಟೇಂಬೆಸ್ವಾಮಿ ಮಹಾರಾಜ

ಟೇಂಬೆಸ್ವಾಮಿಗಳ ಪ್ರತ್ಯಕ್ಷ ಭೇಟಿಯೇ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಿತ್ತು. ಅನೇಕರು ಅವರ ಪವಾಡಗಳಿಂದ ಆಕರ್ಷಿತರಾದದ್ದೂ ಉಂಟು. ಪವಾಡ ನೈಸರ್ಗಿಕವಾದುದು. ನಿಸರ್ಗದ ನಿಯಮವನ್ನು ಮೀರದೆ, ಆ ಪ್ರಕೃತಿಮಾತೆಯ ಅಪ್ಪಣೆ ಮತ್ತು ದತ್ತ ಮಹಾರಾಜರ ಅನುಜ್ಞೆ ಮೇರೆಗೆ ಪವಾಡಗಳು ನಡೆಯುತ್ತಿವೆಯೆಂದು ಜನರಿಗೆ...

ಮಹಾಸಂತ ನವಲಗುಂದದ ನಾಗಲಿಂಗಯತಿ

ನಾಗಲಿಂಗಜ್ಜ, ನಾಗಲಿಂಗಯತಿ, ನಾಗಲಿಂಗಯೋಗಿ ಎಂದೆಲ್ಲ ಕರೆಯಲ್ಪಡುತ್ತಿದ್ದ ನಾಗಲಿಂಗಸ್ವಾಮಿಗಳು ನಾಡಿನ ಲೀಲಾಪುರುಷರಲ್ಲಿ ಒಬ್ಬರು. ಅನುಷ್ಠಾನ ವೇದಾಂತಕ್ಕೆ ರೂಪಕವಾಗಿದ್ದ ಅವರು ತತ್ತ್ವಬೋಧನೆಗಷ್ಟೇ ಸೀಮಿತಗೊಳಿಸಿಕೊಳ್ಳದೆ ಆಚರಣೆಯಲ್ಲೂ ಅದನ್ನು ಸಾಧಿಸಿ ತೋರಿಸಿದ ಪವಾಡಪುರುಷ. ಹತ್ತೊಂಭತ್ತನೆಯ ಶತಮಾನ ಉತ್ತರ ಕರ್ನಾಟಕದ ಮಟ್ಟಿಗೆ...

Back To Top