Thursday, 29th June 2017  

Vijayavani

1. ಗಣಿಗಾರಿಕೆ ವಿರುದ್ಧದ ಕ್ರಮಕ್ಕೆ ವರ್ಗಾವಣೆ ಭಾಗ್ಯ- ಒಂದೇ ತಿಂಗಳಿಗೆ ಕುಣಿಗಲ್​​​​​​ ತಹಶೀಲ್ದಾರ್​​​ ಟ್ರಾನ್ಸ್​​ಫರ್​​- ಅಕ್ರಮ ಗಣಿಗಾರಿಕೆ ಸುದ್ದಿ ಭಿತ್ತರಿಸಿದ್ದ ದಿಗ್ವಿಜಯ ನ್ಯೂಸ್​ 2. ಮುಂದಿನ ಸಿಎಂ ಅಭ್ಯರ್ಥಿ ಕುರಿತು ಚರ್ಚೆಯಾಗಿಲ್ಲ- ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ- ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಎಸ್​.ಆರ್​.ಪಾಟೀಲ್​​ ವಿಶ್ವಾಸ 3. ಪತ್ರಕರ್ತ ರವಿ ಬೆಳೆಗೆರೆ ಜೈಲು ಶಿಕ್ಷೆ ವಿಚಾರ- ಸಿಎಂ ಮನವಿ ಮೇರೆಗೆ ಬಂಧಿಸದಂತೆ ಸೂಚನೆ- ಪೊಲೀಸರಿಗೆ ಸೂಚನೆ ನೀಡಿದ ಸ್ಪೀಕರ್​​​​​​​ ಕೋಳಿವಾಡ 4. ಕಲಬುರಗಿಯಲ್ಲಿ ಸರಣಿ ಕಳ್ಳತನ- ಹಲವು ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ಕಳುವು- ಸಿಸಿಟಿವಿಯಲ್ಲಿ ಕಳ್ಳರ ದೃಶ್ಯ ಸೆರೆ 5. ಪ್ರಧಾನಿಗೆ ಮುಜುಗರ ತಂದ ಕೇಂದ್ರ ಕೃಷಿ ಸಚಿವ- ಸಾರ್ವಜನಿಕ ಸ್ಥಳದಲ್ಲಿ ಸಚಿವರ ಮೂತ್ರ ವಿಸರ್ಜನೆ- ರಾಧಾ ಮೋಹನ್​ ಸಿಂಗ್​ ನಡೆಗೆ ವ್ಯಾಪಕ ಖಂಡನೆ
Breaking News :
ಶಿಶುನಾಳದ ಮಹಾಸಂತ ಶಿವಯೋಗಿ ಶರೀಫ

ಮಹಮ್ಮದ್ ಶರೀಫರು ಶಿವಯೋಗಿ ಶರೀಫರಾಗಿ ಹಿಂದೂ-ಮುಸ್ಲಿಂ ಸಾಮರಸ್ಯ ಸಾರಿದ ಮಹಾಸಂತ. ನಾಡಿನ ಶ್ರೇಷ್ಠ ತತ್ತ್ವಪದಕಾರರಲ್ಲಿ ಒಬ್ಬರು. ಲೋಕಸಂಚಾರಗೈದ ಅವರು, ಜನರ...

ವಿಶ್ವಮಾನವ ಬ್ರಹ್ಮರ್ಷಿ ನಾರಾಯಣ ಗುರು

ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು- ಇದು ನಾರಾಯಣ ಗುರು ಬೋಧಿಸಿದ ಬೀಜಮಂತ್ರ. ತಳವರ್ಗದ ಜನರಲ್ಲಿ ಆಧ್ಯಾತ್ಮಿಕತೆಯ ರುಚಿಹತ್ತಿಸಿದ...

ದತ್ತಾದ್ವೈತೋಪಾಸಕ ಶ್ರೀಟೇಂಬೆಸ್ವಾಮಿ ಮಹಾರಾಜ

ಟೇಂಬೆಸ್ವಾಮಿಗಳ ಪ್ರತ್ಯಕ್ಷ ಭೇಟಿಯೇ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಿತ್ತು. ಅನೇಕರು ಅವರ ಪವಾಡಗಳಿಂದ ಆಕರ್ಷಿತರಾದದ್ದೂ ಉಂಟು. ಪವಾಡ ನೈಸರ್ಗಿಕವಾದುದು. ನಿಸರ್ಗದ ನಿಯಮವನ್ನು ಮೀರದೆ, ಆ ಪ್ರಕೃತಿಮಾತೆಯ ಅಪ್ಪಣೆ ಮತ್ತು ದತ್ತ ಮಹಾರಾಜರ ಅನುಜ್ಞೆ ಮೇರೆಗೆ ಪವಾಡಗಳು ನಡೆಯುತ್ತಿವೆಯೆಂದು ಜನರಿಗೆ...

ಮಹಾಸಂತ ನವಲಗುಂದದ ನಾಗಲಿಂಗಯತಿ

ನಾಗಲಿಂಗಜ್ಜ, ನಾಗಲಿಂಗಯತಿ, ನಾಗಲಿಂಗಯೋಗಿ ಎಂದೆಲ್ಲ ಕರೆಯಲ್ಪಡುತ್ತಿದ್ದ ನಾಗಲಿಂಗಸ್ವಾಮಿಗಳು ನಾಡಿನ ಲೀಲಾಪುರುಷರಲ್ಲಿ ಒಬ್ಬರು. ಅನುಷ್ಠಾನ ವೇದಾಂತಕ್ಕೆ ರೂಪಕವಾಗಿದ್ದ ಅವರು ತತ್ತ್ವಬೋಧನೆಗಷ್ಟೇ ಸೀಮಿತಗೊಳಿಸಿಕೊಳ್ಳದೆ ಆಚರಣೆಯಲ್ಲೂ ಅದನ್ನು ಸಾಧಿಸಿ ತೋರಿಸಿದ ಪವಾಡಪುರುಷ. ಹತ್ತೊಂಭತ್ತನೆಯ ಶತಮಾನ ಉತ್ತರ ಕರ್ನಾಟಕದ ಮಟ್ಟಿಗೆ...

ಗುರುದೇವ ರಾಮಚಂದ್ರ ದತ್ತಾತ್ರೇಯ ರಾನಡೆ

ಪರಮಾರ್ಥ ಮತ್ತು ಸಾಮಾಜಿಕ ಜೀವನವನ್ನು ಬೇರೆಯೆಂದೆಣಿಸದೆ ಅವೆರಡನ್ನೂ ಒಂದುಗೂಡಿಸುವ ರಹಸ್ಯವನ್ನು ತಮ್ಮ ಕೃತಿಗಳ ಮೂಲಕ ಜನತೆಗೆ ತಿಳಿಸಿದ ರಾನಡೆಯವರು ಪಾರಮಾರ್ಥಿಕತೆಯೇ ಎಲ್ಲ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಎಂದು ತೋರಿಸಿದ ಆಧುನಿಕ ಕಾಲದ ಮಹಾನುಭಾವರು. ಭಾರತೀಯ...

ಯೋಗ-ವೇದ ಸಮನ್ವಯದ ಬ್ರಹ್ಮರ್ಷಿ ದೈವರಾತರು

ದೈವರಾತರು ಋಷಿಯಾಗಿದ್ದರೂ ಮಗುತನದ ಸ್ವಭಾವದಲ್ಲಿಯೇ ಸದಾ ಉಳಿದಿದ್ದವರು. ಪ್ರಾಪಂಚಿಕ ಪ್ರಸಿದ್ಧಿ ಬಂದರೂ ಅದರ ಬಗೆಗೆ ಲಕ್ಷ್ಯರಲಿಲ್ಲ. ದೇಶದ ವಿದ್ವಾಂಸರು ಇವರತ್ತ ಗೌರವಭಾವನೆಯಿಂದ ನೋಡುತ್ತಿದ್ದರೂ ಸಹಜ ಋಷಿಕಲ್ಪರಾಗಿದ್ದರು. ಹೆಣ್ಣುಮಕ್ಕಳಿಗೆ ಉಪನಯನ ಮಾಡಿ ಗಾಯತ್ರಿ ಮಂತ್ರೋಪದೇಶ ಹೇಳಿಕೊಟ್ಟರು....

Back To Top