Sunday, 21st January 2018  

Vijayavani

ಬಳ್ಳಾರಿಯಲ್ಲಿ ಮನೆಗೆ ಬಂದ ಜಾಂಬವಂತ- ಚಿರತೆ ಭಯದಿಂದ ತುಮಕೂರಲ್ಲಿ ಮನೆ ಬಿಟ್ಟ ಕುಟುಂಬ- ರಾಜ್ಯದಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ        ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ- ಮಾದಪ್ಪನ ಬೆಟ್ಟದಲ್ಲಿ ಬಿಎಸ್​ವೈ ವಿಶೇಷ ಪೂಜೆ - ಫ್ಲೆಕ್ಸ್​​ ವಿಚಾರವಾಗಿ ಕಾರ್ಯಕರ್ತರ ಗಲಾಟೆ        ಹೆಲ್ಮೆಟ್​ ಧರಿಸಿ ಬಂದ ಕದೀಮ- ನರ್ಸ್​ ಇರುವಾಗಲೇ ಕ್ಯಾಶ್ ಎಗರಿಸಿದ- ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಹಗಲು ದರೋಡೆ        ದೆಹಲಿ ಅಗ್ನಿ ಅವಘಡದಲ್ಲಿ 17 ಮಂದಿ ಸಜೀವದಹನ- ಪಟಾಕಿ ಕಾರ್ಖಾನೆ ಮಾಲೀಕನ ಬಂಧನ- ಮೃತರಿಗೆ 5 ಲಕ್ಷ ಪರಿಹಾರ (ಕಾರ್ಖಾನೆ ಮಾಲೀಕನ ಬಂಧನ)        ಲಾಲ್​​ಬಾಗ್​ನಲ್ಲಿ ಪುಷ್ಪ ಪ್ರದರ್ಶನ- ಸಸ್ಯಕಾಶಿಗೆ ಹರಿದು ಬಂದ ಜನ- ಲಾಲ್​ಬಾಗ್​ ಸುತ್ತಮುತ್ತ ಭಾರಿ ಟ್ರಾಫಿಕ್​       
Breaking News :
ಜಾತ್ಯತೀತತೆ ಈ ನೆಲದ ಹುಟ್ಟುಗುಣ

| ಡ್ಯಾನಿ ಪಿರೇರಾ ಕರ್ನಾಟಕ ಸರ್ಕಾರ, ಈಗಾಗಲೇ ಪ್ರಕಟಗೊಂಡಿರುವ ಪುಸ್ತಕಗಳ ತರಾತುರಿಯ ಪರಿಷ್ಕರಣೆ ನಡೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಪಠ್ಯಗಳನ್ನು ‘ಕೇಸರಿಕರಣ’ಗೊಳಿಸಲಾಗಿದೆ...

ಕೃಷಿ ಕಾರ್ವಿುಕರ ಪಾಡು ಕೇಳುವವರಾರು?

ಕರ್ನಾಟಕದಲ್ಲಿ ನಡೆದ ರೈತ ಚಳವಳಿಗಳಲ್ಲಿ ಮೊದಲಿಂದಲೂ ಕೃಷಿ ಕಾರ್ವಿುಕರು ಅವಗಣನೆಗೀಡಾಗಿದ್ದು ಕಂಡುಬರುತ್ತದೆ. ಈಗಲೂ ಅದು ಮುಂದುವರಿದಿರುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ....

ಚುನಾವಣೆ ವೇಳೆ ಜಾತಿ-ಧರ್ಮ ಪ್ರಸ್ತಾಪ ತಡೆಯಬಹುದೇ?

ಚುನಾವಣೆ ಎಂಬುದು ಸರ್ವ ಸ್ವತಂತ್ರ ಪ್ರಕ್ರಿಯೆ, ಇದು ಜಾತಿ-ಧರ್ಮಗಳ ಆಧಾರದಲ್ಲಿ ನಡೆಯಬಾರದು ಎನ್ನುತ್ತಾ ಚುನಾವಣೆಯಲ್ಲಿ ಜಾತ್ಯತೀತ ವ್ಯವಸ್ಥೆಯ ಅಗತ್ಯವನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್, ಅಭ್ಯರ್ಥಿ ಜಾತಿ, ಧರ್ಮ, ಸಮುದಾಯ, ಭಾಷೆಗಳ ಹೆಸರಲ್ಲಿ ಮತಯಾಚಿಸುವುದು ಭ್ರಷ್ಟಾಚಾರಕ್ಕೆ ಸಮ...

ವಾಸ್ತವಿಕತೆ ಮತ್ತು ಭ್ರಮೆಯ ನಡುವಿನ ವ್ಯತ್ಯಾಸ ಅರಿಯಿರಿ

ವಾಸ್ತವಿಕತೆ ಮತ್ತು ಭ್ರಮೆಯ ನಡುವಿನ ವ್ಯತ್ಯಾಸ ಅರಿಯುವಷ್ಟು ಸಮರ್ಥರಾಗುವುದಕ್ಕೆ ಆಳವಾದ ಒಳನೋಟ ಅತ್ಯಗತ್ಯ. ನಮ್ಮೊಳಗಿನ ಅಂತರಾತ್ಮದೊಂದಿಗೆ ಸಂಪರ್ಕ ಸಾಧಿಸುವುದನ್ನು ಕಲಿತಾಗ ಇಂಥದೊಂದು ಒಳನೋಟ ಸ್ವಾಭಾವಿಕವಾಗಿಯೇ ವಿಕಸನಗೊಳ್ಳುತ್ತದೆ ಮತ್ತು ಅದಕ್ಕಿರುವ ಮಾರ್ಗವೇ ‘ಧ್ಯಾನ’. ಅನೇಕ ಲೌಕಿಕ...

ಕಂಪನಿಗಳ ಸಾಲಮನ್ನಾ ಮಾಡಿ ರೈತರ ಬಗ್ಗೆ ಕಳವಳ!

ಕೃಷಿರಂಗ ಬಿಕ್ಕಟ್ಟಿನಲ್ಲಿರುವ ಕಾರಣ ಕೃಷಿಸಾಲ ಮನ್ನಾ ಮಾಡುವಂತೆ ರಾಹುಲ್ ಗಾಂಧಿ ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ. ಆದರೆ ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ, ರೈತರ -ಠಿ; 71 ಸಾವಿರ ಕೋಟಿ ಸಾಲಮನ್ನಾ ಮಾಡಿದರೆೆ, ಕಂಪನಿ-ಕುಬೇರರಿಗೆ -ಠಿ;1.6 ಲಕ್ಷ...

ಡಿಜಿಟಲ್ ವರ್ಗಾವಣೆ ಇಂದಿನ ಅಗತ್ಯ

ಇಡೀ ವಿಶ್ವದಲ್ಲಿ ಭಾರತ ಅತಿಹೆಚ್ಚಿನ ಪ್ರಮಾಣದಲ್ಲಿ ನಗದನ್ನು ಬಳಸುತ್ತಿದೆ. ಇಂಥ ಬಳಕೆಯಿಂದ ದೇಶದ ಔಪಚಾರಿಕ ಆರ್ಥಿಕತೆಯಷ್ಟೇ ಬಲಗೊಳ್ಳುವುದೇ ವಿನಾ, ಅದರಲ್ಲಿ ರಾಷ್ಟ್ರದ ವ್ಯಾಪಕ ಹಿತಾಸಕ್ತಿ ಇರುವುದಿಲ್ಲ. ನಗದು ಬಳಕೆ ತಗ್ಗಿಸಿದಲ್ಲಿ, ಅಸ್ಪಷ್ಟ ಆರ್ಥಿಕತೆಯ ನಿಗ್ರಹವಾಗಿ,...

Back To Top