Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :
ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಹೆಚ್ಚಿದೆ

ಸಾರ್ವಜನಿಕರ ಹಿತಕಾಯುವುದು ರಾಷ್ಟ್ರೀಯ ಪಕ್ಷಗಳೋ, ಪ್ರಾದೇಶಿಕ ಪಕ್ಷಗಳೋ ಎಂಬ ಚರ್ಚೆ ನಿನ್ನೆ-ಮೊನ್ನೆಯದಲ್ಲ. ಅನುದಾನದ ಸಿಂಹಪಾಲನ್ನು ರಾಜ್ಯಕ್ಕೆ ತರುವಲ್ಲಿ ಯಶ ಕಂಡಿರುವ...

ನವಭಾರತದ ನಿರ್ಮಾಣದತ್ತ ಮಹತ್ವದ ನಡೆ…

 ಬಡಜನರ ಉದ್ಧಾರ, ಮಹಿಳೆಯರ ಸಬಲೀಕರಣ ಸೇರಿದಂತೆ ದೇಶದ ಸರ್ವಾಂಗೀಣ ಅಭಿವೃದ್ಧಿಯ ಸಾಕಾರಕ್ಕೆ ಕಟಿಬದ್ಧವಾಗಿರುವ ಮೋದಿ ಸರ್ಕಾರ, ಮೂರು ವರ್ಷಗಳ ಅಲ್ಪಾವಧಿಯಲ್ಲೇ...

ಐಹಿಕ ದಾಸ್ಯದಿಂದ ಮುಕ್ತರಾಗದವರಿಗೆ ಆತ್ಮೋನ್ನತಿ ದುಸ್ತರ

ಭೌತಿಕ ವಸ್ತುಗಳ ಗಳಿಕೆ, ವಿಷಯಸುಖದ ಈಡೇರಿಕೆಯ ಹಪಹಪಿ ಇಂದು ಕಾಣಬರುತ್ತಿರುವ ವಿದ್ಯಮಾನ. ಇಂಥ ದಾಸ್ಯದಿಂದ ಬಿಡುಗಡೆ ಹೊಂದದ ಹೊರತು, ಆತ್ಮೋನ್ನತಿ ದುರ್ಲಭವೇ ಸರಿ. ಜೀವಿತಕಾಲದಲ್ಲಿ ವ್ಯಕ್ತಿಯೊಬ್ಬ ಮಾಡಿದ ಒಳ್ಳೆಯ ಕೆಲಸಗಳಷ್ಟೇ ಕೀರ್ತಿಯ ಹೆಸರಲ್ಲಿ ಅವನನ್ನು...

ಮಾವೋವಾದಿಗಳ ಹಿಂಸೆ ಬಗ್ಗೆ ಮೌನವೇಕೆ?

ಭದ್ರತಾ ಪಡೆಗಳ ಜತೆಗಿನ ಘರ್ಷಣೆಯಲ್ಲಿ ಮಾವೋವಾದಿಗಳು ಹತರಾದರೆ ಹುಯಿಲೆಬ್ಬಿಸುವ ಮಾನವಹಕ್ಕುಗಳ ಪ್ರತಿಪಾದಕರು, ನಿಷೇಧಿತ ಗೆರಿಲ್ಲಾಗಳು ಹಿಂಸಾಕೃತ್ಯ ಎಸಗಿದಾಗ, ಭದ್ರತಾಸಿಬ್ಬಂದಿ ಯನ್ನೋ ಗ್ರಾಮಸ್ಥರನ್ನೋ ಕೊಂದಾಗ ಘೊರಮೌನ ತಳೆಯುತ್ತಾರೆ. ಇದೆಂಥ ಇಬ್ಬಂದಿತನ? ಅವರ ಇಂಥ ಮೌನವೇ ಇನ್ನಷ್ಟು...

ಸರ್ಕಾರಿ ಶಾಲೆಗಳ ಅಳಿವು-ಉಳಿವಿನ ನಡುವೆ…

|ರಾಜಶೇಖರ ಜೋಗಿನ್ಮನೆ ಜಪಾನ್​ನ ಹೊಕೈಡೋದಲ್ಲಿರುವ ಕಮಿಶಿರಾಟಾಕಿ ರೈಲು ನಿಲ್ದಾಣಕ್ಕೆ ಪ್ರತಿದಿನ ಬೆಳಗಿನ 7ಗಂಟೆ 4ನಿಮಿಷಕ್ಕೆ ರೈಲೊಂದು ಬರುತ್ತಿತ್ತು. ಹುಡುಗಿಯೊಬ್ಬಳು ಇಳಿಯುತ್ತಿದ್ದಳು. ಸಂಜೆ 5.08ಕ್ಕೆ ಅದೇ ರೈಲು ಮತ್ತೆ ಬರುತ್ತಿತ್ತು. ಅದೇ ಹುಡುಗಿಯನ್ನು ಹತ್ತಿಸಿಕೊಂಡು ಹೋಗುತ್ತಿತ್ತು....

ಕನಸನ್ನು ನನಸಾಗಿಸುವ ಚತುರ ಅಮಿತ್ ಷಾ

ಭಾರತದ ರಾಜಕೀಯ ಪಕ್ಷಗಳು ವಂಶ ರಾಜಕಾರಣದ ಅಮಲಿನಲ್ಲಿ ಮೈಮರೆತಿದ್ದರೆ ಅಮಿತ್ ಷಾ ಸದ್ದಿಲ್ಲದೆ ಬಿಜೆಪಿಯನ್ನು ಬುಡಮಟ್ಟದಿಂದಲೇ ಬಲಪಡಿಸಬಲ್ಲ ಯೋಜನೆಗಳನ್ನು ರೂಪಿಸುತ್ತಿದ್ದರು. ಚಾಣಕ್ಯ ಮತ್ತು ವೀರ ಸಾವರ್ಕರ್​ರನ್ನು ಸದಾ ಸ್ಮರಿಸುವ ಷಾ ಕಾರ್ಯತಂತ್ರ ಹೆಣೆಯುವುದರಲ್ಲಿ ಸಿದ್ಧಹಸ್ತರು....

Back To Top