Monday, 21st August 2017  

Vijayavani

1. ರಾಜ್ಯ ಸರ್ಕಾರದಿಂದ ಎಸಿಬಿ ದುರ್ಬಳಕೆ ವಿಚಾರ- ರಾಜ್ಯಪಾಲರಿಗೆ ಬಿಜೆಪಿ ನಾಯಕರ ದೂರು- ಸರ್ಕಾರವನ್ನು ವಜಾಗೊಳಿಸುವಂತೆ ಮನವಿ 2. ಬೆಂಗಳೂರಲ್ಲಿ ಕಾರ್​ಗಳ ಗ್ಲಾಸ್​​ ಒಡೆದು ಕಳ್ಳತನ- ದುಷ್ಕರ್ಮಿಗಳ ಪತ್ತೆಗೆ ಮುಂದಾದ ಪೊಲೀಸರು- ಗಲ್ಲಿ ಗಲ್ಲಿಯಲ್ಲೂ ಖಾಕಿ ಪಡೆ ಶೋಧ 3. ರೋಡ್​​​ ಕ್ರಾಸ್​​​​​​​​ ಮಾಡುವಾಗ ನೋಡಲಿಲ್ಲ- ವೇಗವಾಗಿ ಬಡಿದ ಕಾರು ಪ್ರಾಣ ನುಂಗಿತಲ್ಲ- ತಮಿಳುನಾಡಿನ ನಮಕಲ್​​​​​ನಲ್ಲಿ ಭೀಕರ ಅಪಘಾತ 4. ಮಲೆಂಗಾವ್​​​​ ಬಾಂಬ್​ ಸ್ಫೋಟ ಪ್ರಕರಣ- ಆರೋಪಿ ಪುರೋಹಿತ್​​​​ಗೆ ಷರತ್ತು ಬದ್ಧ ಜಾಮೀನು- ಒಂಬತ್ತು ವರ್ಷಗಳ ಬಳಿಕ ಕರ್ನಲ್​​​ಗೆ ರಿಲೀಫ್​​​​ 5. ಇಂದು ಜಗತ್ತನ್ನ ಆವರಿಸಲಿದೆ ಸೂರ್ಯಗ್ರಹಣ- ಜೀವ ಜಗತ್ತಿಗೆ ಕೌತುಕದ ಕ್ಷಣ- ಮಟಮಟ ಮಧ್ಯಾಹ್ನವೇ ಕತ್ತಲಾಗಲಿದೆ ವಿಶ್ವದ ದೊಡ್ಡಣ್ಣ
Breaking News :
ವ್ಯವಸ್ಥಿತ ಹೂಡಿಕೆ ಯೋಜನೆ-ಸಿಪ್

| ಜೆ.ಸಿ.ಜಾಧವ್ ಜೀವ ವಿಮಾ ಅಧಿಕಾರಿ ಸಾಮಾನ್ಯವಾಗಿ ಸಿಪ್ ಎಂದ ಕೂಡಲೇ ಎಲ್ಲರೂ ಮ್ಯೂಚುವಲ್ ಫಂಡ್​ಗಳಿಗೆ ಸಂಬಂಧಿಸಿದ ಯೋಜನೆ (ಖಢಠಠಿಛಿಞಚಠಿಜ್ಚಿ...

ಹಣದ ಭ್ರಮೆ

| ಡಾ.ಜಿ.ವಿ.ಜೋಶಿ, ಆರ್ಥಿಕ ತಜ್ಞ. ನವನಾಗರಿಕತೆಯ ಒಂದು ಭಾಗವೆಂದೇ ಪರಿಗಣಿಸ್ಪಟ್ಟು ಅತಿಮಹತ್ವ ಪಡೆದ ಹಣ (ಮನಿ) ಸೃಷ್ಟಿಸಿದ ಕೆಲವು ಋಣಾತ್ಮಕ...

ಮಂಡಿಚಿಪ್ಪು ಕಸಿ ಶಸ್ತ್ರಚಿಕಿತ್ಸೆ ದರ ಶೇ.69 ಕಡಿತ

ನವದೆಹಲಿ: ಸ್ಟೆಂಟ್​ನ ದರ ಕಡಿಮೆ ಮಾಡಿದ್ದ ಕೇಂದ್ರ ಸರ್ಕಾರವು ನಾಲ್ಕು ವಿಧದ ಮಂಡಿ ಚಿಪ್ಪಿನ ಕಸಿಗಳ ದರವನ್ನು ಶೇ.69 ಕಡಿಮೆ ಮಾಡಿದೆ. ನವದೆಹಲಿಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ....

ಕಪ್ಪುಹಣದ ಹುಟ್ಟಿಗೆ ಕಾರಣ…

| ಜ ಸಿಎ ನಾರಾಯಣ ಭಟ್ ಲೆಕ್ಕಪರಿಶೋಧಕರ ಹೊಣೆಗಾರಿಕೆ ಮತ್ತು ಕಾಳಧನ ಹುಟ್ಟಿನ ಕಾರಣಗಳ ಕುರಿತು ಈ ಹಿಂದಿನ ಎರಡು ಕಂತಿನಲ್ಲಿ ತಿಳಿದುಕೊಂಡೆವು. ಈ ಕೊನೆಯ ಕಂತಿನಲ್ಲಿ, ಕಪ್ಪುಹಣದ ಸಾಮ್ರಾಜ್ಯ ಹೇಗೆ ಜನಿಸುತ್ತದೆ ಎಂಬುದನ್ನು...

ಕಪ್ಪುಹಣದ ಹರಿವಿನ ಜಾಡು ಹಿಡಿದು…

  | ಸಿಎ ನಾರಾಯಣ ಭಟ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ ಮಾತಿನೊಂದಿಗೆ ಲೆಕ್ಕಪರಿಶೋಧಕರ ಹೊಣೆಗಾರಿಕೆ ಕುರಿತು ಹಿಂದಿನ ಕಂತಿನಲ್ಲಿ ಪೀಠಿಕೆ ನೀಡಲಾಗಿತ್ತು. ಹೌದು, ಕಪ್ಪುಹಣದ ಪತ್ತೆಕಾರ್ಯ ಸರ್ಕಾರಕ್ಕೆ ಎಷ್ಟು ಕಷ್ಟವೋ ಅಷ್ಟೇ ಕಷ್ಟ...

ಮೌಲ್ಯಾಧಾರಿತ ಅರ್ಥವ್ಯವಸ್ಥೆ ನಿರ್ಮಾಣ ಹೊಣೆಗಾರಿಕೆ ಸಿಎಗಳಿಗಷ್ಟೇ ಸೀಮಿತವೆ?

| ಜ ಸಿಎ ನಾರಾಯಣ ಭಟ್ ಪ್ರಧಾನಮಂತ್ರಿ ನರೇಂದ್ರ ಮೋದಿ ಜುಲೈ 1ರಂದು ದೆಹಲಿಯಲ್ಲಿ ಭಾರತದ ಲೆಕ್ಕಪರಿಶೋಧಕರನ್ನು ಉದ್ದೇಶಿಸಿ ಮಾಡಿದ ಧೀರೋದಾತ್ತ ಭಾಷಣವನ್ನು ಸರಿಯಾಗಿ ಅರ್ಥೈಸುವ ಪ್ರಯತ್ನ ಈ ಸರಣಿ ಲೇಖನದ್ದು. ಸಿ.ಎ(ಲೆಕ್ಕ ಪರಿಶೋಧಕ)...

Back To Top