Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Wednesday, 04.07.2018, 3:03 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಗುಂಪಿಗೆ ಸೇರದವರು…

ಗುಂಪಿಗೆ ಸೇರದವರನ್ನು ಗುರುತಿಸಿ ಎಂದರೆ ಇಬ್ಬರನ್ನು ಸುಲಭವಾಗಿ ಹೆಸರಿಸಬಹುದು. ಆದರೆ, ಅವರೂ ನಮ್ಮವರೇ ಎಂದು ಒಪ್ಪಿಕೊಂಡಂತಿದೆ ಯಲಹಂಕದ ನಿಟ್ಟೆ ಮೀನಾಕ್ಷಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಚಿದಾನಂದ್ ಮತ್ತು ಗೆಳೆಯರು.


ವೈವಿಧ್ಯತೆಯಲ್ಲಿ ಏಕತೆ

ಕಾಲೇಜಿನ ಹೆಸರೇ ಹಿಂದುಸ್ತಾನ್ ಬಿಜಿನೆಸ್ ಸ್ಕೂಲ್. ಇದು ಇರೋದು ಮಾರತ್​ಹಳ್ಳಿಯಲ್ಲಿ. ಭಾರತದ ವೈವಿಧ್ಯ ಸಂಸ್ಕೃತಿಯೂ ನಮ್ಮಲ್ಲಿ ಮೇಳೈಸಿದೆ ಎಂಬುದನ್ನು ಸೆಲ್ಪಿಯಲ್ಲಿ ಸೆರೆ ಹಿಡಿದು ಬಿಬಿಎಂ ಪದವಿ ಪ್ರದಾನ ಸಮಾರಂಭದ ಸಂಭ್ರಮವನ್ನು ಹಂಚಿಕೊಂಡದ್ದು ಪ್ರಶಾಂತಕುಮಾರ್ .


ಯಾರ ದೃಷ್ಟಿ ಬೀಳದಿರಲಿ..

ಮಲ್ಲೇಶ್ವರ ಎಂಇಎಸ್ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿಯರು ವಿಶೇಷ ದಿನದ ಸಂಭ್ರಮವನ್ನು ಗುಟ್ಟಾಗಿ.., ಅಷ್ಟೇ ಆಪ್ತವಾಗಿ ಸೆರೆ ಹಿಡಿದಂತಿದೆ… ಸೆಲ್ಪಿ ಕಳುಹಿಸಿ ಇದನ್ನು ಅನಾವರಣ ಗೊಳಿಸಿದ್ದು ಎಸ್. ಜ್ಯೋತಿ.

# [email protected], [email protected]

# 88844 32666

Leave a Reply

Your email address will not be published. Required fields are marked *

Back To Top