Wednesday, 19th September 2018  

Vijayavani

ಹವಾಲಾ ಕೇಸ್​ನಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಡಿಕೆಶಿಗೆ ಮತ್ತೊಂದು ಕಡೆ ಅನಾರೋಗ್ಯ        ಬಂಧನದಿಂದ ತಪ್ಪಿಸಿಕೊಳ್ಳಲು‌ ಸಚಿವ ಡಿಕೆಶಿ ಶತಪ್ರಯತ್ನ; ವಕೀಲರೊಂದಿಗೆ ಸತತ ಚರ್ಚೆ        ಡಿಕೆಶಿ ವಿರುದ್ಧ ದಾಖಲಾಗಿರುವ ಪ್ರಕರಣದ ಮಾಹಿತಿ ಪಡೆದ ಸಿಎಂ ಎಚ್ಡಿಕೆ; ಅಧಿಕಾರಿಗಳೊಂದಿಗೆ ಚರ್ಚೆ        ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪದ ಬಗ್ಗೆ ಸಿಎಂ ಜತೆ ಚರ್ಚೆಯನ್ನೇ ನಡೆಸಿಲ್ಲ ಎಂದ ಸತೀಶ್​ ಜಾರಿಕಿಹೊಳಿ        ಜೆಡಿಎಸ್​ ಸೇರುವಂತೆ ಆಳಂದ ಬಿಜೆಪಿ ಶಾಸಕ ಸುಭಾಷ್​ ಗುತ್ತೇದಾರ್​ಗೆ ಎಚ್​ಡಿಕೆ ಆಹ್ವಾನ       
Breaking News

Breaking 9am, 15-06-2018

Friday, 15.06.2018, 9:05 AM       No Comments
  1. ಅಬ್ಬರಿಸಿ ಬೊಬ್ಬಿರಿದು ಶಾಂತನಾದ ವರುಣ – ಚಿಕ್ಕಮಗಳೂರು, ಮಡಿಕೇರಿಯಲ್ಲಿ ಪ್ರವಾಹ ಇಳಿಮುಖ – ಚಾರ್ಮಾಡಿ ರೀ ಓಪನ್
  2. ಮುಂದುವರಿದ ಸಿಎಂ ಟೆಂಪಲ್ ರನ್​ – ಇಂದು ಮಧುರೈ ಮೀನಾಕ್ಷಿಗೆ ಎಚ್​ಡಿಕೆ ಪೂಜೆ – ವಿಶೇಷ ವಿಮಾನದಲ್ಲಿ ಕುಮಾರ ಪ್ರಯಾಣ
  3. ನಿಧಿಗಾಗಿ ಶಿವ ದೇವಾಲಯ ಧ್ವಂಸ – ಗಡಿ ವಿವಾದದ ಮಧ್ಯೆಯೂ ಆಂಧ್ರ ಕ್ಯಾತೆ – ಕೋಲಾರದ ನೀಲಕಂಠನಿಗಿಲ್ಲ ನೆಲೆ
  4. ಬೀದರ್​ ಕಬ್ಬು ಬೆಳೆಗಾರರ ಬದುಕಿನಲ್ಲಿ ಕಹಿ – ಕಾರ್ಖಾನೆಗಳಿಂದ ಬರಬೇಕಿದೆ 80 ಕೋಟಿ ಬಾಕಿ
  5. ಚಾಲಕನ ನಿಯಂತ್ರಣ ತಪ್ಪಿ ಬಸ್​ ಪಲ್ಟಿ – ಘಟನೆಯಲ್ಲಿ 20 ಜನರಿಗೆ ಗಾಯ – ಬೆಂಗಳೂರಿನಿಂದ ಶೃಂಗೇರಿಗೆ ತೆರಳುವಾಗ ಅವಘಡ

Leave a Reply

Your email address will not be published. Required fields are marked *

Back To Top