Friday, 23rd March 2018  

Vijayavani

ರಾಜ್ಯಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ - ವಿಧಾನಸೌಧದಲ್ಲಿ ಮತ ಎಣಿಕೆ - ಚುನಾವಣಾ ಅಧಿಕಾರಿಯಿಂದ ರಿಸಲ್ಟ್​ ಅನೌನ್ಸ್        ಕೈಗೆ ಮೂರು, ಬಿಜೆಪಿಗೆ ಒಂದು ಸೀಟು ಪಕ್ಕಾ - ಈ ಬಾರಿಯೂ ಜೆಡಿಎಸ್​ಗಿಲ್ಲ ಸ್ಥಾನ - ಎರಡನೇ ಫಾರೂಕ್​ಗಿಲ್ಲ ಅದೃಷ್ಟ        ಸ್ಪೀಕರ್​ ನೆರವಿಗೆ ಬರಲಿಲ್ಲ - ನಾಗಮೋಹನ್​ದಾಸ್​ ವರದಿಯೇ ಸರಿಯಿಲ್ಲ - ವೀರಶೈವ ಮಹಾಸಭೆಯಲ್ಲಿ ಪ್ರತ್ಯೇಕ ಧರ್ಮಕ್ಕೆ ಆಕ್ರೋಶ        SSLC ಅಲ್ಲ ಇದು ಕಾಪಿಚೀಟಿ ಪರೀಕ್ಷೆ - ಬಹುತೇಕ ಕೇಂದ್ರಗಳಲ್ಲಿ ಸಾಮೂಹಿಕ ನಕಲು - ಹುಬ್ಬಳ್ಳಿ, ವಿಜಯಪುರ, ಕಲಬುರಗಿ ಸೇರಿ ಎಂಟು ಡಿಬಾರ್​        ಮಕ್ಕಳಾಗದ್ದಕ್ಕೆ ಪತ್ನಿ ಮೇಲೆ ದೌರ್ಜನ್ಯ - ವಿಕೃತ ಪತಿಯಿಂದ ಪತ್ನಿಗೆ ನಿರಂತರ ಕಿರುಕುಳ - ಮಗನಿಗೆ ಎರಡನೇ ಮದ್ವೆ ಮಾಡಲು ಪೋಷಕರ ಪ್ಲಾನ್​       
Breaking News

ಮತಗಟ್ಟೆ ಸಮೀಕ್ಷೆ ನಿಜವಾಯಿತು… ಆದರೆ?

Monday, 18.12.2017, 5:09 PM       No Comments

ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಮತಗಟ್ಟೆ ಸಮೀಕ್ಷೆ​ ನಿಜವಾಗಿದ್ದು, ಎರಡು ರಾಜ್ಯಗಳಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಲಿದೆ.

ಗುಜರಾತ್​ ವಿಧಾನಸಭೆಯ 182 ಸ್ಥಾನಗಳಿಗೆ ನಡೆದ ಎರಡು ಹಂತದ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಗದ್ದುಗೆ ಏರಲಿದೆ ಎಂದು ಗುಜರಾತ್​ ಮತದಾನೋತ್ತರ ಸಮೀಕ್ಷೆ ಹೇಳಿತ್ತು. ಆದರೆ, ಎರಡೂ ರಾಜ್ಯಗಳಲ್ಲಿ ಸರಳ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ.

ಸಮೀಕ್ಷೆಯ ಫಲಿತಾಂಶಗಳು ಹೀಗಿತ್ತು.

ಪಕ್ಷ        ಟೈಮ್ಸ್ ನೌ  ರಿಪಬ್ಲಿಕ್​   ಇಂಡಿಯಾಟುಡೆ   ಚಾಣಕ್ಯ  ಎಬಿಪಿ

ಬಿಜೆಪಿ      109          115         115                 112      122

ಕಾಂಗ್ರೆಸ್  70            74          65                   60       68

ಇತರೆ      03            02          02                   00       02

ರಿಪಬ್ಲಿಕ್​​ ಟಿವಿ(ಸಿ-ವೋಟರ್​​) 

                            ಬಿಜೆಪಿ           ಕಾಂಗ್ರೆಸ್​          ಇತರೆ

ಸ್ಥಾನ                     108              74                   0

ಶೇಕಡಾವಾರು        47.4%          43.3%            9.3%

ಟೈಮ್ಸ್​ ನೌ

ಬಿಜೆಪಿ        ಕಾಂಗ್ರೆಸ್​          ಇತರೆ

109           70                   03

ಎನ್​ಡಿಟಿವಿ

ಬಿಜೆಪಿ        ಕಾಂಗ್ರೆಸ್​          ಇತರೆ

109          70             03

ಇಂಡಿಯಾಟುಡೆ

ಬಿಜೆಪಿ        ಕಾಂಗ್ರೆಸ್​          ಇತರೆ

115           65             02

ಹಿಮಾಚಲ ಪ್ರದೇಶದ ಭವಿಷ್ಯವೂ ನಿಜವಾಯಿತು

ಹಿಮಾಚಲ ಪ್ರದೇಶ ವಿಧಾನಸಭೆಯ 68 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲೂ ಬಿಜೆಪಿ ಬಹುಮತದೊಂದಿಗೆ ಗದ್ದುಗೆ ಏರಲಿದೆ ಎಂದು ಮತದಾನೋತ್ತರ ಸಮೀಕ್ಷೆ ಭವಿಷ್ಯ ನುಡಿದಿತ್ತು. ನಾನಾ ಸುದ್ದಿವಾಹಿನಿಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶಗಳು ಈ ಕೆಳಕಂಡಂತಿವೆ.

                       ಬಿಜೆಪಿ         ಕಾಂಗ್ರೆಸ್‌      ಇತರೆ
ಚಾಣಕ್ಯ             55            13             00

ಎಬಿಪಿ                38           29             01

ಇಂಡಿಯಾಟುಡೆ    47-55     13-20      00-02

ಸಿ – ವೋಟರ್      41         25             02

Leave a Reply

Your email address will not be published. Required fields are marked *

Back To Top