Sunday, 24th June 2018  

Vijayavani

ಕಾವೇರಿ ನೀರು ಪ್ರಾಧಿಕಾರ ಸಮಿತಿ ರಚನೆ - ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸರ್ಕಾರದಿಂದ ಪುಸ್ತಕ        ಮಾಜಿ ಸಿಎಂ ಸಿದ್ದುಗೆ ಎಚ್​ಡಿಕೆ ಬಂಪರ್ ಆಫರ್​ - ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ?        ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಆರೋಪ - ಆತ್ಮಹತ್ಯೆ ಯತ್ನ - ಇದೆಲ್ಲಾ ಷಡ್ಯಂತ್ರ ಅಂದ್ರು ಮುನಿಯಪ್ಪ        ಕಲ್ಲಿನ ಹಾರ ಬೇಕಾದ್ರೆ ಕೊರಳಿಗೆ ಹಾಕಿ - ಸುಗಂಧರಾಜದ ಹೂವಿನ ಹಾರ ಬೇಡ್ವೇಬೇಡ - ಸಚಿವ ಡಿಕೆಶಿ ಆಕ್ಷೇಪ        ವಿದ್ಯುತ್ ಉಳಿಸಲು ಕೇಂದ್ರದ ಮೆಗಾ ಪ್ಲಾನ್ - ಇನ್ಮುಂದೆ 24 ಡಿಗ್ರಿಗೆ ಎಸಿ ಡಿಫಾಲ್ಟ್​ ಸೆಟ್ಟಿಂಗ್       
Breaking News

ಬಿಹಾರದಲ್ಲಿ ಮಹಿಳೆಯ ಮೃತದೇಹವನ್ನ ಕಸದ ಗಾಡಿಯಲ್ಲಿ ಸಾಗಿಸಿದ ಸಿಬ್ಬಂದಿ

Friday, 02.06.2017, 12:06 PM       No Comments

ಶಿವಮೊಗ್ಗ: ಇತ್ತ ನಗರದ ಖ್ಯಾತ ಸರಕಾರಿ ಮೆಗ್ಗಾನ್ ಆಸ್ಪತ್ರೆಯ ನೆಲದ ಮೇಲೆ ಮಾನವೀಯತೆ ನರಳುತಿದೆ! ಎಂದು ನಾಟಕೀಯವಾಗಿ ಬೊಬ್ಬೆ ಹೊಡೆಯುತ್ತಿದ್ದರೆ ಅತ್ತ, ಬಿಹಾರದಲ್ಲಿ …
ಚಿಕಿತ್ಸೆ ಸಿಗದೇ ಮಹಿಳೆಯೊಬ್ಬರು ಆಸ್ಪತ್ರೆಯಲ್ಲೇ ಪ್ರಾಣ ಬಿಟ್ಟಿದ್ದಾರೆ. ಅದೂ ಸಾಲದು ಎಂದು ಆಸ್ಪತ್ರೆಯ ಸಿಬ್ಬಂದಿ ಮಹಿಳೆಯ ಶವವನ್ನು ಕಸದ ಗಾಡಿಯಲ್ಲಿ ಸಾಗಿಸಿ, ಹೊರಹಾಕಿದ್ದಾರೆ.

ಬಿಹಾರದಲ್ಲಿ ಮನುಕುಲ ನಾಚಿಕೆ ಪಡೋ ದೃಶ್ಯ..!
ಮಹಿಳೆಯ ಮೃತದೇಹವನ್ನ ಕಸದ ಗಾಡಿಯಲ್ಲಿ ಸಾಗಿಸಿದ ಸಿಬ್ಬಂದಿ
ಮುಜಾಫರ್‌ಫುರ್‌ ನ ಶ್ರೀಕೃಷ್ಣ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಘಟನೆ
15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ
ಮಹಿಳೆಗೆ ಯಾವುದೇ ರೀತಿ ಚಿಕಿತ್ಸೆ ನೀಡದ ಆಸ್ಪತ್ರೆ ಸಿಬ್ಬಂದಿ
ಮಹಿಳೆ ಸಾವಿನ ಬಳಿಕ ಕಸದ ತೊಟ್ಟಿಯಲ್ಲಿ ಮೃತದೇಹ ಹೊರಕ್ಕೆ
ಬಿಹಾರದಲ್ಲಿ ತಡವಾಗಿ ಬೆಳಕಿಗೆ ಬಂದ ಅಮಾನವೀಯ ಘಟನೆ

Leave a Reply

Your email address will not be published. Required fields are marked *

Back To Top