Wednesday, 22nd November 2017  

Vijayavani

1. ಸಂಸತ್​ ಕದನಕ್ಕೆ ವೇದಿಕೆ ಸಜ್ಜು – ಡಿಸೆಂಬರ್​ 15 ರಿಂದ ಚಳಿಗಾಲದ ಅಧಿವೇಶನ – ಜಿಎಸ್​ಟಿ ಅಸ್ತ್ರ ಬಳಸಲು ಕೈ ಸಜ್ಜು 2. 100 ರೂಪಾಯಿ ಲಂಚಕ್ಕೆ ಗಲಾಟೆ ಶುರು – ಬೈಕ್​ ಸವಾರನ ಜತೆ ಎಎಸ್​​ಐ ಜಗಳ – ತುಮಕೂರಲ್ಲಿಖಾಕಿ, ಬೈಕ್​ ಸವಾರನ ಜಟಾಪಟಿ 3. ಮಾನಸಿಕ ಖಿನ್ನತೆನಾ..? ಸಂಸಾರದ ವಿರಸನಾ – ಬಿಲ್ಡಿಂಗ್​ ಮೇಲಿಂದ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ​ – ಸಾವಿಗೆ ಕಾರಣ ಕುರಿತು ಖಾಕಿ ತನಿಖೆ 4. ಕೆರೆ ಒತ್ತುವರಿ ಮಾಡಿದ್ದವ್ರಿಗೆ ಸಂಕಷ್ಟ – ಸಹಾಯ ಮಾಡಿದ ಅಧಿಕಾರಿಗಳಿಗೂ ಶಿಕ್ಷೆ – ಬಿಲ್ಡರ್​​ ಸ್ಥಿರಸ್ತಿ,ಚರಾಸ್ತಿ ಜಪ್ತಿ ಅಂದ್ರು ಕೋಳಿವಾಡ 5. ಬ್ರಹ್ಮೋಸ್​ ಕ್ಷಿಪಣಿ ಯಶಸ್ವಿ ಉಡಾವಣೆ – ಸರ್ಜಿಕಲ್​ ದಾಳಿಗೆ ಸಿಕ್ತು ಹೊಸ ಅಸ್ತ್ರ – ಭಾರತಕ್ಕೆ ವಿಶ್ವಮಟ್ಟದಲ್ಲಿ ಮತ್ತೊಂದು ಗರಿ
Breaking News :

ಮೋಡ ಬಿತ್ತನೆಗೆ ಕ್ಷಣಗಣನೆ: ಮಳೆಗಾಗಿ ನಾಳೆ ಆಕಾಶಕ್ಕೆ ಜಿಗಿಯಲಿದೆ ವಿಮಾನ

Sunday, 20.08.2017, 3:55 PM       No Comments

ಬೆಂಗಳೂರು: ರಾಜ್ಯದಲ್ಲಿ ನಿಗಧಿತ ಪ್ರಮಾಣದಲ್ಲಿ ಮಳೆ ಆಗದಿರುವ ಹಿನ್ನೆಲೆಯಲ್ಲಿ ಸರ್ಕಾರ ಮೂವತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಮೊಡಬಿತ್ತನೆ ಮಾಡಲು ನಿರ್ಧಾರ ಮಾಡಿದೆ.

ನಾಳೆ ಸೋಮವಾರ ಮೊಡ ಬಿತ್ತನೆಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಲಿದ್ದಾರೆ. ಈಗಾಗಲೇ ಬೆಂಗಳೂರು, ಗದಗ ಮತ್ತು ಸೂರಪುರದಲ್ಲಿ ಮೊಡಬಿತ್ತನೆಗೆ ಎಲ್ಲ ಸಿದ್ಧತೆಗಳನ್ನ ಮಾಡಿಕೊಂಡಿದೆ.

ಪ್ರತಿ ದಿನ ಎರಡು ಗಂಟೆ ಮೊಡ ಬಿತ್ತನೆ ಮಾಡಲಿದ್ದು, ಸುಮಾರು ಎರಡು ತಿಂಗಳು ಸತತವಾಗಿ ಮೊಡಬಿತ್ತನೆ ಮಾಡಲಿದ್ದಾರೆ. ಅಮೇರಿಕದಿಂದ ಬಂದಿರುವ ವೆದರ್​ ಮೊಡಿಫಿಕೇಷನ್​ ಲೀಮಿಟೆಡ್​ನ ಹತ್ತು ಜನರ ತಂಡ ಮೊಡ ಬಿತ್ತನೆಗೆ ಕೊನೆಯ ಹಂತದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಅಂದಹಾಗೆ ಮೋಡ ಬಿತ್ತನೆಗೆ ವಿಮಾನ ಬೆಂಗಳೂರಿನ ಜಕ್ಕೂರಿನಿಂದ ಹಾರಲಿದೆ. ಅಲ್ಲದೆ ಮಳೆ ಮೋಡಗಳ ಫೋಟೋವನ್ನು ಈ ವಿಮಾನದ ರಾಡರ್​ ತೆಗೆಯಲಿದೆ. 200-300 ಕೀಮೀ ದೂರದ ಮೋಡಗಳನ್ನು ವಿಮಾನದ ರಾಡರ್​ ಸೆರೆಹಿಡಿಯಲಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top