Saturday, 16th December 2017  

Vijayavani

1. ಭಯೋತ್ಪಾದನೆಗೆ ಒತ್ತಡ ಆರೋಪ ವಿಚಾರ- ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ- ಬಾಗಲಕೋಟೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ 2. ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್​​​ ಅಧಿಕಾರ- ದೆಹಲಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ- ರಾಹುಲ್​​​​ ಮುಂದಿದೆ ನೂರಾರು ಸವಾಲು 3. ಸುನಿಲ್​​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ- ಇಂದು ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ- ಇತ್ತ ಜಯದೇವದಲ್ಲಿ ಮುಂದುವರಿದ ಚಿಕಿತ್ಸೆ 4. ಕಲಬುರಗಿಯತ್ತ ಸಾಗಿದ ಸಿಎಂ ಸಾಧನ ಸಂಭ್ರಮ- ಜೇವರ್ಗಿಯಲ್ಲಿ ಹಲವು ಕಾಮಗಾರಿಗೆ ಚಾಲನೆ- ಸಿಎಂಗೆ ಹಲವು ಸಚಿವರಿಂದ ಸಾಥ್​​​ 5. ಸನ್ನಿ ನೈಟ್​​ಗೆ ಸರ್ಕಾರದ ಬ್ರೇಕ್​- ನಿರ್ಧಾರದ ವಿರುದ್ಧ ಪರ-ವಿರುದ್ಧ ಚರ್ಚೆ- ಸಚಿವರ ಕ್ರಮಕ್ಕೆ ಕೆಂಡಕಾರಿದ ಅಭಿಮಾನಿಗಳು
Breaking News :

ಮಳೆಗೆ ದಣಿದ ಗಣಿ ನಾಡು

Friday, 13.10.2017, 10:08 AM       No Comments

ಬಳ್ಳಾರಿ: ರಾಜ್ಯಾದ್ಯಂತ ವರುಣರಾಯ ತನ್ನ ದಾಂಗುಡಿ ಮುಂದುವರೆಸಿದ್ದಾನೆ. ಬಳ್ಳಾರಿಯಲ್ಲಿ ಅಬ್ಬರಿಸಿ ಬೊಬ್ಬಿರಿದಿರುವ ಮಳೆಯಿಂದ ಬಸರಕೋಡು​ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ.

ಧಾರಾಕಾರವಾಗಿ ಸುರಿದಿರುವ ಮಳೆಯಿಂದ ನೀರು ಮನೆಯೊಳಗೆ ನುಗ್ಗಿ ಜನರು ಪರದಾಡುವಂತಾಗಿದೆ. ಗ್ರಾಮ ಜಲಾವೃತವಾದ ಕಾರಣ ನೂರಾರು ಎಕರೆ ಬೆಳೆ ಕೂಡ ನೀರುಪಾಲಾಗಿದೆ.

ಡ್ರೋಣ್ ಕ್ಯಾಮರಾದಲ್ಲಿ ಬಸರಕೋಡ್ ಗ್ರಾಮದ ದೃಶ್ಯಗಳು ಸೆರೆಯಾಗಿವೆ. ನೋಡಲು ನಯನ ಮನೋಹರವಾಗಿ ಕಂಡರೂ, ಜಲಾವೃತವಾದ ಆ ಪ್ರದೇಶವನ್ನು ನೋಡಿದಾಗ ಜನರ ಗೋಳು ಊಹಿಸಲು ಅಸಾಧ್ಯವೆನಿಸುತ್ತದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top