Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಬಿಜೆಪಿ ಬೃಹತ್​ ಸಮಾವೇಶ: ತೇರದಾಳದಿಂದ ಕಣಕ್ಕಿಳಿಯಲು ಸಜ್ಜಾದ್ರಾ ಬಿಎಸ್‌ವೈ?

Friday, 06.10.2017, 9:17 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಶುಕ್ರವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ಬಯಲಾಯ್ತು ಜೈಲಿನ ಇನ್‌ಸೈಡ್‌ ಸ್ಟೋರಿ- ಪರಪ್ಪನ ಅಗ್ರಹಾರದ ಗೌಪ್ಯ ವಿಷಯಗಳೆಲ್ಲ ಬಹಿರಂಗ- ರೂಪಾ ವಿಸಿಟ್‌ ವಿಡಿಯೋ ವೈರಲ್‌

2. ಮೇಘ ಸ್ಫೋಟಕ್ಕೆ ಬೆಂಗಳೂರು ಜನ ಹೈರಾಣು- ಮಳೆ ನೀರಿಂದ ನಿದ್ದೆಯಿಲ್ಲದೆ ಕಂಗಾಲು- ನೀರು ಹೊರ ಹಾಕಲು ನಿಂತ ಎನ್​​ಡಿಆರ್​​ಎಫ್​ ಟೀಂ

3. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಪಘಾತ- ಕಂಟೇನರ್‌ಗೆ ಕಾರು ಡಿಕ್ಕಿಯಾಗಿ ನಾಲ್ವರ ಸಾವು- ರಾಮನಗರದ ಬಳಿ ಘಟನೆ

4. 29ನೇ ವರ್ಷಕ್ಕೆ ಕಾಲಿಟ್ಟ ಆ್ಯಕ್ಷನ್​​ ಪ್ರಿನ್ಸ್​- ಅಭಿಮಾನಿಗಳಿಂದ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಣೆ- ನೆಚ್ಚಿನ ನಟನ ಮನೆ ಮುಂದೆ ಸಂಭ್ರಮವೋ ಸಂಭ್ರಮ


5. ಬಾಗಲಕೋಟೆಯಲ್ಲಿ ನೇಕಾರರ ಶಕ್ತಿ ಪ್ರದರ್ಶನ- ತೇರದಾಳದಲ್ಲಿ ಕಣಕ್ಕಿಳಿಯಲು ಸಜ್ಜಾದ್ರಾ ಬಿಎಸ್‌ವೈ- ಇತ್ತ ಕೈ ಡ್ಯಾಮೇಜ್‌ ಕಂಟ್ರೋಲ್‌ ಮೀಟಿಂಗ್‌

ಬಾಗಲಕೋಟೆ: ನೇಕಾರರ ಸಾಲಮನ್ನಾಗೆ ಆಗ್ರಹಿಸಿ ಬಿಜೆಪಿ ಇಂದು ಬಾಗಲಕೋಟೆಯಲ್ಲಿ ನೇಕಾರರ ಬೃಹತ್​ ಸಮಾವೇಶ ನಡೆಸಲಿದೆ.

ಜಮಖಂಡಿ ತಾಲೂಕಿನ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬೃಹತ್​ ಸಮಾವೇಶ ನಡೆಯಲಿದ್ದು, ಮಾಜಿ ಸಿಎಂ ಬಿಎಸ್​ವೈ, ಮಾಜಿ ಡಿಸಿಎಂ ಈಶ್ವರಪ್ಪ , ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ರಮೇಶ್​ ಜಿಗಜಿಣಗಿ ಸೇರಿದಂತೆ ಹಲವು ಪ್ರಮುಖ ಬಿಜೆಪಿ ನಾಯಕರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸೋಕೆ ಬಿಎಸ್​ವೈ ಒಲವು ತೋರಿಸುತ್ತಿರುವ ಬೆನ್ನಲ್ಲೇ ನೇಕಾರರ ಸಮಾವೇಶ ನಡೆಯುತ್ತಿರೋದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top