Sunday, 21st January 2018  

Vijayavani

ಬಳ್ಳಾರಿಯಲ್ಲಿ ಮನೆಗೆ ಬಂದ ಜಾಂಬವಂತ- ಚಿರತೆ ಭಯದಿಂದ ತುಮಕೂರಲ್ಲಿ ಮನೆ ಬಿಟ್ಟ ಕುಟುಂಬ- ರಾಜ್ಯದಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ        ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ- ಮಾದಪ್ಪನ ಬೆಟ್ಟದಲ್ಲಿ ಬಿಎಸ್​ವೈ ವಿಶೇಷ ಪೂಜೆ - ಫ್ಲೆಕ್ಸ್​​ ವಿಚಾರವಾಗಿ ಕಾರ್ಯಕರ್ತರ ಗಲಾಟೆ        ಹೆಲ್ಮೆಟ್​ ಧರಿಸಿ ಬಂದ ಕದೀಮ- ನರ್ಸ್​ ಇರುವಾಗಲೇ ಕ್ಯಾಶ್ ಎಗರಿಸಿದ- ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಹಗಲು ದರೋಡೆ        ದೆಹಲಿ ಅಗ್ನಿ ಅವಘಡದಲ್ಲಿ 17 ಮಂದಿ ಸಜೀವದಹನ- ಪಟಾಕಿ ಕಾರ್ಖಾನೆ ಮಾಲೀಕನ ಬಂಧನ- ಮೃತರಿಗೆ 5 ಲಕ್ಷ ಪರಿಹಾರ (ಕಾರ್ಖಾನೆ ಮಾಲೀಕನ ಬಂಧನ)        ಲಾಲ್​​ಬಾಗ್​ನಲ್ಲಿ ಪುಷ್ಪ ಪ್ರದರ್ಶನ- ಸಸ್ಯಕಾಶಿಗೆ ಹರಿದು ಬಂದ ಜನ- ಲಾಲ್​ಬಾಗ್​ ಸುತ್ತಮುತ್ತ ಭಾರಿ ಟ್ರಾಫಿಕ್​       
Breaking News :
ಮಾನವೋದ್ಧಾರಕ್ಕೆ ಧರೆಗಿಳಿದ ಮಧುಸೂದನ

| ಸ್ವಾಮಿ ಹರ್ಷಾನಂದಜೀ ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು ಸಂಜಯ, ‘ಎರಡು ಸೇನೆಗಳ ನಡುವೆ ದುಃಖಿಸುತ್ತ, ಯುದ್ಧ ಮಾಡುವುದಿಲ್ಲವೆಂದ ಅರ್ಜುನನಿಗೆ...

ಸಂಪೂರ್ಣ ಶರಣಾಗತಿ

| ಸ್ವಾಮಿ ಹರ್ಷಾನಂದಜೀ ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು ಅರ್ಜುನ ಮುಂದುವರೆಸುತ್ತಾ (ಗುರೂನಹತ್ವಾ ಹಿ ಮಹಾನುಭಾವಾನ್ ಶ್ರೇಯೋ ಭೋಕ್ತುಂ ಭೈಕ್ಷ್ಯಮಪೀಹ...

ಮೋಹದ ಕೊಳೆಯ ತೊಳೆ

| ಸ್ವಾಮಿ ಹರ್ಷಾನಂದಜೀ ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು ಎರಡನೆಯ ಅಧ್ಯಾಯವಾದ ‘ಸಾಂಖ್ಯಯೋಗ’ದಲ್ಲಿ ‘ವೇದಾಂಗಜ್ಞಾನ’ವನ್ನು ವಿಶೇಷವಾಗಿ ತಿಳಿಸಲಾಗಿದೆ. ಸಂಜಯನ ಮಾತುಗಳಿಂದ ಧೃತರಾಷ್ಟ್ರನಿಗೆ ಸಂತೋಷವಾಗಿರಬಹುದು. ಅರ್ಜುನ ಯುದ್ಧ ಮಾಡದೆ ತನ್ನ ಮಕ್ಕಳು ಗೆಲ್ಲುವರೆಂದು ಭಾವಿಸಿರಬಹುದು. ಅವನು...

ಹತಾಶನಾದ ಅರ್ಜುನ

| ಸ್ವಾಮಿ ಹರ್ಷಾನಂದಜೀ, ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು ಧರ್ಮಯುದ್ಧದ ಆವಶ್ಯಕತೆಯಲ್ಲಿ ಕ್ಷತ್ರಿಯರ ಕರ್ತವ್ಯವಿದೆ ಎಂದು ಮರೆತಿದ್ದಾನೆ ಅರ್ಜುನ. ಅವನ ಮನಸ್ಸು ಯಾವ ಹಂತ ತಲುಪಿದೆ ಎಂದರೆ,, ‘ನಾನು ಯುದ್ಧ ಮಾಡುವುದಿಲ್ಲ. ಅಷ್ಟೇ ಅಲ್ಲ, ಶಸ್ತ್ರವನ್ನೂ...

ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ

| ಸ್ವಾಮಿ ಹರ್ಷಾನಂದಜೀ, ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು ಪ್ರತಿಯೊಂದು ಧರ್ಮದಲ್ಲಿಯೂ ಕೂಡ ಮರಣೋತ್ತರ ಜೀವನದ ಬಗ್ಗೆ ಅವರವರದ್ದೇ ಕಲ್ಪನೆಗಳಿರುತ್ತವೆ. ನಮ್ಮ ಬುದ್ಧಿಶಕ್ತಿಯ ವ್ಯಾಪ್ತಿಯಿಂದಾಚೆಗೆ ಇರುವ ವಿಷಯಗಳಲ್ಲಿ ನಾವು ಶಾಸ್ತ್ರಗಳನ್ನು ಮತ್ತು ಋಷಿಮುನಿಗಳನ್ನು ಅವಲಂಬಿಸಬೇಕು. ಅತೀಂದ್ರಿಯ...

Back To Top