Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :
ವೈಯಕ್ತಿಕ ಆಯ್ಕೆಗಳನ್ನು ಶಾಸನದಿಂದ ನಿರ್ದೇಶಿಸಲಾಗದು

ಅಸಮಾಧಾನ/ಬೇಗುದಿಗಳನ್ನು ವ್ಯಕ್ತಪಡಿಸಲೆಂದು ಶಾಂತಿಯುತ ಪ್ರತಿಭಟನೆ ನಡೆಸುವುದು ಮತ್ತು ಸಂಬಂಧಪಟ್ಟ ಅಧಿಕಾರವಲಯಗಳಲ್ಲಿ ಈ ದನಿ ಕೇಳುವಂತಾಗಬೇಕೆಂದು ನಿರೀಕ್ಷಿಸುವುದು ಜನರ ಮೂಲಭೂತ ಹಕ್ಕು. ಅದೇ...

ರಾಷ್ಟ್ರಗೀತೆಗೆ ಅಡ್ಡಿಮಾಡುವುದು ಅಪರಾಧ

ನಾವು ನಮ್ಮ ರಾಷ್ಟ್ರಗೀತೆಗೆ ಗೌರವ ಕೊಡಬೇಕು ಎಂಬುದೇನೋ ಸರಿ. ಆದರೆ, ನಿರ್ದಿಷ್ಟ ವಿಧಾನದಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವಂತೆ ಅಥವಾ ಅದನ್ನು...

ಗರ್ಭಪಾತ ಕಾನೂನು ಪುನರವಲೋಕನಕ್ಕೆ ಸಕಾಲ

ಗರ್ಭಸ್ಥಿತಿಯು 12 ವಾರಗಳನ್ನು ಸಂಪೂರ್ಣಗೊಳಿಸಿರುವ ನಂತರದಲ್ಲಿ ಕೈಗೊಳ್ಳಬೇಕಿರುವ ಗರ್ಭಪಾತಗಳ ಮೇಲಿನ ಪ್ರತಿಬಂಧವನ್ನು ಸಡಿಲಿಸುವಂತೆ ಕೋರಿ, ದೇಶದ ವಿವಿಧ ನ್ಯಾಯಾಲಯಗಳಲ್ಲಿ, ಸವೋಚ್ಚ ನ್ಯಾಯಾಲಯದಲ್ಲಿ ಮನವಿಗಳು ಸಲ್ಲಿಕೆಯಾಗುತ್ತಿವೆ. ಆಯಾ ಪ್ರಕರಣಗಳ ಸಂದರ್ಭ-ಸನ್ನಿವೇಶಗಳನ್ನು ಅವಲಂಬಿಸಿ, ಇಂಥ ಕೆಲವೊಂದು ಮನವಿಗಳನ್ನು...

ಕಾನೂನು ಮೌಢ್ಯ ತಡೆಯಲಿ, ವೈಯಕ್ತಿಕ ನಂಬಿಕೆಯನ್ನಲ್ಲ..

ಧಾರ್ವಿುಕ ಆಚರಣೆಯು ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ, ನೈತಿಕತೆಗಳಿಗೆ ಕೇಡುತರುವಂತಿದ್ದರೆ, ಮತ್ತೋರ್ವರ ಮೂಲಭೂತ ಹಕ್ಕನ್ನು ಅತಿಕ್ರಮಿಸುವಂತಿದ್ದರೆ, ಕಾನೂನು ಅದನ್ನು ನಿಷೇಧಿಸಬೇಕು. ಮಾಟದಂಥ ಮೌಢ್ಯಾಚರಣೆ ನಿಸ್ಸಂದೇಹವಾಗಿನಿಷೇಧಾರ್ಹ. ಆದರೆ, ಕಾಣಿಕೆ ಹುಂಡಿಗೆ ನಾಣ್ಯ ಹಾಕುವುದು ಶ್ರೇಯಸ್ಕರ ಎಂಬ ವೈಯಕ್ತಿಕ...

ನಿಷೇಧಕ್ಕೂ ಮುನ್ನ ವಿಶ್ಲೇಷಣೆಯಾಗಲಿ…..

ರಾಜ್ಯ ಸಚಿವ ಸಂಪುಟ ಇತ್ತೀಚೆಗಷ್ಟೇ ‘ಕರ್ನಾಟಕ ಅಮಾನವೀಯ ಕೆಟ್ಟ ಆಚರಣೆಗಳು ಮತ್ತು ವಾಮಾಚಾರ ತಡೆ ಹಾಗೂ ನಿಮೂಲನಾ ಮಸೂದೆ, 2017’ನ್ನು ಅನುಮೋದಿಸಿದೆ. ಈ ಕರಡು ಮಸೂದೆಯ ಮಂಡನೆಯಾಗಿ, ಕಾನೂನಾಗಿ ಜಾರಿಯಾಗುವುದಕ್ಕೆ ಇನ್ನೂ ಕಾಲವಿದೆ. ಹಾಗಿದ್ದರೂ...

ಸಮಾನತೆಯ ಹಕ್ಕು ಮತ್ತು ಬದುಕಿನ ದಾರಿ…

ಕಾನೂನು ಎಲ್ಲರಿಗೂ ಒಂದೇ, ಕಾನೂನಿನ ಎದುರು ಎಲ್ಲರೂ ಸಮಾನರು ಎಂಬಿತ್ಯಾದಿ ಸಮಾನತೆ ಕುರಿತ ಮಾತುಗಳನ್ನು ನಾವು ಪದೇಪದೆ ಕೇಳುತ್ತಿರುತ್ತೇವೆ. ನಮ್ಮ ದೇಶದ ಸಂವಿಧಾನದ ಅನುಚ್ಛೇದ 14 ಉಲ್ಲೇಖಿಸಿ, ಅದೊಂದು ಮೂಲಭೂತ ಹಕ್ಕು ಎಂದೂ ಪ್ರತಿಪಾದಿಸುತ್ತೇವೆ....

Back To Top