Sunday, 22nd October 2017  

Vijayavani

1. ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಸೇನೆ ಎನ್​ಕೌಂಟರ್​ಗೆ ಉಗ್ರ ಫಿನಿಶ್ – ಹತನಿಂದ ಪಾಕ್​ ಕರೆನ್ಸಿ, ಶಸ್ತ್ರಾಸ್ತ್ರ ವಶಕ್ಕೆ 2. ಬಿಎಸ್​ವೈ-ಬಿ.ಎಲ್.ಸಂತೋಷ ನಡುವೆ ಕಿತ್ತಾಟ – ಸಂಘಟನಾತ್ಮಕ ವರದಿ ಪಡೆಯಲು ಮುಂದಾದ ಹೈಕಮಾಂಡ್​ – ರಿಪೋರ್ಟ್​ಗಾಗಿ ಶಿವಪ್ರಕಾಶ್​ ಯಾದವ್​ ನೇಮಕ 3. ಬಹುಮನಿ ಕಾಲದ ಕೋಟೆಗಿಲ್ಲ ಭದ್ರತೆ – ಅವ್ಯವಸ್ಥೆಗಳ ಆಗರ ಜಾಮೀಮಾ ಮಸೀದಿ – ಪ್ರವಾಸೋದ್ಯಮ ಸಚಿವರ ತವರಲ್ಲೇ ಇದೆಂಥ ಅದ್ವಾನ 4. ಗುಜರಾತ್​​​ ಚುನಾವಣೆ ಗೆಲ್ಲಲು ಸರ್ಕಸ್​ – ಹಲವು ಯೋಜನೆಗಳಿಗೆ ಇಂದು ನಮೋ ಚಾಲನೆ – ಹಾರ್ದಿಕ್​​​​​​​, ಜಿಗ್ನೇಶ್ ಸೆಳೆಯಲು ಕೈ ಪ್ಲಾನ್​​ 5. ಚಿರಂಜೀವಿ ಸರ್ಜಾ-ಮೇಘನಾ ರಾಜ್ ನಿಶ್ಚಿತಾರ್ಥ – ಮನೆಯಲ್ಲಿ ತಾಂಬುಲ ಶಾಸ್ತ್ರ – ಸಂಜೆ ಲೀಲಾ ಪ್ಯಾಲೇಸ್​ನಲ್ಲಿ ರಿಂಗ್​ ಎಕ್ಸ್​ಚೇಂಜ್​
Breaking News :
ಫಲಾಪೇಕ್ಷೆ ಇಲ್ಲದ ಕರ್ಮದಿಂದ ನೆಮ್ಮದಿ

ನಮಗೆ ಬೇಕೋ ಬೇಡವೋ ದಿನವಿಡೀ ಕ್ರಿಯೆಗಳನ್ನು ಮಾಡುತ್ತಲೇ ಇರುತ್ತೇವೆ. ಒಂದೊಮ್ಮೆ ಭವಿಷ್ಯದ ಚಿತ್ರಣ ವರ್ತಮಾನದಲ್ಲಿ ಸಿಕ್ಕಿಬಿಟ್ಟರೆ ಕೆಲಸ ಮಾಡುವುದರಲ್ಲಿಯೇ ಆಸಕ್ತಿ...

ಸ್ವರಕ್ಷಣೆೆಯು ಸ್ವಯಂಬಂಧನಕ್ಕೆ ಮೂಲವಾಗದಿರಲಿ

ನಿಜವಾಗಿಯೂ ಜೀವನದಲ್ಲಿ ಆಧ್ಯಾತ್ಮಿಕ ಮತ್ತು ಲೌಕಿಕ ಎಂದು ಎರಡು ವಿಧಗಳಿಲ್ಲ. ದೇಹ, ಮನಸ್ಸು ಮತ್ತು ಚೇತನ ಒಂದೇ. ನಿಮಗೆ ಯಾರಾದರೂ...

ದೇಹ-ಮನಸ್ಸನ್ನು ಪ್ರಜ್ಞಾಪೂರ್ವಕವಾಗಿ ನಿಭಾಯಿಸಿ

| ಸದ್ಗುರು ‘ನಿಮ್ಮ ಜೀವಚೇತನವು ನಿರಂತರವಾಗಿ ವಿಸ್ತಾರವಾಗಲು ಆಶಿಸುತ್ತದೆ. ಅನಂತವಾಗಲು ಬಯಸುತ್ತದೆ; ಅದಕ್ಕೆ ಬೇರಾವ ಗುರಿಯೂ ಗೊತ್ತಿಲ್ಲ’. ಹೆಚ್ಚೂ ಕಡಿಮೆ ಪ್ರತಿಯೊಬ್ಬರೂ ಒಂದು ನ್ಯೂನತೆಯ ಸ್ಥಿತಿಯಲ್ಲಿರುತ್ತಾರೆ. ನೀವು ಯಾರೇ ಆಗಿದ್ದರೂ ಏನೇ ಸಾಧಿಸಿದ್ದರೂ, ಈಗ...

ಪ್ರಜ್ಞೆ ವಿಸ್ತಾರದ ದಾರಿಯಲ್ಲಿ ಸಾಗುತ್ತ…

ನಮ್ಮನ್ನು ನಾವು ಅರಿತುಕೊಳ್ಳಲು ಪ್ರಜ್ಞೆಯ ಮಾರ್ಗ ಅತ್ಯಂತ ಸಹಕಾರಿ. ಇದು ಎಲ್ಲಿಂದಲೋ ಹುಟ್ಟಿಕೊಳ್ಳುವಂಥದ್ದಲ್ಲ. ಪ್ರಜ್ಞೆ ಎನ್ನುವುದು ‘ಒಳಗೊಳ್ಳುವಿಕೆ’ಯ ಕಾರ್ಯವಿಧಾನ, ಅದೊಂದು ರೀತಿ ಸಂಪೂರ್ಣ ಅಸ್ತಿತ್ವವನ್ನು ಆಲಿಂಗಿಸಿಕೊಳ್ಳುವಂತಹ ಹಾದಿ. ನಮ್ಮೊಳಗಿನ ಅರಿವು ಜಾಗೃತಗೊಳಿಸಿದಾಗ ಪ್ರಜ್ಞೆ ಅರಳುತ್ತದೆ,...

ಆಲೋಚನೆ ಮತ್ತು ಭಾವನೆ ಬೇರೆಬೇರೆ ಅಲ್ಲ…

ಬಹಳ ಜನರಿಗೆ ಅವರ ತಲೆ ಒಂದು ಹೇಳಿದರೆ, ಹೃದಯ ಮತ್ತೊಂದನ್ನು ಹೇಳುತ್ತದೆ. ಅಂತಹ ಸಂದರ್ಭಗಳಲ್ಲಿ ಯಾವುದನ್ನು ಅನುಸರಿಸಬೇಕು ತಲೆಯನ್ನೋ, ಹೃದಯವನ್ನೋ? ಎಂದು ಕೇಳುತ್ತಾರೆ. ಸತ್ಯವೇನೆಂದರೆ ತಲೆ ಮತ್ತು ಹೃದಯದ ಪ್ರತ್ಯೇಕತೆ ಎನ್ನುವುದು ಇಲ್ಲ. ತಲೆ...

ಅಂತರಂಗದ ಅರಿವು ಉನ್ನತಿಗೆ ಮೂಲ

ಮೊನ್ನಿನ ಮೇ 10ರಂದು ‘ಬುದ್ಧ ಪೂರ್ಣಿಮೆ’ ಆಚರಿಸಲಾಯಿತು. ‘ಬುದ್ಧ’ ಎಂಬ ಪರಿಕಲ್ಪನೆಯನ್ನು ‘ಗೌತಮ’ನೊಂದಿಗೆ ಹೋಲಿಸುವುದು ವಾಡಿಕೆ. ಆದರೆ ಬುದ್ಧನೆಂದರೆ ಅವನೊಬ್ಬನೇ ಅಲ್ಲ, ವಿಶ್ವದಲ್ಲಿ ಸಾವಿರಾರು ಮಂದಿ ಬುದ್ಧರಿದ್ದರು, ಇನ್ನೂ ಇದ್ದಾರೆ. ‘ಬುದ್ಧ’ ಎಂದರೆ ಯಾರು,...

Back To Top