Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :
ಮೀಸಲಾತಿ ಹೋರಾಟಗಳ ಅಬ್ಬರ

ಮಹಾರಾಷ್ಟ್ರದಲ್ಲಿ ಮರಾಠಿಗರು ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕಳೆದೊಂದು ವರ್ಷದಿಂದ ನಡೆಸುತ್ತಿರುವ ಮೌನಕ್ರಾಂತಿ ಹೋರಾಟ, ಬುಧವಾರ ಮುಂಬೈನಲ್ಲಿ...

ಪ್ರೀತಿ ಹಂಚುತ್ತ ಹೋದರೆ ಜಗವೆಲ್ಲ ಆನಂದದ ಮೆರವಣಿಗೆ!

ಭೌತಿಕ ಸುಖ-ಸೌಲಭ್ಯಗಳ ಬೆನ್ನತ್ತಿರುವ ಜನರಲ್ಲಿ ಸಾರ್ಥಕತೆ ಒದಗುವುದು ಪ್ರೀತಿ, ಭಾವನಾತ್ಮಕ ಬೆಂಬಲದಿಂದಲೇ ಎಂಬುದರ ಅರಿವು ಗಟ್ಟಿಯಾಗುತ್ತಿದೆ. ಸಂಬಂಧಗಳು ಬಲಗೊಳ್ಳುವುದು, ನೆಮ್ಮದಿ...

ಸಮಾಜ ಅಂತಃಕರಣದ ಕಣ್ಣು ತೆರೆಸುತ್ತಿರುವ ವೈದ್ಯರು

‘ಆಂಬುಲೆನ್ಸ್ ಸಿಗದೆ ಸೈಕಲಲ್ಲೇ ಶವ ಹೊತ್ತೊಯ್ದರು’, ‘ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ವಾಹನ ಸಿಗದೆ ತಳ್ಳು ಗಾಡಿಯಲ್ಲೇ ಕೊಂಡೊಯ್ದರು’, ‘ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿ ಸಾವು’-ದಿನ ಬೆಳಗಾಗೆದ್ದು ಪತ್ರಿಕೆಗಳಲ್ಲಿ ಇಂಥ ಶೀರ್ಷಿಕೆಗಳು ಓದುತ್ತಿರಬೇಕಾದರೆ ಮನಸ್ಸು ಸಂಕಟದಿಂದ...

ಹಸಿವಿನ ವಿರುದ್ಧ ಸಮರ ಸಾರಿರುವ ಹುಡುಗರು

ಹಸಿದ ಹೊಟ್ಟೆಯ ಸಂಕಟ ಪ್ರಪಂಚದಲ್ಲೇ ಅತಿ ಕ್ರೂರವಾದ ಯಾತನೆ. ಹಸಿದ ಹೊಟ್ಟೆಗೆ ತತ್ತ್ವ, ಆದರ್ಶ ಬೋಧಿಸಬೇಡಿ, ಮೊದಲು ಅವರಿಗೆ ರೊಟ್ಟಿ ನೀಡಿ ಎಂದರು ತೇಜಸ್ವಿ ಸಂತ ಸ್ವಾಮಿ ವಿವೇಕಾನಂದ. ‘ದುಡಿಯುವುದೇ ಗೇಣು ಹೊಟ್ಟೆಗಾಗಿ, ತುಂಡು...

ಗದ್ದೆಯ ಕಳೆ, ಕಮಲಾ, ಗರಂ ಮಸಾಲಾ ಮತ್ತು ಏಂಜೆಲಾ ಮರ್ಕೆಲ್!

ಬದುಕು ಕಟ್ಟಿಕೊಳ್ಳಲು ಹೊರಗಿನ ಸಾಧನಗಳಲ್ಲ, ಆಂತರ್ಯದ ಕಿಡಿ ಬೇಕು. ಶಿಕ್ಷಣ ಇಲ್ಲದ, ಬಡತನವೇ ಆಸ್ತಿಯಾಗಿದ್ದ ಕೂಲಿ ಮಾಡುವ ಹೆಣ್ಣುಮಗಳೊಬ್ಬಳು ಸ್ವಸಹಾಯ ಸಂಘದ ಮೂಲಕ ಹುಟ್ಟುಹಾಕಿದ ಕಿರು ಉದ್ಯಮ ಇಂದು ವಿದೇಶಗಳೂ ತಲೆಯೆತ್ತಿ ನೋಡುವಷ್ಟು ದೊಡ್ಡದಾಗಿ...

ಅದ್ಭುತ ಕನಸು, ನಿಷ್ಕಲ್ಮಶ ನಗು ಮತ್ತು ಪ್ರೀತಿಯ ಪ್ರಪಂಚ

ಅಲ್ಲಿ ಕಾಲಿಟ್ಟ ತಕ್ಷಣವೇ ಹೊಸ ಪ್ರಪಂಚಕ್ಕೆ ಬಂದ ಅನುಭವ. ಪುಸ್ತಕದಲ್ಲಿ ನಾವೆಲ್ಲ ಓದುತ್ತೇವಲ್ಲ, ಆತ್ಮವಿಶ್ವಾಸ, ಛಲ, ಸ್ಥೈರ್ಯ, ಸಕಾರಾತ್ಮಕತೆ, ಮಾನವೀಯತೆ, ಅಂತಃಕರಣ, ಸ್ವಾವಲಂಬನೆ, ಘನತೆ… ಇವೆಲ್ಲವೂ ಅಲ್ಲಿ ಕಣ್ಣೆದುರೇ ಓಡಾಡುತ್ತಿದ್ದರೆ ಮನದಂಗಳದಲ್ಲಿ ಸಡಗರವೋ ಸಡಗರ!...

Back To Top