Saturday, 16th December 2017  

Vijayavani

1. ಭಯೋತ್ಪಾದನೆಗೆ ಒತ್ತಡ ಆರೋಪ ವಿಚಾರ- ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ- ಬಾಗಲಕೋಟೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ 2. ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್​​​ ಅಧಿಕಾರ- ದೆಹಲಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ- ರಾಹುಲ್​​​​ ಮುಂದಿದೆ ನೂರಾರು ಸವಾಲು 3. ಸುನಿಲ್​​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ- ಇಂದು ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ- ಇತ್ತ ಜಯದೇವದಲ್ಲಿ ಮುಂದುವರಿದ ಚಿಕಿತ್ಸೆ 4. ಕಲಬುರಗಿಯತ್ತ ಸಾಗಿದ ಸಿಎಂ ಸಾಧನ ಸಂಭ್ರಮ- ಜೇವರ್ಗಿಯಲ್ಲಿ ಹಲವು ಕಾಮಗಾರಿಗೆ ಚಾಲನೆ- ಸಿಎಂಗೆ ಹಲವು ಸಚಿವರಿಂದ ಸಾಥ್​​​ 5. ಸನ್ನಿ ನೈಟ್​​ಗೆ ಸರ್ಕಾರದ ಬ್ರೇಕ್​- ನಿರ್ಧಾರದ ವಿರುದ್ಧ ಪರ-ವಿರುದ್ಧ ಚರ್ಚೆ- ಸಚಿವರ ಕ್ರಮಕ್ಕೆ ಕೆಂಡಕಾರಿದ ಅಭಿಮಾನಿಗಳು
Breaking News :
ವೈರಾಗ್ಯದ ಮಾರ್ಗದಲ್ಲಿ…

|ಡಾ. ಕೆ.ಎಸ್. ನಾರಾಯಣಾಚಾರ್ಯ ದುಂಧುಲಿಗೆ ತಂಗಿಯ ಯೋಚನೆಗಳಷ್ಟೂ ಸಮ್ಮತವಾಯಿತು. ಒಪ್ಪಿದಳು. ಹಾಗೇ ನಡೆಯಿತು. ಮುಂದೆ ತಂಗಿಯ ಮಗುವನ್ನೇ ತನ್ನದೆಂದು ಗಂಡನಿಗೆ...

ಮುಂದಾಳುಗಳಿಗೊಂದು ಮಾರ್ವಿುಕ ಸಲಹೆ

| ಡಾ. ಕೆ. ಎಸ್​. ನಾರಾಯಣಾಚಾರ್ಯ ನಮ್ಮ ಕೆಲವು ಜನನಾಯಕರು ನಾಟಕವಾಡುವುದನ್ನು ಕೈಬಿಟ್ಟು ಜನಾನುರಾಗಿಗಳಾಗಬೇಕಿದೆ. ಕೆರೆಗಳ ಹೂಳು ತೆಗೆಸಿ ನೀರು...

ಧರ್ಮವನ್ನು ನಾವು ಕೊಂದರೆ, ಅದೇ ನಮ್ಮನ್ನು ಕೊಲ್ಲುತ್ತದೆ

‘ದಯವೇ ಧರ್ಮದ ಮೂಲವಯ್ಯ’ ಎಂಬಲ್ಲಿ ‘ಧರ್ಮ’ ಎಂಬುದು ಯಾವ ಮತ? ವೈದಿಕವೋ? ವೀರಶೈವವೋ? ಲಿಂಗಾಯತವೋ? ಜೈನವೋ? ಬೌದ್ಧವೋ? ‘ಧರ್ಮಹಿಂಸಾ ತಥೈವ ಚ’ ಎಂಬ ಮನುವಿನ ಮರುಮಾತಿನಲ್ಲಿ ‘ಧರ್ಮ’ಸಮ್ಮತವಾದ ‘ಹಿಂಸೆ’ ಯಾವುದು? ಪೊಲೀಸರ ಗೋಲಿಬಾರೇ? ತಪ್ಪಿತಸ್ಥನಿಗೆ...

ತ್ರೖೆಲೋಕ್ಯಾಕ್ರಮಣ, ಪುನಃಪುನರಾವರ್ತನೆ

ಭಾರತ, ಕಮ್ಯುನಿಸ್ಟರ ಆಕ್ರಮಣಕ್ಕೆ ತುತ್ತಾಗಿಯೇ ಜೆಎನ್​ಯುು ಹುಟ್ಟಿ, ಇತಿಹಾಸ ತಿರುಚುವ ಕಾಯಕ ಶುರುವಾಗಿ, ಭಾರತ ಮೂಲದ ಜ್ಞಾನಭಂಡಾರವನ್ನು ದಮನಿಸುವ, ತಿರಸ್ಕರಿಸುವ, ನಮ್ಮ ಸ್ವಂತಿಕೆಯನ್ನೇ ಹಾಳುಮಾಡುವ ಮಹಾಯತ್ನ ಆರಂಭವಾಯ್ತು. ಭಾರತೀಯ ಮೂಲವನ್ನೇ ಉನ್ಮೂಲ ಮಾಡುವ ಮತಾಂತರಕಾರರ...

ವೈಭವೀಕರಣ ಪರ್ವದ ನಾನಾ ಕಾರಣ

| ಡಾ. ಕೆ. ಎಸ್​. ನಾರಾಯಣಚಾರ್ಯ ದೇಶದ ಅಭಿವೃದ್ಧಿ ವಿಷಯ ಬಂದಾಗ ರಾಜಕೀಯ ಗೌಣವಾಗಬೇಕು. ಆರ್ಥಿಕತೆ, ವಿಜ್ಞಾನ-ತಂತ್ರಜ್ಞಾನ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಮುಂದಡಿ ಇಡುವಾಗ ರಾಜಕೀಯ ಒಮ್ಮತ ಏರ್ಪಡಬೇಕೆ ಹೊರತು ವಿರೋಧಕ್ಕಾಗಿ ವಿರೋಧ ಎಂಬ...

ಕುರ್ಚಿಯೇ ಪರಮಸತ್ಯವಾದವರ ಕತೆ

| ಡಾ. ಕೆ. ಎಸ್​. ನಾರಾಯಣಚಾರ್ಯ ಕನ್ನಡದ ಕವಿಯೊಬ್ಬ ಬೆಕ್ಕನ್ನು ಕುರಿತು ಬರೆದ ಒಂದು ಕಂದಪದ್ಯ ನಮಗೆ ಬಾಲ್ಯದಲ್ಲಿ ಪಠ್ಯವಾಗಿತ್ತು- ಎಲೆ ಬೆಕ್ಕೆ, ರೂಪಿನಿಂದಲಿ ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ | ಬಲುಮೆಯು ನಿನ್ನಲಿಹುದೇ?...

Back To Top