Monday, 23rd April 2018  

Vijayavani

ಬಾದಾಮಿ ಕಾಂಗ್ರಸ್​​​​​ನಲ್ಲಿ ಭಿನ್ನಮತ- ಚಿಮ್ಮನಕಟ್ಟಿ, ದೇವರಾಜ್​​ ಪಾಟೀಲ್​​ ಕೋಲ್ಡ್​ವಾರ್​- ಪ್ರತ್ಯೇಕ ಸಭೆಗೆ ದೇವರಾಜ್​​ ಪಾಟೀಲ್ ನಿರ್ಧಾರ        ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ- ನಾನು ಬರದಿದ್ರೆ ನಿಂಗೇನು ತೊಂದರೆ- ಕಾರ್ಯಕರ್ತರ ಕೋರಿಕೆಗೆ ಸಂತೋಷ್​​ ಲಾಡ್​​ ದರ್ಪ        ಇಂದು ಬೆಂಗಳೂರಲ್ಲಿ ಅಂಬಿ ಸುದ್ದಿಗೋಷ್ಠಿ- ಚುನಾವಣಾ ಕಣದಿಂದ ಹಿಂದೆ ಸರಿದ ಅಂಬರೀಷ್​​​​- ಹೈಕಮಾಂಡ್​ಗೆ ಅಂಬಿ ಮಾಹಿತಿ        ಅಖಾಡದಲ್ಲಿ ಮತ್ತೆ ಒಂದಾದ ರೆಡ್ಡಿ ಬ್ರದರ್ಸ್​- ಕರುಣಾಕರರೆಡ್ಡಿಗೆ ಜನಾರ್ದನ ರೆಡ್ಡಿ ಸಾಥ್​- ಶಮನವಾಯ್ತು ಮುನಿಷು        ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರ- ಇಂದು ಹೈಕೋರ್ಟ್​​​ನಲ್ಲಿ ವಿಚಾರಣೆ- ಸಿಎಟಿ ವಿರುದ್ಧ ಕೋರ್ಟ್​​ ಮೆಟ್ಟಿಲೇರಿರೋ ಜಿಲ್ಲಾಧಿಕಾರಿ        ಸಿಜೆಐ ವಿರುದ್ಧ ಮಹಾಭಿಯೋಗ ಪ್ರಸ್ತಾಪ- ಉಪರಾಷ್ಟ್ರಪತಿಯಿಂದ ವಿಪಕ್ಷಗಳ ನಿರ್ಣಯ ತಿರಸ್ಕಾರ- ಕಾಂಗ್ರೆಸ್​ಗೆ ಮತ್ತೆ ಮುಖಭಂಗ       
Breaking News
ಕನ್ನಡದ ಹೆಮ್ಮೆ

ಸಾಹಿತ್ಯ ವಲಯದಲ್ಲಿ ಚಂದ್ರಶೇಖರ ಕಂಬಾರರ ಬಗ್ಗೆ ಅಪಾರ ಗೌರವವಿದೆ. ನಾಡಿನ ಸಂವೇದನಾಶೀಲ ಮನಸ್ಸುಗಳ ಜತೆ ಅವರಿಗೆ ನಿಕಟ ಒಡನಾಟವಿದೆ. ಅವರ ಸಾಹಿತ್ಯ ಸಾಧನೆಯ...

ಹಾಡಲಿ, ಕುಣಿಯಲಿ, ಹಾರಲಿ, ಏರಲಿ ದಿವಿಜತ್ವಕೆ ಈ ಮನುಜಪಶು

ದೊಡ್ಡವರೆಲ್ಲರ ಹೃದಯದಿ ಕಟ್ಟಿಹ/ತೊಟ್ಟಿಲ ಲೋಕದಲಿ/ನಿತ್ಯ ಕಿಶೋರತೆ ನಿದ್ರಿಸುತಿರುವುದು/ವಿಸ್ಮೃತ ನಾಕದಲಿ/ ಮಕ್ಕಳ ಸಂಗದೊಳೆಚ್ಚರಗೊಳ್ಳಲಿ/ಆನಂದದ ಆ ದಿವ್ಯಶಿಶು/ಹಾಡಲಿ; ಕುಣಿಯಲಿ; ಹಾರಲಿ; ಏರಲಿ/ದಿವಿಜತ್ವಕೆ ಈ...

ಸಹಬಾಳ್ವೆಯ ಬದುಕಿನಲ್ಲಿ ತಾಳುವಿಕೆಯ ಮಹತ್ವ

ನಾವೆಲ್ಲ ಮನುಷ್ಯಜೀವಿಗಳು ಹೇಗೋ ಹಾಗೆಯೇ ಸಾಮಾಜಿಕ ಜೀವಿಗಳೂ ಹೌದು. ನಾವೆಲ್ಲರೂ ಒಂದು ಸಮಾಜದಲ್ಲಿ ಬದುಕುತ್ತಿರುವುದರಿಂದ ಸಾಧ್ಯವಾದಷ್ಟೂ ಸಹಜೀವಿಗಳಿಗೆ ತೊಂದರೆ ಆಗದ ಹಾಗೆ ನಮ್ಮ ನಡವಳಿಕೆ ಇದ್ದರೆ ಚಂದ. ಅನಗತ್ಯವಾಗಿ ಯಾರಿಗೂ ತೊಂದರೆ ನೀಡದಿರುವುದು ನಾಗರಿಕತೆಯ...

ಉತ್ಸಾಹವಿರಲಿ, ಆದರೆ ವಿವೇಕ ಮಂಕಾಗದಿರಲಿ

ಚಿಕ್ಕಂದಿನಲ್ಲಿ ಹಬ್ಬಗಳು ನಮಗೆ ಕೇವಲ ಆಚರಣೆಗಳಾಗಿರಲಿಲ್ಲ. ಸಂಭ್ರಮದ ದಿನಗಳಾಗಿದ್ದವು. ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ವಿಶಿಷ್ಟ ರೀತಿಯ ಸೊಬಗು, ಮಹತ್ವ ಇರುತ್ತಿತ್ತು. ನಮ್ಮ ಅಮ್ಮ ಆಗ ಈ ಹಬ್ಬಗಳನ್ನು ಮಾಸಗಳ ಮೂಲಕ ಗುರ್ತಿಸುತ್ತಿದ್ದರು. ಯಾವ...

ಪ್ರಭುತ್ವ ಮತ್ತು ಸೃಜನಶೀಲತೆಯ ಸಂಬಂಧ

ಕನ್ನಡ ಸಾಹಿತ್ಯ ಪರಂಪರೆಯನ್ನು ಗಮನಿಸಿದರೆ ಸೃಜನಶೀಲತೆ ಪ್ರಭುತ್ವದ ಜೊತೆ ಸಂಬಂಧ ಇಟ್ಟುಕೊಂಡೇ ಅದರಿಂದ ಅಂತರವನ್ನೂ ಕಾಯ್ದುಕೊಂಡು ಬಂದಿದೆ. ಸಾಹಿತಿ ಎಲ್ಲ ವಿಷಯಗಳ ಬಗ್ಗೆಯೂ ರ್ಚಚಿಸಬಹುದು. ಆದರೆ ತನ್ನ ಸ್ವಾಯತ್ತತೆಯನ್ನು ಕಾಯ್ದುಕೊಳ್ಳುವುದು ಮುಖ್ಯ.  ನಾನು ಸಾಹಿತ್ಯ...

ಪತ್ರಿಕೆ ಜೀವನೋಪಾಯ ಮಾತ್ರವಲ್ಲ, ಜೀವನ ಧರ್ಮ

ಅನೇಕ ಸವಾಲುಗಳ ನಡುವೆಯೂ ಪತ್ರಿಕೆಗಳು ಇಂದಿಗೂ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿವೆ;ಜನಜೀವನದಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸುತ್ತಿವೆ; ಸಾಮಾಜಿಕ ಬದಲಾವಣೆಗೂ ಕಾರಣವಾಗುತ್ತಿವೆ. ನಮ್ಮಲ್ಲಿ ಅನೇಕ ಪ್ರತಿಭಾವಂತ ಪತ್ರಕರ್ತರಿದ್ದಾರೆ. ಅಂಥವರ ದೀರ್ಘ ಪರಂಪರೆಯೇ ನಮ್ಮಲ್ಲಿದೆ.  ದೃಶ್ಯ ಮಾಧ್ಯಮ...

Back To Top