Sunday, 24th June 2018  

Vijayavani

ಕಾವೇರಿ ನೀರು ಪ್ರಾಧಿಕಾರ ಸಮಿತಿ ರಚನೆ - ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸರ್ಕಾರದಿಂದ ಪುಸ್ತಕ        ಮಾಜಿ ಸಿಎಂ ಸಿದ್ದುಗೆ ಎಚ್​ಡಿಕೆ ಬಂಪರ್ ಆಫರ್​ - ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ?        ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಆರೋಪ - ಆತ್ಮಹತ್ಯೆ ಯತ್ನ - ಇದೆಲ್ಲಾ ಷಡ್ಯಂತ್ರ ಅಂದ್ರು ಮುನಿಯಪ್ಪ        ಕಲ್ಲಿನ ಹಾರ ಬೇಕಾದ್ರೆ ಕೊರಳಿಗೆ ಹಾಕಿ - ಸುಗಂಧರಾಜದ ಹೂವಿನ ಹಾರ ಬೇಡ್ವೇಬೇಡ - ಸಚಿವ ಡಿಕೆಶಿ ಆಕ್ಷೇಪ        ವಿದ್ಯುತ್ ಉಳಿಸಲು ಕೇಂದ್ರದ ಮೆಗಾ ಪ್ಲಾನ್ - ಇನ್ಮುಂದೆ 24 ಡಿಗ್ರಿಗೆ ಎಸಿ ಡಿಫಾಲ್ಟ್​ ಸೆಟ್ಟಿಂಗ್       
Breaking News

ತತ್ತ್ವ ಪ್ರಚಾರಕ, ರಾಜಯೋಗಿ ಚಿಕ್ಕಲಿಂಗಣ್ಣಸ್ವಾಮಿ

ಮೈಸೂರಿನಲ್ಲಿ ಅನೇಕ ಯೋಗಿಗಳೂ ಸಂನ್ಯಾಸಿಗಳೂ ಸಾಧುಸಂತರೂ ಅವಧೂತರೂ ಆಗಿಹೋದರು. ಕೆಲವರು ಜನಪ್ರಿಯರಾದರೆ, ಮತ್ತೆ ಕೆಲವರು ಎಲೆಮರೆಯ ಕಾಯಂತೆ ಸಂದುಹೋದರು. ಅಂಥವರಲ್ಲಿ...

ಕ್ರಿಯಾಯೋಗದ ಮಹಾಸಂತ ಪರಮಹಂಸ ಯೋಗಾನಂದ

‘ಯೋಗತತ್ತ್ವ’ದ ನೆಲೆಯನ್ನು ಸಾರಿದ ಮಹಾಸಂತರಲ್ಲಿ ಪೂರ್ಣಾವತಾರಿ ಶ್ರೀಬಾಬಾಜೀ, ಇವರ ಶಿಷ್ಯರು ಮಹಾವತಾರರಾದ ಶ್ರೀಲಾಹಿರೀ ಜೀ ಹಾಗೂ ಇವರ ಶಿಷ್ಯರೇ ಆದ...

ಕಾಪಥವ ಪರಿಹರಿಸಿ…

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ನಾವು ಏನನ್ನಾದರೂ ತಿಳಿಯಬೇಕಾದರೆ ಸಾವಧಾನವಾಗಿಯೇ ತಿಳಿದುಕೊಳ್ಳಬೇಕು. ಭಾವಿಸುವುದಕ್ಕೆ ಏನೂ ಇಲ್ಲವೆಂದಾಗ ‘ಅಭಾವ’ ಎಂದು ಹೇಳುವುದೇನೊ ಸರಿ. ಆದರೆ, ಹಾಗೆಂದು ಹೇಳಬಾರದು ಅಷ್ಟೆ. ಇದು ವೇದಾಂತದ ಪ್ರಕ್ರಿಯೆಗೆ ಬಾಧಕ....

ಜ್ಞಾನ-ಕರ್ಮ-ಭಕ್ತಿ ಸಮನ್ವಯದ ಅಭಿನವ ಶಂಕರ

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್​ ಕರ್ನಾಟಕದಲ್ಲಿ ಆಚಾರ್ಯ ಶಂಕರ ಭಗವತ್ಪಾದರ ತತ್ತ್ವವನ್ನು ಅಹರ್ನಿಶಿ ಉಪಾಸನೆ ಮಾಡುತ್ತ, ಅದನ್ನು ತಮ್ಮ ಉಸಿರಿರುವವರೆಗೂ ತಪಿಸಿದವರು ಶ್ರೀಸಚ್ಚಿದಾನಂದೇಂದ್ರ ಸರಸ್ವತಿಸ್ವಾಮಿಗಳು! ಇವರು ಹೊಳೆನರಸೀಪುರವನ್ನು ತಮ್ಮ ತಪೋಭೂಮಿಯಾಗಿಯೂ ಬೆಂಗಳೂರಿನ ಅಧ್ಯಾತ್ಮ...

ಕಾಪಥವ ಪರಿಹರಿಸಿ…

ಮಹಲಿಂಗರಂಗನು ಅವಸ್ಥಾತ್ರಯಗಳ ಸ್ವರೂಪವನ್ನು ವಿವರಿಸುತ್ತಿರುವುದು ಸರಿಯಷ್ಟೆ. ಜಾಗ್ರತ್, ಸ್ವಪ್ನ, ಸುಷುಪ್ತಿಗಳೆಂಬ ಅವಸ್ಥೆಗಳ ಸೂಕ್ಷ್ಮವಿಚಾರ, ವಿಶ್ಲೇಷಣೆ ಇಲ್ಲುಂಟು! ಈ ದೇಹದಲ್ಲಿ ಜೀವನೊಬ್ಬನು ಉಂಟಷ್ಟೆ. ಅವನು ಅಂದರೆ ಜೀವನು ಮೂರು ಅವಸ್ಥೆಗಳಲ್ಲಿ ಮೂರು ಸ್ಥಾನಗಳಲ್ಲಿಯೂ ಇರುತ್ತಾನೆ. ಭ್ರೂಮಧ್ಯದಲ್ಲಿ...

ನಿಷ್ಕಾಮ ಕರ್ಮಯೋಗಿ ಶ್ರೀರಾಘವೇಂದ್ರ ಸ್ವಾಮೀಜಿ

ಕರ್ನಾಟಕದ ಹಲವು ಸ್ಥಳಗಳನ್ನು ‘ಕ್ಷೇತ್ರ’ವಾಗಿಸಿದ ಕೀರ್ತಿ ಹಲವು ಸಾಧಕರಿಗೆ, ಸ್ವಾಮಿಗಳಿಗೆ ಸಲ್ಲುತ್ತದೆ. ಬೆಳಗೆರೆಯನ್ನು ತಮ್ಮ ಸಾಧನಾಕ್ಷೇತ್ರವನ್ನಾಗಿಸಿಕೊಂಡ ಬೆಳಗೆರೆ ಕೃಷ್ಣಶಾಸ್ತ್ರೀ, ನುಲೇನೂರನ್ನು ದತ್ತಕ್ಷೇತ್ರವನ್ನಾಗಿಸಿದ ಶಂಕರ ಭಗವಾನರು, ಅವಧೂತ ಕ್ಷೇತ್ರವಾಗಿಸಿದ ಧರ್ಮಪುರದ ಹನುಮಂತಮೂರ್ತಿಗಳು ಮುಂತಾದವರನ್ನು ಇಲ್ಲಿ ಹೆಸರಿಸಬಹುದು....

Back To Top