Wednesday, 19th September 2018  

Vijayavani

ಗೌಡರ ಫ್ಯಾಮಿಲಿ ವಿರುದ್ಧ ಮತ್ತೆ ಸಿಡಿದೆದ್ದ ಮಂಜು- ಡಿಸಿ, ಕಂದಾಯ ಸಚಿವರಿಗೆ ನಾಳೆ  ದೂರು ನೀಡಲಿರುವ ಎ.ಮಂಜು        ಎದುರಾಳಿ ಇಲ್ದೇ ಚೆಸ್ ಆಡೋದೇಗೆ - ಡಿಕೆಶಿ ದರ್ಪದ ಮಾತಿಗೆ ಬಿಎಸ್​ವೈ ತಿರುಗೇಟು - ಇತ್ತ ಅಪ್ಪ-ಮಕ್ಕಳ ವಿರುದ್ಧವೂ ವಾಗ್ದಾಳಿ        ಬಿಜೆಪಿಗೆ ಹೋದ್ರೆ ಬೆಳೆಯಕ್ಕಾಗಲ್ಲ, ಪಕ್ಷದಲ್ಲಿದ್ರೆ ಹೆಚ್ಚು ಲಾಭ - ಬಂಡೆದ್ದಿದ್ದ ಬ್ರದರ್ಸ್ ಕೂಲ್ ಮಾಡಿದ್ದೇ ಸಹೋದರ ಲಖನ್        ದಿಲ್ಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್ - ಖಾಲಿ ಇರೋ 6 ಸ್ಥಾನಗಳಿಗೆ ಲಾಬಿ ಜೋರು - ಭಿನ್ನಮತಕ್ಕೆ ರಾಹುಲ್ ಹಾಡ್ತಾರಾ ಇತಿಶ್ರೀ..?        ತ್ರಿವಳಿ ತಲಾಖ್ ಸುಗ್ರೀವಾಜ್ಞೆಗೆ ಅಸ್ತು - ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ - ಮುಸ್ಲಿಂ ಮಹಿಳೆಯರಿಗೆ ಕೊನೆಗೂ ಸಿಕ್ತು ನ್ಯಾಯ       
Breaking News
ಪಕ್ಷ ಸೋತರೂ ಸಿದ್ದರಾಮಯ್ಯಗೆ ವರಿಷ್ಠರ ಕಟಾಕ್ಷ

| ಎಂ.ಕೆ. ಭಾಸ್ಕರ ರಾವ್​ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್​ನ ಅತ್ಯುನ್ನತ ನೀತಿ ನಿರ್ಣಾಯಕ ಸಮಿತಿಯಲ್ಲಿ (ರ್ವಂಗ್ ಕಮಿಟಿ) ಸದಸ್ಯ ಸ್ಥಾನ ನೀಡುವ...

ಯೋಜನೆಗೆ ಕಾರಣ ಯಥೇಚ್ಛ ನೀರೋ, ಹಣವೋ?!

ಶರಾವತಿ ಕರ್ಮಕಾಂಡ ಎನ್ನುವುದು 50-60ರ ದಶಕದಲ್ಲಿ ಪತ್ರಿಕೆಗಳಲ್ಲಿ ನಿತ್ಯಶೀರ್ಷಿಕೆಯ ಸುದ್ದಿಯಾಗಿತ್ತು. ರಾಜ್ಯದ ಸಂಪೂರ್ಣ ಬೇಡಿಕೆ ಪೂರೈಸುವ ವಿದ್ಯುತ್ ಉತ್ಪಾದನಾ ಕೇಂದ್ರವಾಗಿ...

ರಾಜಕಾರಣಿಗಳ ನಂಬಿಕೆ ಹಾಗೂ ಪರಿಣಾಮದ ಸುತ್ತ…

ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿ ದೆಹಲಿಗೆ ಹೋದ ಸಂದರ್ಭ. ಇಲ್ಲಿ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾದರು. ಆದರೆ ವಾಸ್ತು ಪ್ರಕಾರ ಬಹಳ ಚೆನ್ನಾಗಿದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಯ ಅಧಿಕೃತ ನಿವಾಸವನ್ನು ಗೌಡರ ಹಿರಿಯ ಮಗ ಎಚ್.ಡಿ.ರೇವಣ್ಣ ಉಳಿಸಿಕೊಂಡರು. ಅದು ಸಿಎಂ...

ಸಮ್ಮಿಶ್ರ ಸರ್ಕಾರದ ಕೊನೆಯಿಲ್ಲದ ಸಂಕಷ್ಟಗಳು…

| ಎಂ. ಕೆ. ಭಾಸ್ಕರ ರಾವ್​ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ಹತ್ತು ದಿನಗಳಲ್ಲಿ ಅವರ ಸಂಪುಟ ರಚನೆಯ ಕಸರತ್ತು ಅರ್ಧದಷ್ಟು ಮುಗಿದಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವ ಖಾತೆ ಯಾವ ಪಕ್ಷಕ್ಕೆ ಎಂಬ...

ಇತಿಹಾಸದ ಪಾಠ ಮತ್ತು ವರ್ತಮಾನದ ತಾಕಲಾಟ

| ಎಂ. ಕೆ. ಭಾಸ್ಕರ ರಾವ್​ ಸ್ವಾತಂತ್ರೊ್ಯೕತ್ತರ ಕರ್ನಾಟಕದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ರಾಜಕೀಯ ವಿದ್ಯಮಾನಗಳಿಗೆ ಮೇ 15ರಂದು ಹೊರಬಿದ್ದ ಚುನಾವಣಾ ಫಲಿತಾಂಶ ಸಾಕ್ಷಿಯಾಗಿದೆ. ಅತಂತ್ರ ವಿಧಾನಸಭೆ ಎಂದರೆ ಹೇಗಿರುತ್ತದೆ ಮತ್ತು ಅದರಿಂದ...

ರಾಜಕೀಯ ಪಕ್ಷಗಳ ಪ್ರಣಾಳಿಕೆ ಪ್ರಹಸನ

ಪ್ರಣಾಳಿಕೆ ಆಧರಿಸಿ ಚರ್ಚೆ ನಡೆಯುವ ಪರಂಪರೆ ಕರ್ನಾಟಕದಲ್ಲಿಲ್ಲ. ಚುನಾವಣೆಗೆ ಇನ್ನು ಒಂದುವಾರವಿದೆ, ಎರಡು ವಾರವಿದೆ ಎನ್ನುವಾಗ ಪ್ರಣಾಳಿಕೆ ಬಿಡುಗಡೆ ಮಾಡುವುದು ಇಲ್ಲಿ ರೂಢಿಯಾಗಿದೆ. ನಾಮಪತ್ರ ಸಲ್ಲಿಕೆ ಶುರುವಾಗುವವರೆಗೂ ಅಭ್ಯರ್ಥಿಗಳೇ ಯಾರೆಂದು ನಿರ್ಣಯವಾಗದ ಸ್ಥಿತಿ ಎಲ್ಲ...

Back To Top