Thursday, 22nd March 2018  

Vijayavani

ಮುಂದಿನ ಚುನಾವಣೆಯಲ್ಲಿ ಮೋದಿ ಸೋಲ್ತಾರೆ- ಇಂದಿರಾಗಾಂಧಿಯಂತೆ ನಮ್ಮನ್ನೂ ಗೆಲ್ಲಿಸಿ- ಚಿಕ್ಕಮಗಳೂರಿನಲ್ಲಿ ರಾಹುಲ್‌ ಟಾಕ್‌ವಾರ್‌        ಕುಡಿದು ಅಡ್ಡಾದಿಡ್ಡಿ ಬಸ್‌ ಚಲಾಯಿಸಿದ- ಕಾರು, ಬೈಕ್‌ ಮರಕ್ಕೆ ಡಿಕ್ಕಿ ಹೊಡೆಸಿದ- ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ ಅವಾಂತರ        ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ವಿಚಾರ- ಹೈಕೋರ್ಟ್​ಗೆ ಅಭಿಪ್ರಾಯ ತಿಳಿಸಿದ ಸ್ಪೀಕರ್​- ಮುಚ್ಚಿದ ಲಕೋಟೆಯಲ್ಲಿ ಎಜಿ ಮೂಲಕ ರವಾನೆ        5 ಕೋಟಿ ಫೇಸ್​ಬುಕ್‌ಗಳ ಮಾಹಿತಿ ಹ್ಯಾಕ್- ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗಂಭೀರ ಆರೋಪ- ರವಿಶಂಕರ್‌ ಆರೋಪಕ್ಕೆ ಕೈತಿರುಗೇಟು        ಬೈಕ್ ಸವಾರನ ಮೇಲೆ ಬಿದ್ದ ಬೃಹತ್ ಮರ- ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರು- ಹೆಲ್ಮೆಟ್​ ಪುಡಿಪುಡಿ ತಲೆ ಸೇಫ್​       
Breaking News
ಐದು ಶತಮಾನ ಕಾದವರಿಗೆ 5 ವರ್ಷ ಹೆಚ್ಚಾಯಿತೇ?

| ಚಕ್ರವರ್ತಿ ಸೂಲಿಬೆಲೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಮುಸಲ್ಮಾನರಿಗೆಂದೇ ಪ್ರತ್ಯೇಕ ರಾಷ್ಟ್ರ ಕೊಟ್ಟಾಗಿತ್ತಲ್ಲ, ಆಗ ನಾವು ಎಲ್ಲರನ್ನೂ ಒಲಿಸಿಯೇ ರಾಮಮಂದಿರ...

ಖಿಲ್ಜಿಯ ಮಾನಸಿಕ ತೊಳಲಾಟಗಳ ಅನಾವರಣ ಪದ್ಮಾವತ್!

ಈ ಚಿತ್ರವನ್ನು ವಿರೋಧಿಸಿದ ರಜಪೂತರನ್ನುಳಿದು ಅನೇಕರಿಗೆ ರಾಣಿ ಪದ್ಮಾವತಿಯ ಕುರಿತಂತೆ ನಾಲ್ಕು ಸಾಲಿನ ಮಾಹಿತಿ ಗೊತ್ತಿದ್ದುದೂ ಅನುಮಾನ. ಒಬ್ಬ ವೀರ...

ಸ್ಮಾರ್ಟ್ ಸಿಟಿ ಮೋದಿಗೆ ಬಿಡಿ, ನಾವು ಸ್ಮಾರ್ಟ್ ವಿಲೇಜ್ ಕಟ್ಟೋಣ

| ಚಕ್ರವರ್ತಿ ಸೂಲಿಬೆಲೆ ಹಳ್ಳಿಗಳ ಅಭಿವೃದ್ಧಿಗೆ ಸಾಕಷ್ಟು ಮಾರ್ಗಗಳಿವೆ. ಕೃಷಿ, ಹಸಿರು, ಜಲ ಸಂರಕ್ಷಣೆಯೊಂದಿಗೆ ಸಾಗುತ್ತ ಹಳ್ಳಿಗಳು ಎಲ್ಲ ಭೇದಗಳನ್ನು ಮರೆತು ವ್ಯಾಜ್ಯಮುಕ್ತವಾದರೆ ಅದ್ಭುತ ಕನಸೊಂದು ಸಾಕಾರಗೊಂಡಂತೆ. ಈ ನಿಟ್ಟಿನಲ್ಲಿ ಮುಂದಡಿ ಇಟ್ಟು, ಅಭಿವೃದ್ಧಿಯ...

ಸರ್ಟಿಫಿಕೇಟುಗಳ ಗೊಡವೆಯಿಲ್ಲದ ಶಿಕ್ಷಣ ಯಾವಾಗ?

ಭಾರತೀಯ ಶಿಕ್ಷಣದ ಗುಣಮಟ್ಟ ಜಾಗತಿಕ ಮಟ್ಟದಲ್ಲಿ ಕಳಪೆ ಮಟ್ಟದ್ದೆಂದು ಗುರುತಿಸಲ್ಪಟ್ಟಿದೆ. ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ಪ್ರಪಂಚ ಅತ್ಯಂತ ಕೆಟ್ಟದೃಷ್ಟಿಯಲ್ಲಿ ನೋಡುತ್ತದೆ. ಹೀಗಾಗಿಯೇ ಜಗತ್ತಿನ ಹತ್ತಾರು ರಾಷ್ಟ್ರಗಳಿಂದ ಭಾರತದೆಡೆಗೆ ಅಧ್ಯಯನಕ್ಕೆ ವಿದ್ಯಾರ್ಥಿಗಳು ಬರುವ ಬದಲು...

ವಿವೇಕ ಕುಂಭದ ಕೊನೆಯಲ್ಲಿ ನನ್ನ ಕನಸಿನ ಕರ್ನಾಟಕ!

ಅದೊಂದು ಐತಿಹಾಸಿಕ ಕಾರ್ಯಕ್ರಮ. 10 ಸಾವಿರ ಜನರು ವಿವೇಕಾನಂದರ ರೂಪಧಾರಿಗಳಾಗಿ ನಾಡಿಗೆ ಜಾಗೃತಿಯ ಹೊಸ ಸಂದೇಶ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಮಾತಿನಿಂದ ಪ್ರೇರಣೆ ಪಡೆದ ಮುಗಳಖೋಡ ಸ್ವಾಮೀಜಿ ಐದು ಗ್ರಾಮಗಳನ್ನು ಸ್ಮಾರ್ಟ್​ವಿಲೇಜ್ ಆಗಿಸುವ...

ಜೀವಂತಿಕೆ ತುಂಬುವ ಶಿಕ್ಷಣ ಬೇಕಾಗಿದೆ!

| ಚಕ್ರವರ್ತಿ ಸೂಲಿಬೆಲೆ ಬೆಳಗಾವಿಯ ಹಳ್ಳಿಯೊಂದರ ಶಾಲೆಗೆ ಇತ್ತೀಚೆಗೆ ಭೇಟಿಕೊಡುವ ಅವಕಾಶ ಒದಗಿ ಬಂದಿತ್ತು. ಮುಖ್ಯೋಪಾಧ್ಯಾಯರು, ಶಿಕ್ಷಕರನ್ನು ಭೇಟಿ ಮಾಡಿದ ನಂತರ ಮಕ್ಕಳೊಂದಿಗೆ ಮಾತನಾಡಲೆಂದು ತರಗತಿಯೊಳಗೆ ಇಣುಕಿದರೆ ಮನ ಕಲಕುವ ದೃಶ್ಯ. ತರಗತಿಗಳಲ್ಲಿ ಸೂಕ್ತ...

Back To Top