Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

ಮೇಷ

ಕೊಟ್ಟ ಮಾತಿನಂತೆ ನಡೆಯಿರಿ. ಅನೇಕರಿಂದ ಪ್ರಶಂಸೆಗೆ ಮಾರ್ಗವಿದೆ. ನಿಮಗೂ ಒಳಿತಿನ ದಾರಿ ಲಭ್ಯವಾಗಲಿದೆ. ಶುಭಸಂಖ್ಯೆ: 2

ವೃಷಭ

ಹೊರಜಗತ್ತಿನ ಸಮಸ್ಯೆಗಳನ್ನು, ಕಗ್ಗಂಟುಗಳನ್ನು ಶಮನ ಮಾಡುವ ನಿಮ್ಮ ಶಕ್ತಿಗೆ ಯೋಗ್ಯ ಪ್ರಶಂಸೆಗಳು ಸಿಗಲಿವೆ. ಶುಭಸಂಖ್ಯೆ: 8

ಮೇಷ

ಸೂಕ್ಷ್ಮ ಸ್ವರೂಪದ ಭಿನ್ನಮತ ಕುಟುಂಬದಲ್ಲಿ ಸ್ಪೋಟಗೊಳ್ಳುವ ಸಾಧ್ಯತೆ ಅಧಿಕ. ಶುಭಸಂಖ್ಯೆ: 3

ವೃಷಭ

ನಿಮ್ಮ ಭಾವನೆಗಳಿಗೆ ಗೌರವ ಕೊಡುವ ಆತ್ಮೀಯರ ಮೂಲಕ ಸಹಾಯ ಲಭ್ಯ. ಶುಭಸಂಖ್ಯೆ: 8

ಮೇಷ

ಬೇಕಾದ ಹಾಗೆ ಕಾರ್ಯಯೋಜನೆಗಳ ಅನುಷ್ಠಾನಗಳು ಬೇಡ. ತರ್ಕಕ್ಕೆ ಪ್ರಮುಖವಾದ ಅವಕಾಶ ಮಾಡಿಕೊಂಡಿರಿ. ಶುಭಸಂಖ್ಯೆ: 9

ವೃಷಭ

ನೆರಮನೆಯ ಹಿರಿಯರೊಬ್ಬರು ಸಹಾಯ ಮಾಡುವ ಸಾಧ್ಯತೆ ಇದೆ. ನೀವು ಕೂಡ ಪ್ರಯತ್ನ ಶೀಲರಾದರೆ ಕ್ಷೇಮವಿದೆ. ಶುಭಸಂಖ್ಯೆ: 1

ಮೇಷ

ನಿಮ್ಮ ವಿಚಾರಗಳಲ್ಲಿ ಅನ್ಯರು ಮೂಗು ತೂರಿಸುವ ಸಂದರ್ಭವಿರುತ್ತದೆ. ಎಚ್ಚರಿಕೆಯಿಂದ ಎದುರಿಸಿ. ಶುಭಸಂಖ್ಯೆ: 9

ವೃಷಭ

ನಿಜವಾದ ಯಶಸ್ಸಿನ ಗುಟ್ಟು ತಿಳಿದುಕೊಳ್ಳಲು ಹಿರಿಯರ ಸಹಾಯ ಲಭ್ಯವಾಗಲಿದೆ. ವಿನಯ ಇರಲಿ. ಶುಭಸಂಖ್ಯೆ: 2

ಮೇಷ

ಬಹು ಮುಖ್ಯವಾದ ಕೆಲಸ ಕಾರ್ಯಗಳನ್ನು ಸಾಧಿಸಲು ದೀಕ್ಷಾ ಬದ್ಧರಾಗಿರಿ. ಒಳಿತುಗಳಿಗೆ ಅವಕಾಶವಿರುವ ವಿಚಾರದಲ್ಲಿ ಪ್ರಧಾನವಾಗಿ ಗಣಪತಿ, ದುರ್ಗಾ ಹಾಗೂ ಆದಿತ್ಯರು ನಿಮ್ಮ ರಕ್ಷೆಗೆ ಸಿಗಬೇಕು. ಸಂಪಿಗೆಯ ಹೂವುಗಳಿಂದ ದುರ್ಗಾಳನ್ನು ಆರಾಧಿಸಿ. ಗುರು ಬಲದಿಂದ ವಿಮುಖರಾಗಿದ್ದರೂ ಕಟು ಅನುಭವ ತರುವ ಕೇತುವನ್ನು ದುರ್ಗಾದೇವಿ ನಿಯಂತ್ರಿಸಬಲ್ಲಳು. ಕಸದಿಂದಲೇ ರಸವನ್ನು ಉತ್ಪಾದಿಸುವ ಇಚ್ಛಾಶಕ್ತಿಯನ್ನು ತೋರಿಸಿ. ಕೆಲಸಗಳಲ್ಲಿ ಸರಳವಾದ ಸಂಪನ್ನ ದಾರಿಗಳು ಯಶಸ್ಸನ್ನು ತರಬಲ್ಲುದು.

ಶುಭದಿಕ್ಕು: ನೈಋತ್ಯ, ಶುಭಸಂಖ್ಯೆ: 6

ವೃಷಭ

ಶನಿ ಕಾಟದಿಂದ ಬಳಲುತ್ತಿದ್ದೀರಿ ಎಂಬುದು ವಾಸ್ತವವಾದರೂ 2019 ನವೆಂಬರ್ 4ರ ತನಕ ಇದೀಗ ನಿಮಗೆ ಗುರುಬಲ ಸಂಪ್ರಾಪ್ತವಾಗಿದೆ. ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲು ಅವಕಾಶ ಸಂವರ್ಧನೆಗೊಂಡಿದೆ. ಸ್ಪಷ್ಟವಾದ ಯೋಚನೆ, ತರ್ಕಗಳೊಂದಿಗೆ ಹೆಜ್ಜೆ ಇಡಿ. ಅವಸರ ಬೇಡ. ಬಿದ್ದು ಹೋದ ಬದುಕನ್ನು ತಿರುಗಿ ಸಂಯೋಜಿಸಲು ಈಗ ಅವಕಾಶ ಸಿಗಲಿದೆ. ಅವಸರ ನಿಮ್ಮಲಾಗಾಯ್ತಿನ ದೌರ್ಬಲ್ಯವಾಗಿದೆ. ಅವಶ್ಯವಾದ ಸಕಾರಾತ್ಮಕ ಸಿದ್ಧಿ ಪ್ರಾಪ್ತಿಯಾಗಲು ನರಸಿಂಹನನ್ನು, ಮಹಾಲಕ್ಷ್ಮಿಯನ್ನು ಸ್ತುತಿಸಿ.

ಶುಭದಿಕ್ಕು: ಆಗ್ನೇಯ, ಶುಭಸಂಖ್ಯೆ: 1
Back To Top