Wednesday, 24th May 2017  

Vijayavani

ಸರ್ಜಾಪುರದ ಟ್ರಿನಿಟಿ ಅಪಾರ್ಟ್ಮೆಂಟ್​ ಬಳಿ ಅತ್ಯಾಚಾರ, ಕೊಲೆ

Tuesday, 16.05.2017, 12:20 PM       No Comments

ಬೆಂಗಳೂರು: ನೇಪಾಳ ಮೂಲದ ಗೃಹಿಣಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಆನೇಕಲ್​ ತಾಲೂಕಿನ ಸರ್ಜಾಪುರದ ಸೊಂಪುರ ಗೇಟ್ ಟ್ರಿನಿಟಿ ಅಪಾರ್ಟ್ಮೆಂಟ್​ ಬಳಿ ಮಂಗಳವಾರ ನಡೆದಿದೆ.
ಸರ್ಜಾಪುರದ ಸೊಂಪುರ ಗೇಟ್ ಗೃಹಿಣಿ ಪವಿತ್ರಾ(20) ಕೊಲೆಯಾದವರು. ನೇಪಾಳ ಮೂಲದ ಯುವಕ ತಿಲಕ್​ ಅತ್ಯಾಚಾರ ಮಾಡಿದ ಆರೋಪಿ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Back To Top