Wednesday, 19th September 2018  

Vijayavani

ಭಿನ್ನಮತ ಶಮನಕ್ಕೆ ಕೈ ಪಡೆ ಕಸರತ್ತು - ಸಂಪುಟದಲ್ಲಿ ಖಾಲಿ ಇರೋದು ಆರು, ಆಕಾಂಕ್ಷಿಗಳು ಹತ್ತಾರು        ರಾಜ್ಯ ಕೈ ಪಡೆಯಲ್ಲಿ ಬಂಡಾಯ ಶಮನಕ್ಕೆ ಸರ್ಕಸ್ - ಇತ್ತ ದಿಲ್ಲಿಯಲ್ಲಿ ಸಿದ್ದು ವಾಕಿಂಗ್ ಮೂಲಕ ರಿಲ್ಯಾಕ್ಸ್ - ರಾಹುಲ್ ಜತೆ ಮೀಟಿಂಗ್        ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ರಣೋತ್ಸಾಹದಲ್ಲಿ ರಾಜ್ಯ ಕಮಲ ಪಾಳಯ - ಅರಮನೆ ಮೈದಾನದಲ್ಲಿ ಬಿಜೆಪಿ ವಿಶೇಷ ಸಭೆ - ಗಾಯತ್ರಿ ವಿಹಾರಕ್ಕೆ ಆಗಮನ        ಇಡಿ ಕೇಸ್ ಬಳಿಕ ಡಿಕೆ ಸಹೋದರರಲ್ಲಿ ತಳಮಳ - ಸುಪ್ರೀಂ ವಕೀಲರ ಜತೆ ಸುರೇಶ್ ನಿರಂತರ ಸಂಪರ್ಕ        ಅಗಸ್ತಾ ವೆಸ್ಟ್​ಲ್ಯಾಂಡ್ ಕಾಪ್ಟರ್ ಖರೀದಿ ಹಗರಣ - ಮಧ್ಯವರ್ತಿ ಮೈಕಲ್ ಹಸ್ತಾಂತರಕ್ಕೆ ದುಬೈಕೋರ್ಟ್ ಗ್ರೀನ್ ಸಿಗ್ನಲ್       
Breaking News

ಟೆಂಪೋ-ಕಾರು ಡಿಕ್ಕಿ ಇಬ್ಬರು ಸಾವು, ಇಬ್ಬರಿಗೆ ಗಾಯ

Saturday, 14.07.2018, 1:04 PM       No Comments

ಉಡುಪಿ: ಸಂತೆ ಕಟ್ಟೆ ಬಳಿ ಟೆಂಪೋ ಕಾರು ಡಿಕ್ಕಿಯಾಗಿ ಎರಡೂ ವಾಹನಗಳ ಚಾಲಕರು ಸಾವನ್ನಪ್ಪಿದ್ದಾರೆ. ಕಾರು ಚಾಲಕ ಗೌರವ್​( 28), ಟೆಂಪೋ ಚಾಲಕ ಅಶೋಕ್​ (55) ಮೃತರು.

ಗುಂಡಿ ತಪ್ಪಿಸಲು ಹೋಗಿ ಎರಡೂ ವಾಹನಗಳೂ ಡಿಕ್ಕಿಯಾಗಿವೆ. ಕಾರು ಡಿವೈಡರ್​ ದಾಟಿ ಟೆಂಪೋ ಮೇಲೆ ಬಿದ್ದಿದೆ. ಇಬ್ಬರು ಗಂಭೀರ ಗಾಯಗೊಂಡಿದ್ದು ಸ್ಥಳೀಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು.

Leave a Reply

Your email address will not be published. Required fields are marked *

Back To Top