Thursday, 18th January 2018  

Vijayavani

ಸೈಟ್‌ಗಾಗಿ ಸಾಹಿತ್ಯ ಬರೀತಾರೆ - ತಲೆಬುಡ ಇಲ್ಲದ ಸಂದೇಶಗಳನ್ನ ಕೊಡ್ತಾರೆ - ಬುದ್ಧಿಜೀವಿಗಳ ಮೇಲೆ ಮುಗಿಬಿದ್ದ ಕಾಂಟ್ರವರ್ಸಿ ಸಚಿವ        ಪೂಜೆ ಮಾಡಲು ಬಂದವನು ಮಗಳನ್ನೇ ಕೇಳ್ದ - ಜನರ ಕೈಗೆ ಸಿಕ್ಕಿ ಹಣ್ಣುಗಾಯಾದ ಪಿಳ್ಳಂಗೋವಿ ಬಾಬಾ - ಚಿತ್ರದುರ್ಗದ ಕಂಚಿಪುರ ಗ್ರಾಮದಲ್ಲಿ ಡೋಂಗಿಗೆ ಥಳಿತ        14 ತಿಂಗಳಿಂದ ಸಂಬಳ ನೀಡದ ಸಕ್ಕರೆ ಕಾರ್ಖಾನೆ - ಚಿಕಿತ್ಸೆಗೆ ಹಣವಿಲ್ಲದೇ ಮಗು ಕಳೆದುಕೊಂಡ ಕಾರ್ಮಿಕ - ರಾಜಕಾರಣಿಗಳ ಕಿತ್ತಾಟಕ್ಕೆ ಹಸುಗೂಸು ಬಲಿ        ಐಪಿಎಸ್‌ ಅಧಿಕಾರಿಗಳಿಗೆ ಸಿಎಂ, ಗೃಹ ಸಚಿವರ ತರಾಟೆ - ಮತೀಯವಾದಿಗಳ ಮೇಲೆ ಕ್ರಮಕ್ಕೆ ಸೂಚನೆ - ವಾರ್ಷಿಕ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕ್ಲಾಸ್        ಗುಜರಾತ್​​​​​ನಲ್ಲಿ ಇಸ್ರೇಲ್​ ಪ್ರಧಾನಿ - ಮೋದಿ ಜತೆಗೆ ಕಾರ್‌ನಲ್ಲಿ ಜಂಟಿ ರೋಡ್‌ ಶೋ - ಸಾಬರಮತಿ ಆಶ್ರಮದಲ್ಲಿ ಚರಕ ಸುತ್ತಿದ ನೆತನ್ಯಾಹು       
Breaking News :

ವಿವಾಹಿತ ಮಹಿಳೆಯನ್ನು ಮರುಮದುವೆಯಾಗಿ ವಂಚಿಸಿದ ಪ್ರಿಯಕರ!

Sunday, 23.07.2017, 1:09 PM       No Comments

ಚಿಕ್ಕಬಳ್ಳಾಪುರ: ಮದುವೆಯಾಗಿ ಗಂಡನ ಮನೆಯಲ್ಲಿ ಹಾಯಾಗಿದ್ದ ಪ್ರಿಯತಮೆಯನ್ನು ಪುಸಲಾಯಿಸಿ ಮರುಮದುವೆಯಾಗಿ ವಂಚಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೊಡ್ಡದಾಸರಹಳ್ಳಿಯ ವಿದ್ಯಾಶ್ರೀ ವಂಚನೆಗೊಳಗಾದ ಯುವತಿ. ವಿದ್ಯಾಶ್ರೀಗೆ ಹೊಸಕೋಟೆ ತಾಲೂಕಿನ ಯುವಕನೊಂದಿಗೆ 5 ತಿಂಗಳ ಹಿಂದೆ ಶಸ್ತ್ರೋಕ್ತವಾಗಿ ವಿವಾಹವಾಗಿತ್ತು. ವಿವಾಹಕ್ಕೂ ಮೊದಲೇ ವಿದ್ಯಾಶ್ರೀ ದೊಡ್ಡದಾಸರಹಳ್ಳಿಯ ಮಹೇಶ್​ ಎಂಬಾತನನ್ನು ಪ್ರೀತಿಸುತ್ತಿದ್ದರು. ಮದುವೆಯ ನಂತರ ಮಹೇಶ್​ ಗಂಡನ ಮನೆಯಲ್ಲಿದ್ದ ವಿದ್ಯಾಶ್ರೀಯನ್ನು ಪುಸಲಾಯಿತಿ ಮರು ಮದುವೆಯಾಗಿದ್ದ.

ಮಹೇಶ್​ ಮತ್ತು ವಿದ್ಯಾಶ್ರೀ ಒಂದು ತಿಂಗಳು ಸಂಸಾರ ನಡೆಸಿದ್ದರು. ಆದೆ ಈಗ ಮಹೇಶ್​ ಏಕಾಏಕಿ ನಾಪತ್ತೆಯಾಗಿದ್ದಾನೆ. ವಿದ್ಯಾಶ್ರೀ ಅತ್ತ ಮೊದಲನೇ ಗಂಡನೊ ಇಲ್ಲದೆ, ಇತ್ತ ಎರಡನೇ ಗಂಡನೂ ಇಲ್ಲದೆ ಅಂತಂತ್ರ ಸ್ಥಿತಿಗೆ ತಲುಪಿದ್ಧಾರೆ. ಇದರಿಂದ ಮನನೊಂದಿರುವ ವಿದ್ಯಾಶ್ರೀ ನ್ಯಾಯ ದೊರಕಿಸಿಕೊಡಿ ಎಂದು ಮಹೇಶ್​ ಮನೆ ಮುಂದೆ ಧರಣಿ ಕುಳಿತಿದ್ದಾರೆ.

(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top