Friday, 21st September 2018  

Vijayavani

Breaking News

ಕೌಟುಂಬಿಕ ಕಲಹ: ನವವಿವಾಹಿತೆ ಆತ್ಮಹತ್ಯೆ

Thursday, 14.06.2018, 4:33 PM       No Comments

ಮಂಡ್ಯ: ಕೌಟುಂಬಿಕ ಕಲಹಕ್ಕೆ ಬೇಸತ್ತು ಮೂರೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಲ್ಲೆಗೆರೆ ಗ್ರಾಮದ ಸಿದ್ದೇಶ್ ಎಂಬವರ ಪತ್ನಿ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಜಗಹಳ್ಳಿಯ ಅಶ್ವಿನಿ ಹಾಗೂ ಸಿದ್ದೇಶ್ ಮೂರೂವರೆ ತಿಂಗಳ ಹಿಂದೆ ವಿವಾಹವಾಗಿದ್ದರು. ಬುಧವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳ ಆಗಿದೆ. ಈ ವೇಳೆ ಅಶ್ವಿನಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top