ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸಿಎಂ ಡಿ ಕೆ ಶಿವಕುಮಾರ್
1 min read
ಬೆಂಗಳೂರಿನ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
1 min read
Law practice
1 min read
2009-10ನೇ ಶೈಕ್ಷಣಿಕ ವರ್ಷದ ನಂತರ (ಜೂನ್ .12, 2010) ಕಾನೂನು ಪದವಿ ಪೂರ್ಣಗೊಳಿಸಿ ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಉತ್ತೀರ್ಣರಾಗದವರು ವಕೀಲ ವೃತ್ತಿಯನ್ನು ನಿಲ್ಲಿಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಸುತ್ತೋಲೆ ಹೊರಡಿಸಿದೆ.
High court
1 min read
ಕಾಳಿಂಗ ಸರ್ಪ ಸೆರೆಹಿಡಿದು ಅದರ ಫೋಟೋ ತೆಗೆದ ಹಿನ್ನೆಲೆಯಲ್ಲಿ ವನ್ಯಜೀವಿಯ ಬೇಟೆ ಮತ್ತು ಸೆರೆ ಆರೋಪದ ಮೇಲೆ ಹಾವು ರಕ್ಷರೊಬ್ಬರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
Karthik A. Sastry, Swaroon Kumar, Gautam Bhatia, Isha Jain, Riddhipratim Basu, and Manoj Kumar Joshi were the recipients of the Infosys Prize.
1 min read
ತಲಾ 1 ಲಕ್ಷ ಡಾಲರ್ ನಗದು ಬಹುಮಾನ

Floral tributes were paid to the portraits of the dignitaries at an event held at Gandhi Bhavan on Friday, organized in the context of the birth centenary celebrations of Ramakrishna Hegde. Justice Nagamohan Das, B. R. Patil, and others were present.
2 min read
ವಿಚಾರ ಸಂಕಿರಣದಲ್ಲಿ ನ್ಯಾ.ನಾಗಮೋಹನ್ ದಾಸ್ ಅಭಿಮತ
The Central Consumer Protection Authority has imposed a fine of Rs 10 lakh on Ola for misleading customers by prompting them to provide extra tips and make advance payments while booking cabs.
1 min read
ಶತಮಾನಗಳಿಂದಲೂ ಕರ್ನಾಟಕದ ಮಣ್ಣು ಯೋಗವನ್ನು ಉಳಿಸಿಕೊಂಡು ಬಂದು, ಶ್ರೀಮಂತಗೊಳಿಸಿದೆ: ಪ್ರಧಾನಿ ಮೋದಿ | PM Modi
1 min read
ಕರ್ನಾಟಕದ ಮಣ್ಣು ಶತಮಾನಗಳಿಂದಲೂ ಯೋಗವೆಂಬ ಶಿಸ್ತಿನ ಮೂಲತತ್ವವನ್ನು ಉಳಿಸಿಕೊಂಡು ಬಂದಿದ್ದು, ಅದನ್ನು ಶ್ರೀಮಂತಗೊಳಿಸಿದೆ. ಇಂದು(ನ. 13) ಬೆಂಗಳೂರಿನಲ್ಲಿ ನನಗೆ ಯೋಗದ ಶಕ್ತಿ ಅನುಭವಕ್ಕೆ ಬರುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Pradeep Eshwar
1 min read
ಕಳೆದ ಮೂರು ದಿನಗಳ ಹಿಂದೆ ತಮ್ಮ ನಿವಾಸದ ಮೆಟ್ಟಿಲುಗಳನ್ನು ಇಳಿಯುತ್ತಿದ್ದ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದು, ತಕ್ಷಣವೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
PM Modi
2 min read
ಈ ಹೊಸ ಮಾರ್ಗದ ಸೇರ್ಪಡೆಯೊಂದಿಗೆ ಬೆಂಗಳೂರಿನ ಒಟ್ಟು ಕಾರ್ಯಾಚರಣೆಯ ಮೆಟ್ರೋ ಜಾಲವು 103.6 ಕಿ.ಮೀಗೆ ವಿಸ್ತರಣೆಯಾಗಿದ್ದು, 100 ಕಿ.ಮೀ ಗಡಿ ದಾಟುವ ಮೂಲಕ ದೆಹಲಿಯ ನಂತರ ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವ ...
CA B.V. Rudramurthy
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಯುದ್ಧಗಳು, ರಾಜಕೀಯ ಅಸ್ಥಿರತೆ ಹಾಗೂ ಸರಣಿ ನೈಸರ್ಗಿಕ ವಿಕೋಪಗಳಿಂದಾಗಿ ವಿಶ್ವ ಆರ್ಥಿಕತೆಯಲ್ಲಿ ತೀವ್ರ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದ್ದು, ಇದರ ನೇರ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯ ಮೇಲ ...
Read More