Monday, 21st August 2017  

Vijayavani

1. ರಾಜ್ಯ ಸರ್ಕಾರದಿಂದ ಎಸಿಬಿ ದುರ್ಬಳಕೆ ವಿಚಾರ- ರಾಜ್ಯಪಾಲರಿಗೆ ಬಿಜೆಪಿ ನಾಯಕರ ದೂರು- ಸರ್ಕಾರವನ್ನು ವಜಾಗೊಳಿಸುವಂತೆ ಮನವಿ 2. ಬೆಂಗಳೂರಲ್ಲಿ ಕಾರ್​ಗಳ ಗ್ಲಾಸ್​​ ಒಡೆದು ಕಳ್ಳತನ- ದುಷ್ಕರ್ಮಿಗಳ ಪತ್ತೆಗೆ ಮುಂದಾದ ಪೊಲೀಸರು- ಗಲ್ಲಿ ಗಲ್ಲಿಯಲ್ಲೂ ಖಾಕಿ ಪಡೆ ಶೋಧ 3. ರೋಡ್​​​ ಕ್ರಾಸ್​​​​​​​​ ಮಾಡುವಾಗ ನೋಡಲಿಲ್ಲ- ವೇಗವಾಗಿ ಬಡಿದ ಕಾರು ಪ್ರಾಣ ನುಂಗಿತಲ್ಲ- ತಮಿಳುನಾಡಿನ ನಮಕಲ್​​​​​ನಲ್ಲಿ ಭೀಕರ ಅಪಘಾತ 4. ಮಲೆಂಗಾವ್​​​​ ಬಾಂಬ್​ ಸ್ಫೋಟ ಪ್ರಕರಣ- ಆರೋಪಿ ಪುರೋಹಿತ್​​​​ಗೆ ಷರತ್ತು ಬದ್ಧ ಜಾಮೀನು- ಒಂಬತ್ತು ವರ್ಷಗಳ ಬಳಿಕ ಕರ್ನಲ್​​​ಗೆ ರಿಲೀಫ್​​​​ 5. ಇಂದು ಜಗತ್ತನ್ನ ಆವರಿಸಲಿದೆ ಸೂರ್ಯಗ್ರಹಣ- ಜೀವ ಜಗತ್ತಿಗೆ ಕೌತುಕದ ಕ್ಷಣ- ಮಟಮಟ ಮಧ್ಯಾಹ್ನವೇ ಕತ್ತಲಾಗಲಿದೆ ವಿಶ್ವದ ದೊಡ್ಡಣ್ಣ
Breaking News :

ಕಾಲೇಜ್ ಕ್ಯಾಂಪಸ್

Saturday, 20.05.2017, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

 

 ನಾವು ಹೀಗಿರ್ತೀವಿ…

ಮೂಲ ಗುಣವನ್ನು ಸದಾ ಮುಚ್ಚಿಡುವ ಸ್ವಭಾವದ ಹುಡುಗಿಯರು ಸೆಲ್ಪಿಯಲ್ಲಿ ಮಾತ್ರ ‘ಗೆಸ್ ಮಾಡಿ ನೋಡೋಣ…’ ಎಂಬಂತೆ ಲುಕ್ ಕೊಡುತ್ತಾರೆ. ರಾಜಾಜಿನಗರ ಕಾಲೇಜ್ ಆಫ್ ಎಜುಕೇಷನ್​ನ ಬಿ.ಇಡಿ. ವಿದ್ಯಾರ್ಥಿನಿಯರು ‘ಶಿಕ್ಷಕಿಯರಾದ ಮೇಲೆ ನಾವು ಹೇಗಿರ್ತೀವಿ ಗೊತ್ತಾ’ ಎಂಬ ಪ್ರಶ್ನೆಯನ್ನು ಕಣ್ಣುಗಳ ಮೂಲಕ ಕೇಳಿ, ಸೀರೆ ಸೊಬಗಿನ ಮೂಲಕ ಉತ್ತರಿಸಿದ್ದಾರೆ.

 

ಸೆಲ್ಪಿ ಶೇರ್

ಇಷ್ಟದ ಕಲಾವಿದರೊಡನೆ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳೋದು ಎಷ್ಟು ಖುಷಿಯ ಸಂಗತಿಯೋ, ಇಷ್ಟದ ಗೆಳೆಯ/ ಗೆಳತಿಯರೊಡನೆ ಸೆಲ್ಪಿ ಶೇರ್ ಮಾಡಿಕೊಳ್ಳೋದೂ ಅಷ್ಟೇ ಖುಷಿಯ ವಿಚಾರ. ಬನ್ನೇರುಘಟ್ಟ ರಸ್ತೆಯ ಎಎಂಸಿ ಕಾಲೇಜಿನ ಗೆಳೆಯರು ಇಂಥದ್ದೇ ಖುಷಿಯಲ್ಲಿ ತೇಲಾಡುತ್ತಿರುವಂತಿದೆ. ಬಿ.ಎಂ. ಧಮೇಶ್ ಚಿತ್ರ ಕಳಿಸಿದವರು.

ಮಧುರ ನೆನಪು

ಒಂದೆಡೆ ಸೇರಿ ಮುಕ್ತ ಮನಸ್ಸಿನಿಂದ ಹರಟೆ ಹೊಡೆಯೋಕೆ, ಪರಸ್ಪರ ಕಾಲೆಳೆದುಕೊಂಡು ಹಿಗ್ಗೋಕೆ.. ಜತೆಗೆ ಸೆಲ್ಪಿ ಕ್ಲಿಕ್ಕಿಸಿ, ಮತ್ತೆ ಮತ್ತೆ ಅದನ್ನು ಝುೂಮ್ ಮಾಡಿ ನೋಡಿ ಮಧುರ ನೆನಪನ್ನು ಮೆಲುಕು ಹಾಕೋಕೆ ಕಾಲೇಜಿನಲ್ಲಿ ಸಣ್ಣಸಣ್ಣ ಕಾರಣಗಳೇ ಸಾಕು. ಸಂಭ್ರಮಿಸೋಕೆ ಗೆಳೆಯನ ಹುಟ್ಟುಹಬ್ಬದಂಥ ದೊಡ್ಡ ಕಾರಣ ಸಿಕ್ಕ ಖುಷಿಯಲ್ಲಿ ವಿವೇಕಾನಂದ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ವೆುಂಟ್​ನ ಗ್ಯಾಂಗ್ ಹೇಗೆ ಒಟ್ಟಾಗಿದೆ ನೋಡಿ. ಚಿತ್ರ ಕಳಿಸಿದವರು ಲೋಹಿತ್.

 

Leave a Reply

Your email address will not be published. Required fields are marked *

Back To Top